TV And Smartphone: ಹೊಸ ಮೊಬೈಲ್ ಮತ್ತು ಟಿವಿ ಖರೀದಿ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್, ಹೊಸ ನಿಯಮ ಜಾರಿಗೆ.

ಮೊಬೈಲ್ ಮತ್ತು ಟಿವಿ ಬೆಲೆಯಲ್ಲಿ ಏಪ್ರಿಲ್ 1 ರಿಂದ ಇಳಿಕೆ ಆಗಿದೆ.

TV And Smartphone Price Decrease: ಏಪ್ರಿಲ್ 1 ರಂದು ಸರ್ಕಾರಿಂದ ಹೊಸ ಹೊಸ ನಿಯಮಗಳು ಜಾರಿ ಆಗಿದೆ. ಅಲ್ಲದೆ ಜನರು ಖರೀದಿಸುವಂತಹ ಅನೇಕ ವಸ್ತುಗಳ ಬೆಲೆ ಇಳಿಕೆಯಾಗಿದೆ. ಸ್ಮಾರ್ಟ್ ಫೋನ್ (Smartphone) ಮತ್ತು ಟಿವಿ (TV) ಖರೀದಿಸುವವರಿಗೂ ಸರ್ಕಾರದಿಂದ ಸಿಹಿ ಸುದ್ದಿ ಹೊರ ಬಿದ್ದಿದೆ.

ಟಿವಿ ಮತ್ತು ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ
ನಿಮಗೆ ಅಥವಾ ನಿಮ್ಮ ಮನೆಗೆ ಹೊಸ ಸ್ಮಾರ್ಟ್ ಫೋನ್ ಅಥವಾ ಟಿವಿ ಖರೀದಿಸಲು ಬಯಸುತ್ತಿದ್ದರೆ ಅಂತಹವರಿಗೆ ಅವುಗಳನ್ನು ಅತಿ ಅಗ್ಗದಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

The government has reduced the price of TV and smartphone after the beginning of the new financial year
Image Credit: justdial

ನಿನ್ನೆ ಅಂದರೆ ಏಪ್ರಿಲ್ 1, 2023 ಯಿಂದ ಕೇಂದ್ರ ಸರ್ಕಾರದಿಂದ ಟಿವಿ ಮತ್ತು ಸ್ಮಾರ್ಟ್ ಫೋನ್ ಗಳ ಬೆಲೆ ಕಡಿಮೆ ಆದ ಸುದ್ದಿ ಹೊರ ಬಿದ್ದಿದೆ. ಆದ್ದರಿಂದ ಟಿವಿ ಅಥವಾ ಸ್ಮಾರ್ಟ್ ಫೋಟೋ ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ ಆಗಿದೆ.

ಟಿವಿ ಮತ್ತು ಸ್ಮಾರ್ಟ್ ಫೋನ್ ಗಳ ಬೆಲೆ ಇಳಿಕೆ
ಈ ವರ್ಷದ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲೆಕ್ಟ್ರಿಕ್ ಭಾಗಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಏಪ್ರಿಲ್ 1 2023 ರಿಂದ ಜಾರಿಗೆ ಬರುವಂತೆ ಶೇಕಡಾ 5 ರಿಂದ 2.5 ಕ್ಕೆ ಇಳಿಸುವುದಾಗಿ ಘೋಷಿಸಿದ್ದರು.

The central government has reduced the prices of electronic goods after the beginning of the new financial year.
Image Credit: g2

ನಿನ್ನೆಯಿಂದ ಈ ನಿಯಮ ಜಾರಿಯಾದ ಕಾರಣ ಟಿವಿ, ಸ್ಮಾರ್ಟ್ ಫೋನ್ ಅಥವಾ ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಗೃಹೋಪಯೋಗಿ ವಸ್ತುಗಳ ತಯಾರಿಕೆಗೆ ತಗುಲುವ ವೆಚ್ಚ ಕಡಿಮೆಯಾಗಲಿದ್ದು ಅವುಗಳ ಬೆಲೆಯೂ ಕುಸಿಯುವ ನಿರೀಕ್ಷೆ ಸಹ ಇದೆ.

Join Nadunudi News WhatsApp Group

ಕಸ್ಟಮ್ಸ್ ಸುಂಕ ಕಡಿತದ ಪ್ರಕಾರ ಟಿವಿಗಳ ಬೆಳೆಯನ್ನು ಸುಮಾರು 5 ಪ್ರತಿಶತದಷ್ಟು ಕಡಿಮೆಗೊಳಿಸಬಹುದು. ತೆರೆದ ಕೋಶ ಫಲಕಗಳ ಪಾಲು ಸುಮಾರು 70 ಪ್ರತಿಶತದಷ್ಟು ಎಲ್ ಇಡಿಗಳ ತಯಾರಿಕೆಯಲ್ಲಿದೆ. ದೇಶದಲ್ಲಿ ತಯಾರಾಗುವ ಬಹುತೇಕ ಸ್ಮಾರ್ಟ್ ಟಿವಿಗಳಲ್ಲಿ ಬಳಸುವ ಓಪನ್ ಸೆಲ್ ಪ್ಯಾನೆಲ್ ಅನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ.

Join Nadunudi News WhatsApp Group