ಸಾರ್ವಜನಿಕರ ಗಮನಕ್ಕೆ, ಏಪ್ರಿಲ್ 1 ತಾರೀಕಿನಿಂದ ನಿಯಮಗಳಲ್ಲಿ ಆಗಲಿದೆ ದೊಡ್ಡ ಬದಲಾವಣೆ, ಸಂಬಳ ಪಡೆದುಕೊಳ್ಳುವ ಎಲ್ಲರೂ ಓದಿ.

ಬಲದವನೇ ಎಷ್ಟು ಅವಶ್ಯಕ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾಗುತ್ತದೆ ಇಲ್ಲವಾದರೆ ಜೀವನವನ್ನ ಮಾಡುವುದು ಬಹಳ ಕಷ್ಟ ಎಂದು ಹೇಳಬಹುದು. ಇನ್ನು ಆರ್ಥಿಕ ವರ್ಷ ಮುಗಿದು ಹೊಸ ಆರ್ಥಿಕ ವರ್ಷಕ್ಕೆ ನಾವು ಪಾದಾರ್ಪಣೆ ಮಾಡುತ್ತಿದ್ದೇವೆ ಎಂದು ಹೇಳಬಹುದು. ಇದೆ ಏಪ್ರಿಲ್ 1 ನೇ ತಾರೀಕಿನಿಂದ ಹೊಸ ಆರ್ಥಿಕ ವರ್ಷ ಆರಂಭ ಆಗಲಿದ್ದು ಜನರ ಜೀವನದಲ್ಲಿ ಕೆಲವು ಬದಲಾವಣೆ ಆಗಲಿದೆ ಎಂದು ಹೇಳಬಹುದು. ಇನ್ನು ಜನರ ಜೀವನದಲ್ಲಿ ಮಾತ್ರವಲ್ಲದೆ ಸರ್ಕಾರದ ಕೆಲವು ನಿಯಮ ಮತ್ತು ಸವಲತ್ತುಗಳಲ್ಲಿ ಕೂಡ ಭಾರಿ ಪ್ರಮಾಣದ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು ಮತ್ತು ಈ ಬದಲಾವಣೆಗಳಿಗೆ ಜನರು ಹೊಂದಿಕೊಂಡು ಜೀವನವನ್ನ ಮಾಡಬೇಕಾಗಿದೆ.

ಹಾಗಾದರೆ ಯಾವ ಯಾವ ಕ್ಷೇತ್ರದಲ್ಲಿ ಯಾವ ಯಾವ ಬದಲಾವಣೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬದಲಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಸ್ನೇಹಿತರೆ ಇದೆ ಏಪ್ರಿಲ್ 1 ನೇ ತಾರೀಕಿನಿಂದ ವ್ಯವಹಾರ ಕ್ಷೇತ್ರದಲ್ಲಿ ಅನೇಕ ಬದಲಾವಣೆ ಆಗಲಿದ್ದು ಈ ಬದಲಾವಣೆ ಜನರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಬಹುದು.

This financial year

ಸ್ನೇಹಿತರೆ ಮುಂದಿನ ತಿಂಗಳಿಂದ ಹೊಸ ವೇತನ ಮಸೂದೆ 2021 ಅನ್ನು ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿರುವ ಕಾರಣ ಜನರು ಪಡೆದುಕೊಳ್ಳುವ ವೇತನದಲ್ಲಿ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ ಎಂದು ಹೇಳಬಹುದು. ಇನ್ನು ಇದರ ಜೊತೆಗೆ ಆದಾಯ ತೆರಿಗೆ ಸಲ್ಲಿಕೆಯಲ್ಲಿ ಕೂಡ ಭಾರಿ ಪ್ರಮಾಣದ ಬದಲಾವಣೆ ಆಗಲಿದೆ ಎಂದು ತಿಳಿದು ಬಂದಿದೆ. ಇನ್ನು ಹೊಸ ವೇತನ ಮಸೂದೆಯನ್ನ ಅನುಷ್ಠಾನ ಮಾಡಿದರೆ ನಿನ್ನ ಸಿಟಿಸಿ ಅಲ್ಲಿ ಮೂಲ ವೇತನದ ಪಾಲು ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಇರಬೇಕು, ಇನ್ನು ನಿಮ್ಮ ಸಂಬಳದಲ್ಲಿ ಮೂಲ ವೇತನವು ಶೇಕಡ 50 ಕ್ಕಿಂದ ಕಡಿಮೆ ಇದ್ದರೆ ಅದೂ ಶೀಘ್ರದಲ್ಲೇ ಬದಲಾಗಲಿದೆ.

ಇನ್ನು ಹೊಸ ವೇತನ ಜಾರಿಗೆ ಬಂದಾಗ ನಿಮ್ಮ ಮೂಲ ವೇತನ ಮತ್ತು ನಿಮ್ಮ ಸಿಟಿಸಿ ಕೂಡ ಹೆಚ್ಚಾಗಬಹುದು. ಇನ್ನು ನಿಮ್ಮ ಮೂಲ ವೇತನದ 12 ರಷ್ಟು ಹಣ PF ಹೋಗುತ್ತದೆ. ಇನ್ನು ಒಂದೇ ಕಂಪನಿಯಲ್ಲಿ ಐದು ವರ್ಷ ದುಡಿದ ನೌಕರರು ಗ್ರಾಜಿಟಿ ಪಡೆಯಲು ಅರ್ಹರಾಗಿರುತ್ತಾರೆ, ಆದರೆ ಹೊಸ ಕಾನೂನಿನಲ್ಲಿ ನೌಕರರು ಒಂದು ವರ್ಷ ಕೆಲಸ ಮಾಡಿದರು ಸಹ ಗ್ರಾಜಿಟಿ ಪಡೆಯಲು ಅರ್ಹರಾಗಿರುತ್ತಾರೆ. ಇನ್ನು ಅನೇಕ ಯೋಜನೆಯಲ್ಲಿ ಅನೇಕ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಸ್ನೇಹಿತರೆ ಸರ್ಕಾರದ ಈ ಬದಲಾವಣೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

This financial year

Join Nadunudi News WhatsApp Group