SBI ನಲ್ಲಿ ಖಾತೆ ಇದ್ದವರು ಈಗಲೇ ಅರ್ಜಿ ಸುಂಬಿಸಿ ಪಡೆಯಿರಿ ಎರಡು ಲಕ್ಷ, ಖಾತೆ ಇದ್ದವರು ತಪ್ಪದೆ ಓದಿ.

ನಮ್ಮ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸರ್ಕಾರ ಮಾತ್ರವಲ್ಲದೆ ದೇಶದ ಕೆಲವು ಬ್ಯಾಂಕುಗಳು ಕೂಡ ತಮ್ಮ ವ್ಯವಹಾರವನ್ನ ಹೆಚ್ಚುಸುವ ಉದ್ದೇಶದಿದ ಹಲವು ಯೋಜನೆಯನ್ನ ಜಾರಿಗೆ ತರುತ್ತಿದ್ದು ಈ ಯೋಜನೆಯ ಲಾಭವನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಅತೀ ದೊಡ್ಡ ಬ್ಯಾಂಕ್ ಅನಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ಸವಲತ್ತುಗಳನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹೌದು ಜನರು ಅನುಕೂಲದ ದೃಷ್ಟಿಯಿಂದ ಭಾರತೀಯ ಸ್ಟೇಟ್ ಬ್ಯಾಂಕ್ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಈ ಯೋಜನೆಯ ಲಾಭಗಳನ್ನ ಜನರು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಹರು ದೊಡ್ಡ ಆಫರ್ ನೀಡಿದ್ದು ಈ ಯೋಜನೆಯ ಬಗ್ಗೆ ತಿಳಿದರೆ ನಿಮಗೆ ಶಾಕ್ ಆಗುವುದು ಗ್ಯಾರೆಂಟಿ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಭಾರತೀಯ ಸ್ಟೇಟ್ ಬ್ಯಾಂಕ್ ಜಾರಿಗೆ ತಂದಿರುವ ಆ ಹೊಸ ಯೋಜನೆ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

State bank debit card

ಹೌದು ಸ್ನೇಹಿತರೆ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ದೊಡ್ಡ ಸಿಹಿ ಸುದ್ದಿಯನ್ನ ನೀಡಿದ್ದು ತನ್ನ ಗ್ರಾಹಕರಿಗೆ ಉಚಿತವಾಗಿ ಡೆಬಿಟ್ ಕಾರ್ಡ್ ನೀಡುವುದರ ಜೊತೆಗೆ ಉಚಿತ ಆಕಸ್ಮಿಕ ವಿಮೆಯನ್ನ ಕೂಡ ನೀಡಲು ಮುಂದಾಗಿದೆ. ಹೌದು, ಎಸ್ ಬಿಐ ರೂಪೇ ಪ್ಲಾಟಿನಂ ಕಾರ್ಡ್ ಗೆ ಎಸ್ ಬಿಐ ಗ್ರಾಹಕರು ಅರ್ಜಿ ಸಲ್ಲಿಸಬಹುದು ಮತ್ತು ಅಂತಾರಾಷ್ಟ್ರೀಯ ಡೆಬಿಟ್ ಕಾರ್ಡ್ ಆಗಿರುವ ಎಸ್ ಬಿಐ ರೂಪೇ ಪ್ಲಾಟಿನಂ ಕಾರ್ಡ್ ನೊಂದಿಗೆ 2 ಲಕ್ಷ ರೂಪಾಯಿ ವರೆಗಿನ ಆಕ್ಸಿಡೆಂಟಲ್ ಇನ್ಶೂರೆನ್ಸ್ ಕವರ್ ಸೇರಿದಂತೆ ವಿಶೇಷ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇನ್ನು ಈ ಕಾರ್ಡ್ ಇರುವ ಗ್ರಾಹಕರು ತಮ್ಮ ರೂಪೇ ಪ್ಲಾಟಿನಂ ಕಾರ್ಡ್ ಮೂಲಕ 2 ಲಕ್ಷ ರೂಪಾಯಿ ವರೆಗಿನ ಆಕಸ್ಮಿಕ ವಿಮೆ ಪಡೆಯಲು ಅರ್ಹರು ಆಗಿರುತ್ತಾರೆ.

ಅಪಘಾತ ಸಂಭವಿಸಿದ 45 ದಿನಗಳ ಮುಂಚಿತವಾಗಿ ಯಾವುದೇ PoS/e-ಕಾಮರ್ಸ್ ನಲ್ಲಿ ಗ್ರಾಹಕನಿಂದ ಕನಿಷ್ಠ ಒಂದು ಹಣಕಾಸಿನ ವ್ಯವಹಾರವು ಆಕಸ್ಮಿಕ ವಿಮೆಯನ್ನು ಪಡೆಯಲು ಅಗತ್ಯವಾಗಿರುತ್ತದೆ. ಇನ್ನು ಈ ಕಾರ್ಡಿನ ಪ್ರಯೋಜನಗಳು ಏನು ಅಂದರೆ ಒಬ್ಬ ಗ್ರಾಹಕನು ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ 30 ದಶಲಕ್ಷಕ್ಕೂ ಹೆಚ್ಚು ವ್ಯಾಪಾರಿ ಮಳಿಗೆಗಳಲ್ಲಿ ಶಾಪಿಂಗ್ ಮಾಡಬಹುದು. ಈ ಕಾರ್ಡ್ ಸಿನಿಮಾ ಟಿಕೆಟ್, ಬಿಲ್ ಪಾವತಿಗಳು, ಪ್ರಯಾಣ, ಆನ್ ಲೈನ್ ಖರೀದಿಗಳನ್ನು ಬುಕ್ ಮಾಡಲು ಸಹಾಯ ಮಾಡುತ್ತದೆ.

Join Nadunudi News WhatsApp Group

State bank debit card

ಗ್ರಾಹಕರು ಈ ಎಸ್ ಬಿಐ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ನಗದು ವಿತ್ ಡ್ರಾ ಮಾಡಬಹುದು. ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಕಾಂಪ್ಲಿಮೆಂಟರಿ ಏರ್ ಪೋರ್ಟ್ ಲಾಂಜ್ ಗಳಿಗೆ ಪ್ರವೇಶವನ್ನು ನೀಡುತ್ತದೆ. ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಪ್ರತಿ 200 ರುಪಾಯಿಗೆ 2 ಎಸ್ ಬಿಐ ರಿವಾರ್ಡ್ಜ್ ಪಾಯಿಂಟ್ ಗಳನ್ನು ನೀಡುತ್ತದೆ. ಗ್ರಾಹಕರು ಎಸ್ ಬಿಐ ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ನಿಂದ ಹುಟ್ಟುಹಬ್ಬದ ಬೋನಸ್ ಅನ್ನು ಸಹ ಪಡೆಯಬಹುದು. ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group