ಮುಂಬೈ ನಲ್ಲಿ ರಶ್ಮಿಕಾ ಮಂದಣ್ಣ ಖರೀದಿಸಿದ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ, ಶಾಕಿಂಗ್ ಮನೆ.

ನಟಿ ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸದ್ಯ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು ಎಂದು ಹೇಳಬಹುದು. ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಸದ್ಯ ಈಗ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ನಟನೆಯನ್ನ ಮಾಡುತ್ತಿದ್ದು ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರು ಸದ್ಯ ಸಂಭಾವನೆಯನ್ನ ಕೂಡ ಬಹಳ ಹೆಚ್ಚಿನ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಮಾತು ಕೂಡ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ಕೆಲವು ದಿನಗಳ ಹಿಂದೆ ರಶ್ಮಿಕಾ ಮಂದಣ್ಣ ಅವರು ಹೈದರಾಬಾದ್ ನಲ್ಲಿ ಮನೆಯನ್ನ ಖರೀದಿ ಮಾಡಿದ್ದು ನಿಮಗೆಲ್ಲ ತಿಳಿದಿರುವ ವಿಚಾರ ಆಗಿದೆ, ಆದರೆ ಮುಂಬೈ ನಲ್ಲಿ ರಶ್ಮಿಕಾ ಮಂದಣ್ಣ ಅವರು ದೊಡ್ಡ ಮನೆಯನ್ನ ಖರೀದಿ ಮಾಡಿದ್ದು ಆ ಮನೆಯ ಬೆಲೆ ಎಷ್ಟು ಕೇಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಬಹುದು. ಹಾಗಾದರೆ ಮುಂಬೈ ನಲ್ಲಿ ರಶ್ಮಿಕಾ ಮಂದಣ್ಣ ಖರೀದಿ ಮಾಡಿದ ಮನೆಯ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Rashmika home in mumbai

ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ಅವರು ಯಾವಾಗಲೂ ಬಹಳ ಸುದ್ದಿಯಲ್ಲಿ ಇರುವ ನಟಿ ಎಂದು ಹೇಳಬಹುದು, ಹೌದು ನಟಿ ರಶ್ಮಿಕಾ ಮಂದಣ್ಣ ಏನೇ ಕೆಲಸವನ್ನ ಮಾಡಿದರೂ ಅದೂ ಸಕತ್ ಸುದ್ದಿಯಾಗುತ್ತದೆ. ಈಗ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲು ರೆಡಿ ಆಗಿರುವ ರಶ್ಮಿಕಾ ಮಂದಣ್ಣ ಅವರು ಸದ್ಯ ಚಿತ್ರದ ಸಲುವಾಗಿ ಮುಂಬೈ ನಲ್ಲಿ ಇದ್ದಾರೆ. ಸಿದ್ದಾರ್ಥ್ ಮಲ್ಲೋತ್ರಾ ಅಭಿಮಾನಯದ ಮಿಷನ್ ಮಜನು ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ರೆಡಿ ಆಗಿದ್ದಾರೆ ರಶ್ಮಿಕಾ ಮಂದಣ್ಣ ಅವರು. ಶೂಟಿಂಗ್ ಸಲುವಾಗಿ ಹಲವು ದಿನಗಳು ಮುಂಬೈ ನಲ್ಲಿ ಇರಬೇಕಾದ ಕಾರಣ ರಶ್ಮಿಕಾ ಮಂದಣ್ಣ ಅವರು ಮುಂಬೈ ಅಲ್ಲಿ ದೊಡ್ಡ ಮನೆಯನ್ನೇ ಖರೀದಿ ಮಾಡಿದ್ದಾರಂತೆ.

ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಮುಂಬೈ ನಲ್ಲಿ ಹೊಸ ಮನೆಯನ್ನ ಖರೀದಿ ಮಾಡಿರುವ ರಶ್ಮಿಕಾ ಮಂದಣ್ಣ ಅವರು ಐಷಾರಾಮಿ ಮನೆಗೆ ಬರೋಬ್ಬರಿ 14 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಸದ್ಯ ಬಾಲಿವುಡ್ ನಟನೆಯನ್ನ ಮಾಡಿರುವ ರಶ್ಮಿಕಾ ಮಂದಣ್ಣ ಅವರ ಈ ಸಿನಿಮಾ ನೈಜ ಘಟನೆಗಳನ್ನ ಆಧರಿಸಿದ ಚಿತ್ರ ಇದಾಗಿದ್ದು ಸದ್ಯ ಈ ಚಿತ್ರದ ಸುದ್ದಿ ಭಾರಿ ಹರಿದಾಡುತ್ತಿದೆ ಎಂದು ಹೇಳಬಹುದು. ಶೂಟಿಂಗ್ ಮತ್ತು ಚಿತ್ರದ ಪ್ರಮೋಷನ್ ಗೆ ಮುಂಬೈ ನಲ್ಲಿ ಇರಬೇಕಾದ ಕಾರಣ ರಶ್ಮಿಕಾ ಮಂದಣ್ಣ ಅವರು ಮುಂಬೈ ನಲ್ಲಿ ಭಾರಿ ದೊಡ್ಡ ಮನೆಯನ್ನ 14 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಹಿಂದೆ ರಶ್ಮಿಕಾ ಅವರು ತಮ್ಮ ಮೆಚ್ಚಿನ ರೇಂಜ್ ರೋವರ್ ಕಾರನ್ನ ಕೂಡ ಖರೀದಿ ಮಾಡಿದ್ದರು.

Join Nadunudi News WhatsApp Group

Rashmika home in mumbai

Join Nadunudi News WhatsApp Group