Best Smartphone: 6000 ರೂ ಗಿಂತ ಕಡಿಮೆ ಬೆಲೆಗೆ ಖರೀದಿ ಈ 5 ಬೆಸ್ಟ್ ಮೊಬೈಲ್, ಬಡವರಿಗಾಗಿ ಈ ಮೊಬೈಲ್.

ಇದೀಗ ಉತ್ತಮ ಕ್ಯಾಮರಾ ಫೀಚರ್ ಹೊಂದಿದ ಸ್ಮಾರ್ಟ್ ಫೋನ್ ಬಜೆಟ್ ಬೆಲೆಗೆ ಲಭ್ಯವಾಗಲಿದೆ.

Top 5 best Camera Feature Smart Phone: ಸದ್ಯ ದೇಶಿಯ ಮಾರುಕಟ್ಟೆಯಲ್ಲಿ Smartphone ಗಳ ಮೇಲೆ ಕ್ರೇಜ್ ಹೆಚ್ಚಿದೆ. ಮಾರುಕ್ಟ್ಟೆಯ್ಲಲಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸುತ್ತ ಗ್ರಾಹಕರನ್ನು ಆಕರ್ಷಿಸುತ್ತಿದೆ. ಜನರು ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸುವಾಗ Camera ಫೀಚರ್ ನ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.

DSLR ರೇಂಜ್ ನಲ್ಲಿ ಕ್ವಾಲಿಟಿ ನೀಡುವ ಕ್ಯಾಮರಾ ಫೀಚರ್ ಸ್ಮಾರ್ಟ್ ಫೋನ್ ಗಳನ್ನೂ ಗ್ರಾಹಕರು ಹುಡುಕುತ್ತಿರುತ್ತಾರೆ. ಇದೀಗ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಲಿರುವ ಬೆಸ್ಟ್ ಕ್ಯಾಮರಾ ಫೀಚರ್ ಹೊಂದಿರುವ ಮೊಬೈಲ್ ಗಳ ಅಬ್ಬಗೆ ಒಂದಿಷ್ಟು ವಿವರ ತಿಳಿಯೋಣ. ಈ ಎಲ್ಲ ಸ್ಮಾರ್ಟ್ ಫೋನ್ ಗಳು ಉತ್ತಮ ಗುಣಮಟ್ಟದ ಕ್ಯಾಮರಾ ಫೀಚರ್ ಹೊಂದಿದ್ದು ನಿಮಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.

Poco C51 Smartphone Price
Image Credit: Other Source

*POCO C51 Smartphone
ನೀವು POCO C51 Smartphone ನಲ್ಲಿ 8 MP 0.08 MP ಡ್ಯುಯಲ್ ಪ್ರೈಮರಿ ಕ್ಯಾಮೆರಾ, ಡ್ಯುಯಲ್ LED ಫ್ಲ್ಯಾಷ್ ಮತ್ತು 5 MP ಮುಂಭಾಗದ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಈ ಫೋನ್ ಆಕ್ಟಾ ಕೋರ್ (2.2 GHz, ಕ್ವಾಡ್ ಕೋರ್ 1.8 GHz, ಕ್ವಾಡ್ ಕೋರ್) ಪ್ರೊಸೆಸರ್, 4 GB RAM, 6.52 ಇಂಚಿನ ಡಿಸ್ಪ್ಲೇಯೊಂದಿಗೆ 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು POCO C51 Smartphone ಮಾರುಕಟ್ಟೆಯಲ್ಲಿ ಕೇವಲ 6499 ರೂ. ಗಳಲ್ಲಿ ಲಭ್ಯವಾಗಲಿದೆ.

Samsung Galaxy M04 Smartphone Price
Image Credit: Lennews

*Samsung Galaxy M04 Smartphone
Samsung Galaxy M04 Smartphone ನಲ್ಲಿ ಆಕ್ಟಾ ಕೋರ್ ಪ್ರೊಸೆಸರ್,6.5 ಇಂಚಿನ ಡಿಸ್ಪ್ಲೇ ಮತ್ತು 13 MP +2 MP ಡ್ಯುಯಲ್ ಪ್ರೈಮರಿ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಈ ಫೋನ್‌ ನಲ್ಲಿ LED Flash ಮತ್ತು 5 MPಮುಂಭಾಗದ ಕ್ಯಾಮೆರಾವನ್ನು ನೀಡಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು Samsung Galaxy M04 Smartphone ಮಾರುಕಟ್ಟೆಯಲ್ಲಿ ಕೇವಲ 6499 ರೂ. ಗಳಲ್ಲಿ ಲಭ್ಯವಾಗಲಿದೆ.

Poco C55 Smartphone
Image Credit: 91mobiles

*POCO C55 Smartphone
POCO C55 Smartphone ನಲ್ಲಿ ಆಕ್ಟಾ ಕೋರ್ ಪ್ರೊಸೆಸರ್, 6.71 ಇಂಚಿನ ಡಿಸ್ಪ್ಲೇ ಮತ್ತು 50MP +2 MP ಡ್ಯುಯಲ್ ಪ್ರೈಮರಿ ಕ್ಯಾಮೆರಾವನ್ನು ಪಡೆಯಬಹುದಾಗಿದೆ. ಈ ಫೋನ್‌ ನಲ್ಲಿ LED Flash ಮತ್ತು 5 MPಮುಂಭಾಗದ ಕ್ಯಾಮೆರಾವನ್ನು ನೀಡಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು POCO C55 Smartphone ಮಾರುಕಟ್ಟೆಯಲ್ಲಿ ಕೇವಲ 7499 ರೂ. ಗಳಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Poco M5 Smartphone
Image Credit: Root-nation

*POCO M5 Smartphone
ಇನ್ನು POCO M5 Smartphone ಮಾರುಕಟ್ಟೆಯಲ್ಲಿ ಕೇವಲ 7777 ರೂ. ಗಳಲ್ಲಿ ಲಭ್ಯವಾಗಲಿದೆ. ಈ ಫೋನ್‌ ನಲ್ಲಿ LED Flash ಮತ್ತು 8 MPಮುಂಭಾಗದ ಕ್ಯಾಮೆರಾವನ್ನು ನೀಡಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು 6.58 ಇಂಚಿನ ಡಿಸ್ಪ್ಲೇ ಮತ್ತು 50 MP +2 MP +2 MP ಟ್ರಿಪಲ್ ಪ್ರೈಮರಿ ಕ್ಯಾಮೆರಾವನ್ನು ಪಡೆಯಬಹುದಾಗಿದೆ.

Moto G14 Smartphone Price
Image Credit: Deccanherald

*Moto G14 Smartphone
ಇನ್ನು Moto G14 Smartphone ಮಾರುಕಟ್ಟೆಯಲ್ಲಿ ಕೇವಲ 8999 ರೂ. ಗಳಲ್ಲಿ ಲಭ್ಯವಾಗಲಿದೆ. ಈ ಫೋನ್‌ ನಲ್ಲಿ LED Flash ಮತ್ತು 8 MPಮುಂಭಾಗದ ಕ್ಯಾಮೆರಾವನ್ನು ನೀಡಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು 6.5 ಇಂಚಿನ ಡಿಸ್ಪ್ಲೇ ಮತ್ತು 50 MP +2 MP +2 MP ಟ್ರಿಪಲ್ ಪ್ರೈಮರಿ ಕ್ಯಾಮೆರಾವನ್ನು ಪಡೆಯಬಹುದಾಗಿದೆ.

Join Nadunudi News WhatsApp Group