ರೇಷನ್ ಕಾರ್ಡ್ ಹೊಂದಿದವರಿಗೆ ದೊಡ್ಡ ಶಾಕಿಂಗ್ ಸುದ್ದಿ, ಈ ತಪ್ಪು ಮಾಡಿದರೆ 5 ವರ್ಷ ಜೈಲು ಶಿಕ್ಷೆ.

ಪಡಿತರ ಚೀಟಿಗಳನ್ನ ಯಾರು ತಾನೇ ಹೊಂದಿಲ್ಲ ಹೇಳಿ. ದೇಶದ ಪ್ರತಿಯೊಂದು ಕುಟುಂಬ ಕೂಡ ಪಡಿತರ ಕಾರ್ಡುಗಳನ್ನ ಹೊಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ದೇಶದಲ್ಲಿ ಇರುವ ಬಡಜನರು ಅಂತ್ಯೋದಯ ಕಾರ್ಡುಗಳನ್ನ ಹೊಂದಿದವರಿಗೆ ಇನ್ನು ಕೆಲವರು ಬಿಪಿಎಲ್ ಕಾರ್ಡುಗಳನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಕಾರ್ಡುಗಳನ್ನ ಹೊಂದಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಡೆಯಿಂದ ಅನೇಕ ಸವಲತ್ತುಗಳನ್ನ ನೀಡಲಾಗಿದ್ದು ಇದರ ಸದುಯೋಗ ಆಗುದಕ್ಕಿಂತ ದುರುಪಯೋಗ ಆಗುತ್ತಿದೆ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸರ್ಕಾರ ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಅದೆಷ್ಟೋ ನಿಯಮಗಳನ್ನ ಜಾರಿಗೆ ತಂದರೂ ಕೂಡ ಸರ್ಕಾರದ ಕಡೆಯಿಂದ ಈ ಅಕ್ರಮಗಳನ್ನ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ ಅನ್ನುವುದು ಬಹಳ ಬೇಸರದ ಸಂಗತಿ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ಕೇಂದ್ರ ಸರ್ಕಾರ ಜನರಿಗೆ ಶಾಕಿಂಗ್ ಸುದ್ದಿಯನ್ನ ನೀಡಿದ್ದು ಈ ತಪ್ಪುಗಳನ್ನ ಮಾಡುವರಿಗೆ 5 ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ನೀಡಲಾಗುತ್ತದೆ ಎಂದು ಖಡಕ್ ಎಚ್ಚರಿಕೆಯನ್ನ ನೀಡಿದೆ ಎಂದು ಹೇಳಬಹುದು. ಹಾಗಾದರೆ ಕೇಂದ್ರ ಸರ್ಕಾರ ನೀಡಿದ ಆ ಖಡಕ್ ಎಚ್ಚರಿಕೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕೇಂದ್ರದ ಈ ಖಡಕ್ ಎಚ್ಚರಿಕೆ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೇ ಕೇಂದ್ರದ ಮೋದಿಯ ಸರ್ಕರು ಒನ್ ನೇಶನ್ ಒನ್ ರೇಷನ್ ಕಾರ್ಡ್ ಯೋಜನೆಯನ್ನ ಪ್ರಾರಂಭಿಸಿದ್ದು ಜನರಿಗೆ ಹೆಚ್ಚಿನ ಪರಿಹಾರವನ್ನ ನೀಡುತ್ತಿದೆ ಎಂದು ಹೇಳಬಹುದು.

Ration shop news

ಇನ್ನು ಇದರ ಜೊತೆಗೆ ದೇಶದಲ್ಲಿ ಪಡಿತರ ಚೀಟಿಗೆ ಹೆಸರನ್ನ ಸೇರುವ ಪ್ರಕ್ರಿಯೆ ಮತ್ತು ಹೆಸರನ್ನ ತೆಗೆದು ಹಾಡುವ ಪ್ರಕ್ರಿಯೆ ಬಹಳ ವೇಗವಾಗಿ ನಡೆಯುತ್ತಿದೆ ಎಂದು ಹೆಬಹುದು. ಇನ್ನು ಕೆಲವು ವರದಿಗಳಿಂದ ಕೇಂದ್ರ ಸರ್ಕಾರದ ಮಾಹಿತಿ ಸಿಕ್ಕಿದ್ದು ಜನರು ಸಾವನ್ನಪ್ಪಿದವರ ಹೆಸರಿನಲ್ಲಿ ಪಡಿತರ ದಾನ್ಯವನ್ನ ಇನ್ನೂ ಕೂಡ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ವಿಷಯ ಬೆಳಕಿಗೆ ಬಂದಿದೆ. ಇನ್ನು ಈಗ ವಿಷಯವನ್ನ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರದ ಈಗ ದೊಡ್ಡ ಆದೇಶವನ್ನ ಹೊರಡಿಸಿದ್ದು ಯಾವುದೇ ಒಂದು ಕುಟುಂಬ ಮರಣ ಹೊಂದಿದವರ ಹೆಸರಿನಲ್ಲಿ ಪಡಿತರ ದಾನ್ಯವನ್ನ ಪಡೆಯುತ್ತಿದ್ದಾರೆ ಅವರ ವಿರುದ್ಧ ಕಠಿಣ ಕ್ರಮವನ್ನ ತೆಗೆದುಕೊಳ್ಳಲು ಆದೇಶವನ್ನ ನೀಡಿದೆ.

ಇನ್ನು ಇದರ ಜೊತೆಗೆ ಕೆಲವು ಜನರು ಆರ್ಥಿಕವಾಗಿ ಸಬಲರಾಗಿದ್ದು ಅವರು ನಕಲಿ ದಖಕೆಯನ್ನ ನೀಡಿ ಅಂತ್ಯೋದ್ಯ ಮತ್ತು ಬಿಪಿಎಲ್ ಕಾರ್ಡುಗಳನ್ನ ಪಡೆದುಕೊಳ್ಳುವುದು ಬೆಳಕಿಗೆ ಬಂದಿದೆ, ನಕಲಿ ಪಡಿತರ ಚೀಟಿ ಮಾಡುವುದು ಆಹಾರ ಭದ್ರತಾ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ, ಈ ವಿಷಯವನ್ನ ಕೂಡ ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಇಂತಹ ತಪ್ಪು ಮಾಡುವವರಿಗೆ 5 ವರ್ಷ ಕಠಿಣ ಜೈಲು ಶಿಕ್ಷೆಯನ್ನ ನೀಡುವಂತೆ ಆದೇಶವನ್ನ ಹೊರಡಿಸಿದೆ. ಇನ್ನು ಪಡಿತರ ಚೀಟಿ ನೀಡುವಲ್ಲಿ ಲಂಚದ ವ್ಯವಹಾರ ಮಾಡುವವರಿಗೂ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಕೇಂದ್ರ ಆದೇಶವನ್ನ ಹೊರಡಿಸಿದೆ. ಸ್ನೇಹಿತರೆ ಕೇಂದ್ರದ ಈ ಆದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Ration shop news

Join Nadunudi News WhatsApp Group