ದೇಶದ ಖ್ಯಾತ ಹಾಸ್ಯ ನಟ ಕರೋನ ಸೋಂಕಿಗೆ ಬಲಿ, ಕಂಬನಿ ಮಿಡಿದ ಇಡೀ ದೇಶದ ಚಿತ್ರರಂಗ.

ಮತ್ತೆ ಕರೋನ ಮಹಾಮಾರಿಗೆ ಚಿತ್ರರಂಗದ ಪಾಲಿಗೆ ಬಹಳ ಬೇಸರವನ್ನ ಉಂಟುಮಾಡಿದೆ ಎಂದು ಹೇಳಬಹುದು. ಹೌದು ಒಬ್ಬರಾದ ಮೇಲೆ ಒಬ್ಬರು ಚಿತ್ರರಂಗದ ಖ್ಯಾತ ನಟ ನಟಿಯರು ಕರೋನ ಮಹಾಮಾರಿಗೆ ಬಲಿಯಾಗುತ್ತಿದ್ದಾರೆ ಎಂದು ಹೇಳಬಹುದು. ಒಬ್ಬರ ಸಾವಿನ ನೋವು ಆರುವ ಮುನ್ನವೇ ಇನ್ನೊಬ್ಬರು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಜನರ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಈ ಬಾರಿ ಕರೋನ ಮಹಾಮಾರಿಗೆ ಹಲವು ಚಿತ್ರ ನಟ ನಟಿಯರನ್ನ ಬಲಿ ತೆಗೆದುಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಸಾಯುವವರ ಸಂಖ್ಯೆ ಇನ್ನು ಕೂಡ ಮುಂದುವರೆದಿದೆ ಎಂದು ಹೇಳಬಹುದು.

ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಒಬ್ಬ ನಟನಿಗೆ ಎಷ್ಟು ಅಭಿಮಾನಿಗಳು ಇರುತ್ತಾರೋ ಅದೇ ರೀತಿಯಲ್ಲಿ ಒಬ್ಬ ಹಾಸ್ಯ ನಾತನಿಗೆ ಕೂಡ ಅಷ್ಟೇ ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ ಎಂದು ಹೇಳಬಹುದು. ಇನ್ನು ಈಗ ಇಡೀ ದೇಶಕ್ಕೆ ಮತ್ತೊಂದು ಶಾಕಿಂಗ್ ಸುದ್ದಿ ಬಂದಿದ್ದು ದೇಶದ ಖ್ಯಾತ ಹಾಸ್ಯ ನಟ ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ. ಹಾಗಾದರೆ ಆ ಹಾಸ್ಯ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ತಮಿಳು ಚಿತ್ರರಂಗದ ಖ್ಯಾತ ನಟ ಪಾಂಡು ಅವರು ಕರೋನ ಮಹಾಮಾರಿಗೆ ವಿಧಿವಶರಾಗಿದ್ದಾರೆ.

Tamil actress Pandu

ಕರೋನ ಸೋಂಕು ಕಾಣಿಸಿಕೊಂಡ ಕಾರಣ ಕೆಲವು ಸಮಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. ಸುಮಾರು 74 ವಯಸ್ಸಿನ ಪಾಂಡು ಅವರಿಗೆ ಕೆಲವು ಸಮಯದ ಹಿಂದೆ ಕರೋನ ಸೋಂಕು ಕಾಣಿಸಿಕೊಂಡಿತ್ತು ಮತ್ತು ಅವರ ಪತ್ನಿಗೂ ಕೂಡ ಕರೋನ ಸೋಂಕು ಕಾಣಿಸಿಕೊಂಡಿತ್ತು, ಸೋಂಕು ಕಾಣಿಸಿಕೊಂಡ ಕಾರಣ ಇಬ್ಬರು ಕೂಡ ಚನೈ ನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಪಾಂಡು ಅವರು ಕೊನೆಯುಸಿರನ್ನ ಎಳೆದಿದ್ದಾರೆ.

ಪಾಂಡು ಅವರು ತಮಿಳಿನ 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟನಾಗಿ ಮತ್ತು ಪೋಷಕ ನಟನಾಗಿ ನಟನೆಯನ್ನ ಮಾಡಿ ಅಪಾರವಾದ ಅಭಿಮಾನಿ ಬಳಗವನ್ನ ಗಳಿಸಿಕೊಡಿದ್ದರು, ಆದರೆ ಈಗ ತಮ್ಮ ಪತ್ನಿ, ಮೂವರು ಮಕ್ಕಳು ಮತ್ತು ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದ್ದಾರೆ ಪಾಂಡು ಅವರು. ಕೆಲವು ದಿನಗಳ ಹಿಂದೆ ತಮಿಳಿನ ಹಾಸ್ಯ ನಟ ವಿವೇಕ್ ಅವರು ಕರೋನ ಮಹಾಮಾರಿಗೆ ಬಲಿಯಾಗಿದ್ದರು, ಆದರೆ ಈಗ ಇನ್ನೊಬ್ಬ ಖ್ಯಾತ ನಟ ಇಹಲೋಕವನ್ನ ತ್ಯಜಿಸಿದ್ದು ಇದು ತಮಿಳು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಬಹುದು. ಪಾಂಡು ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Join Nadunudi News WhatsApp Group

Tamil actress Pandu

Join Nadunudi News WhatsApp Group