ಶಾಲೆಯ ಮುಖ್ಯಶಿಕ್ಷಕಿ ಜೊತೆ ವಿದ್ಯಾರ್ಥಿಯ ಡಾನ್ಸ್ ವಿಡಿಯೋ ನೋಡಿ..ಬೆರಗಾಗ್ತೀರಾ

ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶಿಷ್ಯರ ಹಿತ ಬಯಸುವವರೇ ನಿಜವಾದ ಗುರುಗಳು. ಶಿಷ್ಯರು ಅಂತಹ ಗುರುಗಳ ಬಗ್ಗೆ ಅಪಾರ ಭಕ್ತಿ ಭಾವವನ್ನು ತಳೆದು ಅವರನ್ನು ದೇವರಿಗೆ ಸಮಾನವಾಗಿ ಕಾಣುತ್ತಾರೆ. ಹೀಗೆ ಸನಾತನ ಧರ್ಮದಲ್ಲಿ ಗುರು-ಶಿಷ್ಯ ಸಂಬಂಧ ಅವಿನಾಭಾವವಾದುದು. ಹೌದು ಮುಗ್ಧ ವಿದ್ಯಾರ್ಥಿಗಳ ಭವಿಷ್ಯವನ್ನು ಸರಿದಾರಿಯಲ್ಲಿ ರೂಪಿಸುವ ಮಹತ್ತರವಾದ ಹೊಣೆಗಾರಿಕೆ ಶಿಕ್ಷಕರದ್ದಾಗಿದೆ.ಶಿಕ್ಷಕರೆಂದರೆ ಪಾಠ ಭೋದಿಸುವವರು ಮಾತ್ರವಲ್ಲ ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರುವ ಮಾರ್ಗದರ್ಶಕರು.

ಪಠ್ಯದ ಜತೆಗೆ ಜೀವನ ಮೌಲ್ಯ ತುಂಬುವ ಗುರುಗಳು ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರುತ್ತಾರೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಗುರುವನ್ನು ದೇವರಿಗೆ ಹೋಲಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವಿನ ಸಂಬಂಧಗಳು ಹಲಸುತ್ತಿವೆ ಅಂತಾನೇ ಹೇಳಬಹುದು. ಸದ್ಯ ಇದೆಲ್ಲದರ ನಡುವೆ ಶಿಕ್ಷಕಿ ಮಾಡಿರುವ ಕೆಲಸಕ್ಕೆ ಕೆಲಸವನ್ನೇ ಕಳೆದುಕೊಳ್ಳಬೇಕಾದರ ಪ್ರಸಂಗ ಎದುರಾಗಿದೆ.Karnataka: Fewer holidays for private school teachers this year

ಹೌದು ನಾವು ಪುರಾತನ ಕಾಲದಿಂದಲೂ ಕೂಡ ನಂಬಿಕೊಂಡು ಬಂದಹಾಗೆ ನಮಗೆ ವಿದ್ಯೆ ಕಲಿಸುವ ಗುರುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜೆ ಮಾಡುತ್ತೇವೆ. ಹೌಫು ಗುರುಭ್ಯೋ ನಮಃ ಎಂದೇ ಸಂಭೋದಿಸುತ್ತೇವೇ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ನಮಃ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಂ ಇದು ಹೆಚ್ಚಿನ ಶಾಲೆಗಳಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಇನ್ನು ಶಿಕ್ಷಕರು ಕೂಡ ಮಕ್ಕಳ ಜೊತೆ ಒಂದು ಅಂತರವನ್ನೇ ಕಾಯ್ದುಕೊಂಡೇ ಇರುತ್ತಾರೆ.

ಸದ್ಯ ಇದು ಸಾಮಾಜಿಕ ಜಾಲತಾಣಗಳ ಯುಗ, ಇಲ್ಲಿ ಎಷ್ಟೋತ್ತಿಗೆ ಯಾರು ಫೇಮಸ್ ಆಗುತ್ತಾರೆ ಎನ್ನುವುದೇ ತಿಳಿದಿರಲ್ಲ. ಹೀಗಿರುವಾಗ ದಿನನಿತ್ಯದ ಬದುಕಿನಲ್ಲಿ ಹಲವಾರು ಜನ ಸ್ಟಾರ್ ಗಳು ಮೊಬೈಲ್ ಮೂಲಕ ಹೊರಬರುತ್ತಾರೆ. ಹೀಗಿರುವಾಗ ಇಲ್ಲೊಬ್ಬ ಯುವಕ ಟೀಚರ್ ಜೊತೆ ಮಾಡಿರುವ ಈ ಡ್ಯಾನ್ಸ್ ಸಕತ್ ವೈರಲ್ ಆಗಿದೆ ನೀವು ಕೂಡ ನೋಡಿ ಒಮ್ಮೆ .

 

Join Nadunudi News WhatsApp Group

Video:

Join Nadunudi News WhatsApp Group