Fact Check: 500 ಮತ್ತು 1000 ರೂ ನೋಟುಗಳ ಮೇಲೆ ಇನ್ನೊಂದು ಬಿಗ್ ಅಪ್ಡೇಟ್, ಸ್ಪಷ್ಟನೆ ನೀಡಿದ RBI

ಇದೀಗ 500 ಮತ್ತು 1,000 ನೋಟುಗಳ ಬದಲಾವಣೆಯ ಕುರಿತು ಆರ್ ಬಿಐ ಮಹತ್ವದ ಘೋಷಣೆಯನ್ನು ಹೊರಡಿಸಿದೆ.

RBI Fact Check About 500 And 1000 Rs Note Exchange: ದೇಶದಲ್ಲಿ ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ ಆರ್ ಬಿಐ ಸೆಪ್ಟೆಂಬರ್ ನ ವರೆಗೂ ಕಾಲಾವಕಾಶ ನಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ.

ಮೇ ಇಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ. ಇನ್ನು ನೋಟು ವಿನಿಮಯಕ್ಕೆ ಕೇವಲ 10 ದಿನಗಳು ಇರುವ ಸಾಮಯದಲ್ಲಿ ಇದೀಗ ಹಳೆಯ ನೋಟ್ ಬದಲಾವಣೆಯ ವಿಷಯದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ.

RBI Fact Check About 500 And 1000 Rs Note Exchange
Image Credit: Other Source

500 ಮತ್ತು 1000 ರೂ ನೋಟುಗಳ ಮೇಲೆ ಇನ್ನೊಂದು ಬಿಗ್ ಅಪ್ಡೇಟ್
Narendra Modi ಸರ್ಕಾರದಿಂದ ನೋಟು ಅಮಾನ್ಯೀಕರಣ (Note Ban) ಆದ ನಂತರದ ದಿನಗಳಲ್ಲಿ ನೋಟಿನ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಡಿದ್ದವು. ಹಳೆಯ 500 ಮತ್ತು 1000 ನೋಟುಗಳನ್ನು 2016 ರಲ್ಲಿ ಬ್ಯಾನ್ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಹಳೆಯ ನೋಟ್ ವಿಚಾರವಾಗಿ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿವೆ.

ಹಳೆಯ 5,00 ಮತ್ತು 1,000 ನೋಟುಗಳು ಬದಲಾವಣೆಗೆ ಮತ್ತೆ ಅವಕಾಶ ನೀಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡಿದ್ದವು. ನೋಟು ಚಲಾವಣೆಯ ನಕಲಿ ಸುದ್ದಿಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಇದೀಗ 500 ಮತ್ತು 1,000 ನೋಟುಗಳ ಬದಲಾವಣೆಯ ಕುರಿತು RBI ಮಹತ್ವದ ಘೋಷಣೆಯನ್ನು ಹೊರಡಿಸಿದೆ.

500 And 1000 Rs Note Exchange latest update
Image Credit: Zeebiz

500 ಮತ್ತು 1000 ರೂ ನೋಟುಗಳ ಬದಲಾವಣೆಗೆ ಮತ್ತೆ ಅವಕಾಶ
ಪ್ರಸ್ತುತ ದೇಶದಲ್ಲಿ ನಾಣ್ಯ ಹಾಗೂ ಹಳೆಯ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ Reserve Bank Of India ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರದಲ್ಲಿ 5,00 ಮತ್ತು 1,000 ರೂಪಾಯಿಯ ಹಳೆಯ ನೋಟುಗಳನ್ನು ಬದಲಾಯಿಸುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದೆ.

Join Nadunudi News WhatsApp Group

ಹಳೆಯ ನೋಟುಗಳ ಬದಲಾವಣೆಯ ಬಗ್ಗೆ RBI ಸ್ಪಷ್ಟನೆ
ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು RBI ಮತ್ತಷ್ಟು ವಿಸ್ತರಿಸಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿತ್ತು. ಇದೀಗ Press Information Bureau (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ವಿಸ್ತರಿಸುವ ಸುದ್ದಿ ಸಂಪೂರ್ಣ ನಕಲಿ ಎಂದು PIB ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

Join Nadunudi News WhatsApp Group