50 ವರ್ಷವಾದರೂ ಆತನಿಗಾಗಿ ಇನ್ನು ಮದುವೆಯಾಗದೆ ಉಳಿದ ನಟಿ ಸಿತಾರಾ ,ಇಲ್ಲಿದೆ ನಿಜವಾದ ಸತ್ಯ ನೋಡಿ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಹಾಗೂ ಜನಪ್ರಿಯ ನಟಿ ಸಿತಾರಾ ಅವರು ಸದ್ಯ ಇದೀಗ ಪೋಷಕ ಪಾತ್ರಗಳಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಹೌದು 90 ರ ದಶಕದಲ್ಲಿ ಟಾಪ್ ನಟಿಯಾಗಿ ಮೆರೆದು ಅಭಿನಯದ ಮೂಲಕ ಸಂಚಲನ ಸೃಷ್ಟಿಸಿದ್ದ ಬಹುಭಾಷ ನಟಿ ಇವರಾಗಿದ್ದು ತಮಿಳು ಸೇರಿದಂತೆ ತೆಲುಗು ಮಲಯಾಳಂ ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇನ್ನು ನಟಿ ಸಿತಾರ ಅವರು ಕನ್ನಡದಲ್ಲಿ ಹೆಚ್ಚಾಗಿ ಅಳುಮುಂಜಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು. ಮುದ್ದು ಮುಖದ ಸುಂದರ ನಟಿ ಸಿತಾರಾ ಅವರು ಹಾಲುಂಡ ತವರು ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾನೆ ಸೂಪರ್ ಹಿಟ್ ಆಗುತ್ತಿದ್ದಂತೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಾರೆ.Actress Sithara reveals why she decided not to get married

ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದು 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ನಟಿಯಾಗಿದ್ದವರು. ಆದರೆ ಇಂದಿಗೂ ಕೂಡ ನಟಿ ಸಿತಾರ ರವರು ಮದುವೆಯಾಗದೆ ಸಿಂಗಲ್ ಆಗಿಯೆ ಉಳಿದಿದ್ದಾರೆ ಎನ್ನುವುದು ಅನೇಕರಿಗೆ ತಿಳಿದಿಲ್ಲ. ಅಷ್ಟಕ್ಕು ಸಿತಾರಾ ಸಿಂಗಲ್ ಆಗಿಯೇ ಇರಲು ಕಾರಣವೇನು ಗೊತ್ತಾ.

47 ವರ್ಷದ ನಟಿ ಸಿತಾರಾ ಅವರು ಇನ್ನು ಕೂಡ ಮದುವೆಯಾಗದೆ ಒಂಟಿ ಜೀವನ ನಡೆಸುತ್ತಿದ್ದಾರೆ. ಹೌದು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಎಲ್ಲಾ ಭಾಷೆಯಗಳಿಲ್ಲೂ ಅಭಿನಯಿಸಿರುವ ಅವರು 2000ರಲ್ಲಿ ಬೇಡಿಕೆ ಇರುವಾಗಲೆ ಚಿತ್ರರಂಗದಿಂದ ದೂರ ಉಳಿಯುತ್ತಾರೆ.ಸಿತಾರಾ ಅವರು ಮದುವೆಯಾಗದಿಲು ಕಾರಣ ನಟ ಹಾಗೂ ನಿರ್ಮಾಪಕ ಮುರುಳಿ ಅವರು ಎನ್ನುವ ಮಾತುಗಳು ಕೂಡ ಹರಿದಾಡುದ್ದು ಸಿತಾರಾ ಅಬರು ಚಿತ್ರರಂಗದ ಉತ್ತುಂಗದಲ್ಲಿರುವಾಗಲೆ ನಟ ಮುರುಳಿ ಜೊತೆ ಬಹಳ ಆತ್ಮೀಯರಾಗಿದ್ದರು.Actress Sithara reveals why she decided not to get married

ಇಬ್ಬರ ನಡುವಿನ ಆತ್ಮೀಯತೆ ನೋಡಿ ಸಾಕಷ್ಟು ಸುದ್ದಿಗಳು ಕೂಡ ಹರಿದಾಡಿದ್ದು ದುರದೃಷ್ಟ ಅಂದರೆ ಮುರುಳಿ ಅವರು 2010ರಲ್ಲಿ ಹೃದಯಾಘಾತದಿಂದ ಅಗಲುತ್ತಾರೆ. ಮುರುಳಿಯವರ ಅಗಲಿಕೆ ಸಿತಾರಾ ಅವರನ್ನು ಖಿನ್ನತೆಗೆ ನೂಕಿತ್ತು ಎಂದು ಹೇಳಲಾಗುತ್ತು. ಹಾಗಾಗಿಯೆ ಸಿತಾರಾ ಮತ್ತೆ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಳ್ಳುತ್ತಾರೆ.

Join Nadunudi News WhatsApp Group

ಅರಗಿಸಿಕೊಳ್ಳಲಾದ ಗೆಳೆಯನ ಸಾವು ಚಿತ್ರರಂಗದಿಂದ ಮಾತ್ರವಲ್ಲದೆ, ಮದುವೆಯಿಂದನೂ ದೂರ ಇರುವಂತೆ ಮಾಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಇನ್ನು ಚಿತ್ರದಲ್ಲಿ ಹೆಚ್ಚಾಗಿ ದುಃಖಕರವಾದ ಪಾತ್ರಗಳನ್ನು ಮಾಡಿಕೊಂಡು ಬಂದ ಸಿತಾರಾ ಅವರ ಬದುಕು ಕೂಡ ಅದಕ್ಕೆ ವ್ಯತ್ಯಾಸ ಇಲ್ಲದಂತಾಗಿದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.Murali's demise: Film industry left in tears- The New Indian Express

Join Nadunudi News WhatsApp Group