Best Smartphone: 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಸಿಗಲಿದೆ ಈ ಸ್ಮಾರ್ಟ್ ಫೋನ್ ಗಳು, ಬಡವರಿಗಾಗಿ.

ಇದೀಗ 10000 ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ವಿಭಿನ್ನ ಕಂಪನಿಗಳ ವಿಭಿನ್ನ ಸ್ಮಾರ್ಟ್ ಫೋನ್ ಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

Top Best Cheapest Smartphone: ಸಾಮಾನ್ಯವಾಗಿ ಎಲ್ಲರು ಹೊಸ Smartphone ಖರೀದಿಸಲು ಬಯಸುತ್ತಾರೆ. ಇನ್ನು ಜನರ ಗಮನ ಸೆಳೆಯಲು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯಾ Smartphone ಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನೇಕ ಪ್ರತಿಷ್ಠಿತಾ ಮೊಬೈಲ್ ತಯಾರಕ ಕಂಪನಿಗಳು ವಿವಿಧ ಮಾದರಿಯ ಫೋನ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಇನ್ನು ಜನರು ಮೊಬೈಲ್ ಖರೀದಿಗೆ ಕಡಿಮೆ ಬೆಲೆಯ ಮೊಬೈಲ್ ಫೋನ್ ಗಳನ್ನೂ ಹುಡುಕುತ್ತಾರೆ. ಹೆಚ್ಚಿನ ಸ್ಟೋರೇಜ್ ಆಯ್ಕೆಯ ಮೊಬೈಲ್ ಫೋನ್ ಗಳಿಗೆ ಮಾರುಕಟ್ಟೆಗೆ ಹೆಚ್ಚಿನ ಬೇಡಿಕೆ ಇದೆ. ಇನ್ನು ಮಾರುಕಟ್ಟೆಯಲ್ಲಿ 10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಹೆಚ್ಚಿನ ಸ್ಟೋರೇಜ್ ಆಯ್ಕೆಯ ವಿಭಿನ್ನ ಮೊಬೈಲುಗಳು ಗ್ರಾಹಕರ ಆಯ್ಕೆಗೆ ಲಭ್ಯವಿದೆ. ಇದೀಗ 10,000 ಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ವಿಭಿನ್ನ ಕಂಪನಿಗಳ ವಿಭಿನ್ನ ಸ್ಮಾರ್ಟ್ ಫೋನ್ ಗಳ ಬಗ್ಗೆ ಒಂದಿಷ್ಟು ವಿವರವನ್ನು ತಿಳಿಯೋಣ.

poco c51 smartphone
Image Credit: Other Source

10 ಸಾವಿರಕ್ಕೂ ಕಡಿಮೆ ಬೆಲೆಯಲ್ಲಿ ಸಿಗಲಿದೆ ಈ ಸ್ಮಾರ್ಟ್ ಫೋನ್ ಗಳು
*Poco C51 Smartphone
ಮಾರುಕಟ್ಟೆಯಲ್ಲಿ Poco C51 Smartphone 4GB RAM ಮತ್ತು 64GB ಆಂತರಿಕ ಸಂಗ್ರಹಣೆಯಲ್ಲಿ ಲಭ್ಯವಾಗಲಿದೆ. ಇನ್ನು 5,000mAh ಬ್ಯಾಟರಿ ಮತ್ತು MediaTek Helio G36 ಪ್ರೊಸೆಸರ್ ಅನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಕೇವಲ 6,999 ರೂ. ಗಲ್ಲಿ ಲಭ್ಯವಾಗಲಿದೆ.

Realme Narzo N53 price
Image Credit: Businessinsider

*Realme Narzo N53
Realme Narzo N53 Smartphone 90Hz ರಿಫ್ರೆಶ್ ರೇಟ್ ಡಿಸ್‌ಪ್ಲೇಯೊಂದಿಗೆ ಉತ್ತಮ ಗುಣಮಟ್ಟದ ಕ್ಯಾಮರಾವನ್ನು ಹೊಂದಿದ್ದು ಮಾರುಕಟ್ಟೆಯಲ್ಲಿ 8999 ರೂ. ಗೆ ಲಭ್ಯವಾಗಲಿದೆ.

Lava Yuva 2 Pro price
Image Credit: Cscportal

*Lava Yuva 2 Pro
iPhone ಮಾದರಿಯ ಬ್ಯಾಕ್ ಕ್ಯಾಮರಾವನ್ನು Lava Yuva 2 Pro ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ. Lava Yuva 2 Pro 6.5-ಇಂಚಿನ HD IPS LCD ಪ್ಯಾನೆಲ್‌ ನೊಂದಿಗೆ ಬರಲಿದೆ. ಮಾರುಕಟ್ಟೆಯಲ್ಲಿ 7999 ರೂ. ಗೆ ಲಭ್ಯವಾಗಲಿದೆ.

Join Nadunudi News WhatsApp Group

Realme C55 Smartphone
Image Credit: Hindustantimes

*Realme C55 Smartphone
Realme C55 Smartphone Apple iPhone 14 Pro ನ ಡೈನಾಮಿಕ್ ಐಲ್ಯಾಂಡ್ ವೈಶಿಷ್ಟ್ಯವನ್ನು ಸ್ವಲ್ಪ ಪ್ರಮಾಣದಲ್ಲಿ ಹೊಂದಿದೆ.ಇನ್ನು 90Hz ರಿಫ್ರೆಶ್ ರೇಟ್ ಡಿಸ್ಪ್ಲೇ, ಪ್ರೀಮಿಯಂ ವಿನ್ಯಾಸದೊಂದಿಗೆ ಮಾರುಕಟ್ಟೆಯ ಬೆಲೆಯೂ 10,999 ರೂ. ಆಗಿದೆ.

moto e13 smartphone price
Image Credit: Smartprix

*Moto E13 Smartphone
ಮಾರುಕಟ್ಟೆಯಲ್ಲಿ Moto E13 Smartphone ಆಂಡ್ರಾಯ್ಡ್ 13 GO ಆವೃತ್ತಿ ಸಾಧನವಾಗಿದೆ. Moto E13 Smartphone 2GB RAM ಆಯ್ಕೆಗೆ ರೂ. 6799 ರೂ. ನೀಡಬೇಕಾಗುತ್ತದೆ. ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP52 ರೇಟಿಂಗ್ ಅನ್ನು ಹೊಂದಿದ್ದು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ.

lava blaze 5g smartphone price
Image Credit: Other Source

*Lava Blaze 5G Smartphone
ಮಾರುಕಟ್ಟೆಯಲ್ಲಿ Lava Blaze 5G Smartphone 10999 ರೂ. ಗಳಲ್ಲಿ ಲಭ್ಯವಿದೆ. ಟೈಪ್-ಸಿ ಯುಎಸ್‌ಬಿ ಪೋರ್ಟ್ ನೊಂದಿಗೆ MediaTek ಡೈಮೆನ್ಸಿಟಿ 700 SoC ಅನ್ನು ಆಧರಿಸಿದೆ.

Join Nadunudi News WhatsApp Group