ಡಿವೋರ್ಸ್ ಬಳಿಕ ದೊಡ್ಡ ಸಿಹಿಸುದ್ದಿ ಹಂಚಿಕೊಂಡ ನಟಿ ಸಮಂತಾ, ನೋಡಿ

ಟಾಲಿವುಡ್ ಚಿತ್ರರಂಗದ ಕ್ಯೂಟ್ ಜೋಡಿಗಳಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ ಇದೀಗ ಇಬ್ಬರ ನಡುವಿನ ಸಂಬಂಧಕ್ಕೆ ಎಳ್ಳಿ ಬೀರು ಬಿಟ್ಟಿದ್ದು ದಕ್ಷಿಣ ಭಾರತ ಚಿತ್ರರಂಗದ ಈ ಖ್ಯಾತ ಜೋಡಿ ದೂರಾಗಲು ನಿಜವಾದ ಕಾರಣವೇನು ಎಂಬುದು ಮಾತ್ರ ಯಾರಿಗೂ ಕೂಡ ಸರಿಯಾಗಿ ಇಂದಿನ ವರೆಗೂ ಕೂಡ ತಿಳಿಯಲಿಲ್ಲ.

ಹೌದು ವಿಚ್ಛೇದನ ಪಡೆದುಕೊಂಡ ದಿನದಿಂದ ಕೂಡ  ಎಂದು ಒಂದಷ್ಟು ಊಹೆಗೊತ್ತಿದ್ದವರು ಗೊತ್ತಿಲ್ಲದವರು ಒಂದಷ್ಟು ಊಹೆಗಳನ್ನು ಮಾಡಿ ಈ ಕಾರಣವಿರಬಹುದು ಆ ಕಾರಣವಿರಬಹುದುಗಳನ್ನೂ ಕೂಡ ಮಾಡುತ್ತಲೇ ಇದ್ದು ಆದರೆ ಈ ಜೋಡಿಯ ಅಭಿಮಾನಿಗಳು ಇವರಿಬ್ಬರು ದೂರಾಗಿ ತಿಂಗಳುಗಳು ಕಳೆದರೂ ಕಸಹ ಮತ್ತೆ ನಮ್ಮ ನೆಚ್ಚಿನ ಜೋಡಿ ಒಂದಾಗಲಿ ಎಂದೇ ಕಮೆಂಟ್ ಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.11 years of Samantha Akkineni: Actress thanks fans for all the love |  Telugu Movie News - Times of India

ಸಾಕಷ್ಟು ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿ ಕಳೆದ ಮೂರು ವರ್ಷದ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಮಂತಾ ಹಾಗೂ ನಾಗ ಚೈತನ್ಯ ಜೋಡಿ ಮೂರನೇ ವರ್ಷದ ಮದುವೆಯ ದಿನ ಆಚರಿಸಿಕೊಳ್ಳುವ ಮುನ್ನವೇ ದೂರಾಗಿದ್ದು ಕಳೆದ ಕೆಲವು ತಿಂಗಳಿನಿಂದ ಇಬ್ಬರ ಬಗ್ಗೆ ಸಾಕಷ್ಟು ಸುದ್ದಿ ಹಬ್ಬಿದ್ದರೂ ಸಹ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದ ಜೋಡಿ ಅಕ್ಟೋಬರ್ ಮೊದಲನೇ ವಾರದಲ್ಲಿ ಅಧಿಕೃತವಾಗಿ ನಮ್ಮಿಬ್ಬರ ನಡುವೆ ಇವಾಗಿ ಸಾನ್ನು ಮುಂದೆ ಯಾವುದೇ ರೀತಿಯಾ ಗಂಡ ಹೆಂಡತಿ ಸಂಬಂಧವಿರುವುದಿಲ್ಲ ಎಂದು ಅಧಿಕೃತಮಾಜಿಕ ಜಾಲತಾಣದಲ್ಲಿ ತಿಳಿಸಿ ವಿಚಾರಕ್ಕೆ ತೆರೆ ಎಳೆದಿದ್ದರು.

ವಿಚ್ಛೇದನ ನೀಡಿದ ಬಳಿಕ ಸಮಂತಾ ತಮ್ಮ ವೃತ್ತಿಜೀವನದ ಕಡೆ ಗಮನ ಹರಿಸುತ್ತಿದ್ದಾರೆ. ಸಮಂತಾ ‘ಪುಷ್ಪ’ ಸಿನಿಮಾದಲ್ಲಿ ಸೂಪರ್‌ಹಿಟ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಹಾಡಿನಲ್ಲಿ ಅಭಿಮಾನಿಗಳ ಹೃದಯ ಗೆದ್ದ ನಟಿ, ತಮ್ಮ ಹೊಸ ಫೋಟೋಶೂಟ್‌ಗಳ ಮೂಲಕ ಅಚ್ಚರಿ ಮೂಡಿಸಿದ್ದರು. ಸದ್ಯ ಇನ್ನೊಂದು ಸಿಹಿ ಸುದ್ದು ಹಂಚಿಕೊಂಡಿದ್ದಾರೆ.Samantha Ruth Prabhu in talks to make Bollywood debut with Taapsee  Pannu-produced film- The New Indian Express

ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ನಡೆಸಿದ ಸಮೀಕ್ಷೆಯಲ್ಲಿ ದಕ್ಷಿಣ ಭಾರತದ ಸ್ಟಾರ್‌ಗಳೇ ಪ್ರಾಬಲ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ. ಟಾಪ್-10 ಮಹಿಳಾ ತಾರೆಯರ ಪಟ್ಟಿಯಲ್ಲಿ 5 ತೆಲುಗು, 3 ಹಿಂದಿ ಮತ್ತು 2 ತಮಿಳು ಸ್ಟಾರ್‌ ನಟಿಗಳ ಹೆಸರುಗಳು ಸೇರಿವೆ.ಕುತೂಹಲಕಾರಿ ಸಂಗತಿಯೆಂದರೆ ಈ ಪಟ್ಟಿಯಲ್ಲಿ ಸೌತ್ ಸೂಪರ್ ಸ್ಟಾರ್ ಸಮಂತಾ ಅಗ್ರಸ್ಥಾನದಲ್ಲಿದ್ದು, ಆಲಿಯಾ ಭಟ್ ನಂತರದ ಸ್ಥಾನದಲ್ಲಿದ್ದಾರೆ.

Join Nadunudi News WhatsApp Group

ಬಾಲಿವುಡ್‌ನ ಮೂವರು ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಆಲಿಯಾ ಎರಡನೇ ಸ್ಥಾನದಲ್ಲಿದ್ದರೆ, ದೀಪಿಕಾ ಐದನೇ ಸ್ಥಾನದಲ್ಲಿದ್ದಾರೆ ಮತ್ತು ಕತ್ರಿನಾ ಏಳನೇ ಸ್ಥಾನದಲ್ಲಿದ್ದಾರೆ.ಫೇಮಸ್‌ ಸ್ಟಾರ್‌ ನಟಿಯರ ಈ ಪಟ್ಟಿಯ ಬಗ್ಗೆ ಮಾತನಾಡುವುದಾದರೆ, ದಕ್ಷಿಣದ ಇತರ ತಾರೆಯರ ಪೈಕಿ ನಯನತಾರಾ ಮೂರನೇ ಸ್ಥಾನದಲ್ಲಿ, ಕಾಜಲ್ ಅಗರ್ವಾಲ್ ಐದನೇ ಸ್ಥಾನದಲ್ಲಿ, ಕೀರ್ತಿ ಸುರೇಶ್ ಆರನೇ ಸ್ಥಾನದಲ್ಲಿ, ರಶ್ಮಿಕಾ, ಪೂಜಾ ಹೆಗ್ಡೆ ಮತ್ತು ಅನುಷ್ಕಾ ಶೆಟ್ಟಿ ಕ್ರಮವಾಗಿ ಎಂಟು, ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿದ್ದಾರೆ.Samantha Ruth Prabhu To Be A YRF Actress Soon?

ಏಪ್ರಿಲ್ ತಿಂಗಳ ಆರಂಭದಲ್ಲಿ ಓರ್ಮ್ಯಾಕ್ಸ್ ಸ್ಟಾರ್ಸ್ ಇಂಡಿಯಾ ಲವ್ಸ್ ಸಮೀಕ್ಷೆ ನಡೆಸಿದೆ. ಈ ಸಂಶೋಧನಾ ವರದಿಯ ಪ್ರಕಾರ, ಸಮಂತಾ ಪ್ರಭು ಟಾಪ್‌ ಫೇಮಸ್‌ ಸ್ಟಾರ್‌ ನಟಿ ಎಂದು ಪರಿಗಣಿಸಲಾಗಿದೆ.ಸಮಂತಾ ರುತುಪ್ರಭು ಇಂದು ಭಾರತದ ಅತಿದೊಡ್ಡ ನಟಿಯರಲ್ಲಿ ಒಬ್ಬರು. ಅವರು ತಮ್ಮ ನಟನೆ ಮತ್ತು ಪ್ರತಿಭೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ 2 ಸಿರೀಸ್‌, ಪುಷ್ಪಾ ಸಿನಿಮಾದಲ್ಲಿ ಬೋಲ್ಡ್‌ ಆಗಿ ಅಭಿನಯಿಸಿದ ಸಮಂತಾ ಪಡ್ಡೆ ಹುಡುಗರ ಮನಗೆದ್ದಿದ್ದಾರೆ.

Join Nadunudi News WhatsApp Group