Bank Account: ಬ್ಯಾಂಕ್ ಖಾತೆಯಲ್ಲಿ 30,000 ಸಾವಿರಕ್ಕೂ ಅಧಿಕ ಹಣ ಇದ್ದರೆ ಬಂದ್ ಆಗಲಿದೆ ಖಾತೆ, ಕೇಂದ್ರದ ನಿಯಮ.

30 ಸಾವಿರಕ್ಕೂ ಅಧಿಕ ಹಣ ಬ್ಯಾಂಕ್ ಖಾತೆಯಲ್ಲಿ ಖಾತೆ ಬ್ಯಾನ್ ಆಗಲಿದೆ ಅನ್ನುವ ಸುದ್ದಿಗೆ RBI ಸ್ಪಷ್ಟನೆ ನೀಡಿದೆ.

Shaktikanta Das About Bank Account Block: ಇತ್ತೀಚಿನ ದಿನಗಳಲ್ಲಿ ಆರ್ ಬಿಐ (RBI) ಬ್ಯಾಂಕ್  ಗ್ರಾಹಕರಿಗೆ ಹೊಸ ಹೊಸ ಆದೇಶವನ್ನು ಹೊರಡಿಸುತ್ತಿದೆ. ಈಗಾಗಲೇ ಆರ್ ಬಿಐ ವಿವಿದ ಬ್ಯಾಂಕ್ ಗಳ ಲಾಕರ ನಿಯಮದಲ್ಲಿ ಬದಲಾವಣೆ ತಂದಿದೆ.

ಇದೀಗ ಆರ್ ಬಿಐ ಬ್ಯಾಂಕ್ ಗ್ರಹಕರಿಗೆ ಹೊಸ ಆದೇಶವನ್ನು ಹೊರಡಿಸಿದೆ ಎನ್ನುವ ಬಗ್ಗೆ ವರದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗ್ರಾಹಕರ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಸುದ್ದಿ ವೈರಲ್ ಆಗುತ್ತಿದೆ. ಈ ವೈರಲ್ ಸುದ್ದಿಯ ಬಗ್ಗೆ ಮಾಹಿತಿ ತಿಳಿಯೋಣ.

If there is more than 30000 thousand in the bank account, the account will be closed
Image credit: livemint

ಬ್ಯಾಂಕ್ ಖಾತೆಯಲ್ಲಿ 30000 ಸಾವಿರಕ್ಕೂ ಅಧಿಕ ಹಣ ಇದ್ದರೆ ಬಂದ್ ಆಗಲಿದೆ ಖಾತೆ
ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿವೆ. ಇನ್ನು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ಅವರು ಬ್ಯಾಂಕ್ ಗ್ರಾಹಕರಿಗೆ ಹೊಸ ಹೊಸ ಮಾರ್ಗಸೂಚಿಯನ್ನು ಹೊರಡಿಸುತ್ತಿದ್ದರೆ. ಇತ್ತೀಚೆಗಷ್ಟೇ ಶಕ್ತಿಕಾಂತ್ ದಾಸ್ ಹೊಸ ಮಾರ್ಗಸೂಚಿ ಹೊರಡಿಸಿರುವುದಾಗಿ ಸುದ್ದಿ ವೈರಲ್ ಆಗಿದೆ.

ನಿಮ್ಮ ಖಾತೆಯಲ್ಲಿ 30 ಸಾವಿರಕ್ಕಿಂತ ಹೆಚ್ಚಿನ ಹಣ ಇದ್ದರೆ ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ. ಈ ಸುದ್ದಿ ವೈರಲ್ ಆಗುತ್ತಿದಂತೆ ಪಿಐಬಿ ಈ ವೈರಲ್ ಮಾಹಿತಿಯ ಬಗ್ಗೆ ತನಿಖೆ ನಡೆಸಿದೆ. ಶಕ್ತಿಕಾಂತ್ ದಾಸ್ ನೀಡಿರುವ ಈ ಹೇಳಿಕೆಯ ಬಗ್ಗೆ ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

If there is more than 30000 thousand in the bank account, the account will be closed
Image credit: dnaindia

ವೈರಲ್ ಸಂದೇಶದ ಬಗ್ಗೆ PIB ಸ್ಪಷ್ಟನೆ
PIB ತನ್ನ ಅಧಿಕೃತ ಟ್ವೀಟ್ ನಲ್ಲಿ ಗ್ರಾಹಕರ ಖಾತೆಯಲ್ಲಿ 30 ಸಾವಿರಕ್ಕಿಂತ ಹೆಚ್ಚಿನ ಹಣ ಇದ್ದರೆ ಖಾತೆ ಬಂದ್ ಆಗುವ ಬಗ್ಗೆ ಮಾಹಿತಿ ನೀಡುವ ಮೂಲಕ ವೈರಲ್ ಸುದ್ದಿಗೆ ಸ್ಪಷ್ಟನೆ ನೀಡಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಯಾವುದೇ ಘೋಷಣೆ ಹೊರಡಿಸಿಲ್ಲ. ಇದು ಸುಳ್ಳು ಸುದ್ದಿಯಾಗಿದೆ. ಇಂತಹ ನಕಲಿ ಸಂದೇಶಗಳನ್ನು ನಂಬಬೇಡಿ ಎಂದು ಜನರಿಗೆ ಎಚ್ಚರಿಕೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group