ಇಂದು ಶಕ್ತಿಶಾಲಿ ಯುಗಾದಿ, ಈ 5 ರಾಶಿಯವರಿಗೆ ಲಕ್ಷ್ಮಿಯ ಕೃಪೆಯಿಂದ ವರ್ಷದ ರಾಜಯೋಗ ಆರಂಭ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಎಲ್ಲಾ ಎಲ್ಲಾ ಹಣ್ಣಗಳ ಹಾಗೆ ಯುಗಾದಿ ಹಬ್ಬಕ್ಕೆ ನಮ್ಮ ದೇಶದಲ್ಲಿ ಬಹಳ ಪ್ರಾಮುಕ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಬೇವು ಬೆಲ್ಲವನ್ನ ಹಂಚುವುದರ ಮೂಲಕ ದೇಶದಲ್ಲಿ ಜನರು ಯುಗಾದಿ ಹಬ್ಬವನ್ನ ಆಚರಣೆ ಮಾಡುತ್ತಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇಂದಿನ ದಿನ ಬಹಳ ಶಕ್ತಿಶಾಲಿ ದಿನವಾಗಿದ್ದು ರಾಶಿಮಂಡಲದಲ್ಲಿ ಕೂಡ ಬಾರಿ ಪ್ರಮಾಣದ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ ಇಂದಿನಿಂದ ಈ 5 ರಾಶಿಯವರು ಹೊಸ ಜೀವನವನ್ನ ಆರಂಭ ಮಾಡಲಿದ್ದು ಈ ರಾಶಿಯವರ ಜೀವದಲ್ಲಿ ತಾಯಿ ಲಕ್ಷ್ಮಿಯ ಪ್ರವೇಶ ಆಗಲಿದೆ ಎಂದು ಹೇಳಲಾಗುತ್ತಿದೆ.

ಇಂದಿನ ಯುಗಾದಿಯ ನಂತರ ಈ ರಾಶಿಯವರಿಗೆ ವರ್ಷದ ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರು ಎಂದು ಕಾಣದ ಯಶಸ್ಸನ್ನ ಇಂದಿನಿಂದ  ಕಾಣಲಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಯುಗಾದಿ ನಂತರ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ವರ್ಷದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಜೈ ಮಹಾಲಕ್ಷ್ಮಿ ಎಂದು ಲಕ್ಷ್ಮಿಯ ಆರಾಧನೆಯನ್ನ ಮಾಡಿ. ಹೌದು ಇಂದಿನ ಯುಗಾದಿಯ ನಂತರ ಈ ರಾಶಿಯವರಿಗೆ ವರ್ಷದ ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸನ್ನ ಸಾಧಿಸಿ ಜಯಗಳಿಸಿದ್ದಾರೆ ಎಂದು ಹೇಳಬಹುದು.

this ugadi

ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಅಪಾರವಾದ ಲಾಭ ಇವರದ್ದಾಗಲಿದ್ದು ಕೆಲವೇ ತಿಂಗಳುಗಳಲ್ಲಿ ನಿಮಗೆ ಶ್ರೀಮಂತರಾಗುವ ಯೋಗ ಕೂಡ ಇದೆ ಎಂದು ಹೇಳಬಹುದು. ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದ್ದು ಮನೆಯಲ್ಲಿ ಸಂತೋಷ ಮನೆಮಾಡಲಿದೆ. ಹಣದ ವಿಷಯದಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಈ ಯುಗಾದಿ ನಿಮ್ಮ ಜೀವನದಲ್ಲಿ ಸಂತೋಷ ತರಲಿದೆ ಮತ್ತು ಸಂಸಾರದಲ್ಲಿ ಇರುವ ಕಲಹಗಳನ್ನ ಕೂಡ ದೂರ ಮಾಡಲಿದೆ. ಆದಷ್ಟು ಬೇಗ ನೀವು ಹೊಸ ವ್ಯವಹಾರವನ್ನ ಆರಂಭ ಮಾಡಲಿದ್ದೀರಿ ಮತ್ತು ಹೊಸ ವ್ಯವಹಾರ ನಿಮಗೆ ಆರಂಭದಲ್ಲಿ ಸ್ವಲ್ಪ ನಷ್ಟವನ್ನ ಉಂಟುಮಾಡಿದರು ಕೂಡ ಮುಂದಿನ ದಿನಗಳಲ್ಲಿ ಬಹಳ ಲಾಭ ನಿಮ್ಮದಾಗಲಿದೆ.

ಷೇರು ಮಾರುಕಟ್ಟೆ ನಿಮಗೆ ಅಪಾರವಾದ ಲಾಭವನ್ನ ತಂದುಕೊಡಲಿದೆ ಮತ್ತು ನಿರುದ್ಯೋಗಿಗಳಿಗೆ ಆದಷ್ಟು ಬೇಗ ಒಳ್ಳೆಯ ಉದ್ಯೋಗ ಕೂಡ ಸಿಗಲಿದೆ. ಕಂಕಣ ಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ ಮತ್ತು ಮನೆಗೆ ಹೊಸ ವ್ಯಕ್ತಿಯ ಪ್ರವೇಶ ಕೂಡ ಆಗಲಿದೆ. ದೂರ ಪ್ರಯಾಣ ನಿಮಗೆ ಅಪಾರವಾದ ಲಾಭವನ್ನ ಕೂಡ ತಂದು ಕೊಡಲಿದೆ ಮತ್ತು ಹೊಸ ವಾಹನ ಅಥವಾ ಆಸ್ತಿಯನ್ನ ಖರೀದಿ ಮಾಡಲು ಇದು ಸೂಕ್ತವಾದ ಸಮಯ. ಯಾವುದೇ ಕಾರಣಕ್ಕೂ ಸಾಲದ ವ್ಯವಹಾರ ಮಾಡಬೇಡಿ ಮತ್ತು ಶತ್ರುಗಳನ್ನ ಆದಷ್ಟು ನಿಮ್ಮ ವ್ಯವಹಾರದಿಂದ ದೂರ ಇಡುವುದು ಉತ್ತಮ. ಹಿರಿಯರ ಮಾತಿಗೆ ಬೆಲೆಕೊಡಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಗಮನವನ್ನ ಕೊಡಿ. ಇನ್ನು ಇಂದಿನ ಯುಗಾದಿಯ ನಂತರ ತಾಯಿ ಮಹಾಲಕ್ಷ್ಮಿಯ ಕೃಪೆಯಿಂದ ವರ್ಷದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ವೃಶ್ಚಿಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮತ್ತು ಮೀನಾ ರಾಶಿ.

Join Nadunudi News WhatsApp Group

this ugadi

Join Nadunudi News WhatsApp Group