ಈ ಭಾರಿಯ ಬಿಗ್ ಬಾಸ್ ಗೆ ಕಿಚ್ಚ ಸುದೀಪ್ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ, ಸುದೀಪ್ ಹೇಳಿದ್ದೇನು ನೋಡಿ.

ಬಿಗ್ ಬಾಸ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಅಂದರೆ ಬಿಗ್ ಬಾಸ್ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದೆ ಭಾನುವಾರದಿಂದ ಬಿಗ್ ಬಾಸ್ ಸೀಸನ್ 8 ಆರಂಭ ಆಗಲಿದ್ದು ಯಾವ ಯಾವ ಸ್ಪರ್ಧಿಗಳು ಈ ಶೋ ನಲ್ಲಿ ಭಾಗವಹಿಸುತ್ತಾರೆ ಎಂದು ನೋಡಲು ಜನರು ಕಾದು ಕುಳಿತ್ತಿದ್ದಾರೆ ಎಂದು ಹೇಳಬಹುದು. ಇನ್ನು ಪ್ರತಿ ಭಾರಿಯಂತೆ ಈ ಭಾರಿ ಕೂಡ ನಮ್ಮ ಕನ್ನಡ ಚಿತ್ರರಂಗದ ಮತ್ತು ದೇಶದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಡಲಿದ್ದು ಜನರು ಕಿರುತೆರೆಯಲ್ಲಿ ಮತ್ತೆ ಕಿಚ್ಚ ಸುದೀಪ್ ಅವರನ್ನ ನೋಡಬಹುದಾಗಿದೆ.

ಇನ್ನು ವಿಷಯಕ್ಕೆ ಬರುವುದಾದರೆ ಹಲವು ಜನರ ತಲೆಯಲ್ಲಿ ಮೂಡಿರುವ ಒಂದೇ ಒಂದು ಪ್ರಶ್ನೆ ಏನು ಅಂದರೆ ಅದೂ ಈ ಭಾರಿ ಬಿಗ್ ಬಾಸ್ ಕಾರ್ಯಕ್ರಮವನ್ನ ನಡೆಸಿಕೊಡಲಿರುವ ಕಿಚ್ಚ ಸುದೀಪ್ ಅವರು ಈ ಸೀಸನ್ ಗೆ ಎಷ್ಟು ಸಂಭಾವನೆಯನ್ನ ಪಡೆದುಕೊಳ್ಳಲಿದ್ದಾರೆ ಅನ್ನುವುದು ಅನ್ನುವುದು ಆಗಿದೆ. ಹಾಗಾದರೆ ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಕಿಚ್ಚ ಸುದೀಪ್ ಅವರು ಪಡೆದುಕೊಂಡಿರುವ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಭಾರಿಯ ಬಿಗ್ ಬಾಸ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sudeep payment in Bigg boss

ಹೌದು ಸ್ನೇಹಿತರೆ ಬಿಗ್ ಬಾಸ್ ಸುಮಾರು 100 ಕಾಲ ನಡೆಯಲಿದ್ದು ಬಿಗ್ ಬಾಸ್ ಕಾರ್ಯಕ್ರಮ ಕೊನೆಗೊಳ್ಳುವ ತನಕ ಕಿಚ್ಚ ಸುದೀಪ್ ಅವರು ನಿರೂಪಣೆಯನ್ನ ಮಾಡಿಕೊಡುತ್ತಾರೆ. ಕಳೆದ ಏಳು ಸೀಸನ್ ನಿಂದ ಬಿಗ್ ಬಾಸ್ ಪ್ರಶ್ನೆ ಆಗುತ್ತಿರುವ ವಿಷಯ ಏನು ಅಂದರೆ ಅದೂ ಸುದೀಪ್ ಅವರ ಸಂಭಾವನೆಯ ವಿಚಾರ ಎಂದು ಹೇಳಬಹುದು. ಸುದೀಪ್ ಅವರು ಕೋಟಿ ಕೋಟಿ ಸಂಭಾವನೆಯನ್ನ ಪಡೆಯುತ್ತಾರೆ ಅನ್ನುವ ಸುದ್ದಿ ಬಿಗ್ ಬಾಸ್ ಆರಂಭದಿಂದಲೂ ಬಹಳ ಚರ್ಚೆ ಆಗಿತ್ತು ಎಂದು ಹೇಳಬಹುದು. ಇನ್ನು ಈ ಭಾರಿ ಕರೋನ ಕಾಣಿಸಿಕೊಂಡ ಕಾರಣ ಕೆಲವು ಜನರು ಈ ಭಾರಿ ಸುದೀಪ್ ಅವರು ಬಿಗ್ ಬಾಸ್ ಕಡಿಮೆ ಸಂಭಾವನೆಯನ್ನ ಪಡೆದುಕೊಳ್ಳುತ್ತಿದ್ದಾರೆ ಅನ್ನುವ ಮಾತು ಕೂಡ ಕೇಳಿಬಂದಿತ್ತು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದ ದೊಡ್ಡ ವಿಷಯ ಏನು ಅಂದರೆ ಅದೂ ಸುದೀಪ್ ಅವರ ಸಂಭಾವನೆಯ ವಿಚಾರ ಎಂದು ಹೇಳಬಹುದು ಮತ್ತು ಕೆಲವು ಮಾದ್ಯಮದವರು ಸುದೀಪ್ ಅವರು ಇಷ್ಟು ಸಂಭಾವನೆಯನ್ನ ಅಂದಾಜು ಕೂಡ ಮಾಡಿದ್ದರು ಎಂದು ಹೇಳಬಹುದು. ಇನ್ನು ಸಂಭಾವನೆಯ ವಿಚಾರವಾಗಿ ಸುದೀಪ್ ಅವರನ್ನ ಮಾದ್ಯಮದವರು ಸಂದರ್ಶನವನ್ನ ಮಾಡಿದಾಗ ಸುದೀಪ್ ಅವರು ಅದಕ್ಕೆ ಮೌನವಾಗಿಯೇ ಉತ್ತರವನ್ನ ಕೊಟ್ಟರು ಎಂದು ಹೇಳಬಹುದು ಮತ್ತು ಕೊನೆಯಲ್ಲಿ ಅವರು 17 ಸ್ಪರ್ಧಿಗಳಿಗಿಂತ ನಾನೆ ಸ್ವಲ್ಪ ಸ್ಮಾರ್ಟ್ ಆಗಿ ಕಾಣಬೇಕಲ್ಲ ಎಂದು ಉತ್ತರವನ್ನ ಕೊಟ್ಟರು. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಎಷ್ಟು ಸಂಭಾವನೆ ಪಡೆಯುತ್ತಾರೆ ಅನ್ನುವ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ ಎಂದು ಹೇಳಬಹುದು. ಸ್ನೇಹಿತರೆ ಸುದೀಪ್ ಅವರ ಸಂಭಾವನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Sudeep payment in Bigg boss

Join Nadunudi News WhatsApp Group