ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮತ್ತೊಂದು ಬ್ರೇಕಪ್, ನಿಜಕ್ಕೂ ಆಗಿದ್ದೆ ಬೇರೆ ನೋಡಿ ಸತ್ಯ

ರಶ್ಮಿಕಾ ಮಂದಣ್ಣ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ.`ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಕೊಡಗಿನಲ್ಲಿಯೇ. ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾಗ ಮಾಡೆಲಿಂಗ್ ಕ್ಷೆತ್ರಕ್ಕೆ ಇಳಿದ ಇವರು ಕ್ಲೀನ್ ಆಂಡ್ ಕ್ಲಿಯರ್ ಫ್ರೆಶ್ ಫೇಸ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪಡೆದರು. ನಂತರ `ಕಿರಿಕ್ ಪಾರ್ಟಿ’ ಚಿತ್ರಕ್ಕೆ ನಾಯಕಿಯಾಗಿ ಚಂದನವನ ಪ್ರವೇಶಿಸಿದರು. ಈ ಚಿತ್ರದಲ್ಲಿನ ಸಾನ್ವಿ ಪಾತ್ರ ಇವರಿಗೆ ತುಂಬಾ ಪ್ರಸಿದ್ಧಿ ತಂದು ಕೊಟ್ಟಿತು.

2017 ರಲ್ಲಿ ತಮ್ಮ `ಕಿರಿಕ್ ಪಾರ್ಟಿ’ ಚಿತ್ರದ ಜೋಡಿ ರಕ್ಷಿತ್ ಶೆಟ್ಟಿಯೊಂದಿಗೆ ವಿರಾಜಪೇಟೆಯಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ಮುಂದೆ ಪರಸ್ಪರ ಭಿನ್ನಾಭಿಪ್ರಾಯಗಳಿಂದ ಈ ಜೋಡಿ ಬೇರ್ಪಟ್ಟಿತು. ಕನ್ನಡದಲ್ಲಿ `ಅಂಜನಿಪುತ್ರ’,`ಚಮಕ್’,`ಯಜಮಾನ’ ಚಿತ್ರಗಳಲ್ಲಿ ನಟಿಸಿದ ಇವರು ತೆಲುಗು ಚಿತ್ರರಂಗದಲ್ಲಿ `ಗೀತ ಗೋವಿಂದಂ’,`ಚಲೋ’,`ದೇವದಾಸ್’ ಚಿತ್ರಗಳ ಮೂಲಕ ಪ್ರಸಿದ್ಧರಾಗಿದ್ದಾರೆ.5 times Rashmika Mandanna and Vijay Deverakonda proved that they're best  friends - Movies News

ಸದ್ಯ ಹಲವು ಕಿರಿಕ್ ಗಳಿಂದಲೇ ಟ್ರಾಲ್ ಆಗುತ್ತಿರುವ ರಶ್ಮಿಕಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಹೌದು ಇಷ್ಟು ದಿನ ರಶ್ಮಿಕಾ ಮತ್ತು ವಿಜಯ್ ಮದುವೆಯಾದರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದ ಅಭಿಮಾನಿಗಳಿಗೆ ಈಗ ಶಾಕ್ ಎದುರಾಗಿದೆ . ಈ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಇದೆ. ಆದರೆ ಮದುವೆ ವಿಚಾರ ಬಂದಾಗ, ಈ ಜೋಡಿ ತಮ್ಮದೇ ಆದ ಶೈಲಿಯಲ್ಲಿ ತಮ್ಮಿಬ್ಬರ ನಡುವೆ ಅಂಥದ್ದೇನು ಇಲ್ಲಾ ಎಂದು ಗಾಸಿಪ್ ಗಳನ್ನು ತಳ್ಳಿ ಹಾಕುತ್ತಿದ್ದರು.

ಆದರೆ ಈಗ ಈ ಜೋಡಿ ನಡುವೆ ಎಲ್ಲವೂ ಸರಿ ಇಲ್ಲವೇನೋ ಎನ್ನುವ ಒಂದು ಹೊಸ ಸುದ್ದಿ ಹರಿದಾಡುತ್ತಿದೆ. ವಿಜಯ್ ರಶ್ಮಿಕಾ ಬಹಳ ಆತ್ಮೀಯರು, ಕೆಲವು ವರ್ಷಗಳಿಂದ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಬಹಳ ಪ್ರೀತಿಯಿಂದ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡುತ್ತಿದ್ದರು ರಶ್ಮಿಕಾ. ಆದರೆ ಈ ಸಾರಿ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಒಂದು ವಿಶ್ ಕೂಡ ಮಾಡದೆ ಇರುವುದು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.Vijay Deverakonda Reacts To Wedding Rumours With South Actress Rashmika  Mandanna | क्या सच में विजय देवराकोंडा और रश्मिका मंदाना की होने वाली है  शादी? एक्टर ने खुद बताई सच्चाई

ವಿಜಯ್ ಹುಟ್ಟುಹಬ್ಬ ಚಿತ್ರರಂಹದ ಬಹಳಷ್ಟು ಕಲಾವಿದರು ಕೀರ್ತಿ ಸುರೇಶ್, ಸಮಂತಾ, ಸಾಯಿಪಲ್ಲವಿ ಸೇರಿದಂತೆ ಸಾಕಷ್ಟು ಕಲಾವಿದರು ವಿಜಯ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ, ಸಮಂತಾ ಅವರು ವಿಜಯ್ ದೇವರಕೊಂಡ ಬರ್ತ್ ಡೇ ಪಾರ್ಟಿಯಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೆ ರಶ್ಮಿಕಾ ಮಾತ್ರ ಬರ್ತ್ ಡೇ ವಿಶ್ ಮಾಡಿಲ್ಲ. ಕೆಲವರು ಇದೆಲ್ಲ ಸುಳ್ಳು ಎಂದು ಕೂಡ ಹೇಳಿಕೊಳ್ಳುತ್ತಿದ್ದಾರೆ.

Join Nadunudi News WhatsApp Group

Join Nadunudi News WhatsApp Group