ಕರೋನ ಮಾಹಾಮಾರಿಗೆ ದೇಶದ ಖ್ಯಾತ ನಿರ್ದೇಶಕ ಬಲಿ, ಕಣ್ಣೀರಿನಲ್ಲಿ ಇಡೀ ದೇಶದ ಚಿತ್ರರಂಗ.

ದೇಶದಲ್ಲಿ ಕರೋನ ಮಾಹಾಮಾರಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಈ ಕರೋನ ಮಹಾಮಾರಿ ಅದೆಷ್ಟೋ ಜನರ ಜೀವವನ್ನ ಬಲಿ ಪಡೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ದಿನದಿಂದ ದಿನಕ್ಕೆ ಕರೋನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರು ಕರೋನ ಮಹಾಮಾರಿ ಹೆದರಿ ಊರು ಬಿಟ್ಟು ಊರಿಗೆ ಹೋಗುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಈಗ ಕರೋನ ಎರಡನೆಯ ಅಲೆ ಆರಂಭವಾಗಿದ್ದು ದೇಶದ ಕೆಲವು ರಾಜ್ಯಗಳನ್ನ ಮತ್ತೆ ಲಾಕ್ ಡೌನ್ ಮಾಡಲಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ನಮ್ಮ ಕರ್ನಾಟಕದಲ್ಲಿ ಕೂಡ ಸದ್ಯ ಈಗ ಲಾಕ್ ಡೌನ್ ಜಾರಿಯಲ್ಲಿ ಇದ್ದು ಜನರು ಉತ್ತಮ ಪ್ರತಿಕ್ರಿಯೆಯನ್ನ ನೀಡುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈ ಕರೋನ ಮಹಾಮಾರಿಗೆ ದೇಶದ ಕೆಲವು ಗಣ್ಯ ವ್ಯಕ್ತಿಗಳು ಮತ್ತು ನಟ ನಟಿಯರು ಬಲಿಯಾಗುತ್ತಿದ್ದು ಜನರು ಇವರ ಅಗಲಿಕೆ ಅಭಿಮಾನಿಗಳ ಕಣ್ಣಿನಲ್ಲಿ ನೀರು ಬರುವಂತೆ ಮಾಡಿದೆ ಎಂದು ಹೇಳಬಹುದು. ಇನ್ನು ಈಗ ಕರೋನ ಮಹಾಮಾರಿಗೆ ದೇಶದ ಇನೊಬ್ಬ ಖ್ಯಾತ ನಿರ್ದೇಶಕ ಬಲಿಯಾಗಿದ್ದು ಇದು ಜನರ ಕಂಬನಿಗೆ ಕಾರಣವಾಗಿದೆ ಎಂದು ಹೇಳಬಹುದು. ಹಾಗಾದರೆ ಈ ನಿರ್ದೇಶಕ ಯಾರು ಮತ್ತು ಅಷ್ಟಕ್ಕೂ ಆಗಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 Sai balaji

ಹೌದು ದೇಶದ ಹಿರಿಯ ನಿರ್ದೇಶಕ ಮತ್ತು ಚಿತ್ರಕಥೆಗಾರ ಸಾಯಿ ಬಾಲಾಜಿ ಅವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾಯಿ ಬಾಲಾಜಿ ಅವರು ಕಳೆದ ಕೆಲವು ದಿನಗಳಿಂದ ಕರೋನ ಮಹಾಮಾರಿಯ ಸೋಂಕಿನಿಂದ ಬಳಲುತ್ತಿದ್ದರು ಮತ್ತು ಕೆಲವು ದಿನಗಳ ಹಿಂದೆ ಇವರಿಗೆ ಬಹಳ ಉಸಿರಾಟದ ಸಮಸ್ಯೆ ಕೂಡ ಕಾಣಿಸಿಕೊಂಡಿತ್ತು. ನಿರ್ದೇಶಕ ಸಾಯಿ ಬಾಲಾಜಿ ಅವರು ಪತ್ನಿ ಮತ್ತು ಮಗಳನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ. ಇವರು ದಿವಂಗತ ಉದಯ್ ಕಿರಣ್ ಅವರ ಕೊನೆಯ ಚಿತ್ರ ‘ಜೈ ಶ್ರೀರಾಮ್’ ಅನ್ನು ನಿರ್ದೇಶಿಸಿದ್ದರು ಮತ್ತು ಅಷ್ಟೇ ಅಲ್ಲದೆ ಅಲ್ಲದೇ ನಾಗ ಬಾಬು ಅವರ ಅಂಜನಾ ಪ್ರೊಡಕ್ಷನ್, ಕೃಷ್ಣ ವಂಸಿ ಮತ್ತು ವೈವಿಎಸ್ ಚೌದರಿ ಅವರ ಬರವಣಿಗೆಯ ವಿಭಾಗದಲ್ಲಿಯೂ ಕೆಲಸ ಮಾಡಿದ್ದರು.

ಇನ್ನು ಇದರ ಜೊತೆ ಇವರು ಹಲವು ಚಿತ್ರಕಥೆಗಳನ್ನ ನೀಡಿದ್ದರು ಮತ್ತು ಹಲವು ಚಿತ್ರಗಳಿಗೆ ನಿರ್ದೇಶನವನ್ನ ಕೂಡ ಮಾಡಿದ್ದರು. ಏನೇ ಆಗಲಿ ಕರೋನ ಮಹಾಮಾರಿ ಅನ್ನುವುದು ದೇಶದ ಚಿತ್ರರಂಗವನ್ನ ತಲ್ಲಣ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಹಲವು ಜನರು ಕರೋನ ಮಹಾಮಾರಿಯಿಂದ ಬಳಲುತ್ತಿದ್ದು ಆದಷ್ಟು ಬೇಗ ಅವರು ಸುಧಾರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಆಡೋಣ. ಸ್ನೇಹಿತರೆ ಸಾಯಿ ಬಾಬು ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನೀವು ಕೂಡ ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

Join Nadunudi News WhatsApp Group

 Sai balaji

Join Nadunudi News WhatsApp Group