ವಾಹನ ಹೊಂದಿರುವ ಎಲರಿಗೂ ದೊಡ್ಡ ಶಾಕಿಂಗ್ ಸುದ್ದಿ, ಕಟ್ಟಬೇಕು 500 ದಂಡ, ಹೊಸ ನಿಯಮ ಜಾರಿಗೆ.

ದೇಶದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಗಳು ಜಾರಿಗೆ ಬರುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಜನರ ಅನುಕೂಲದ ದೃಷ್ಟಿಯಿಂದ ದೇಶದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸ ಹೊಸ ಯೋಜನೆಯನ್ನ ಜಾರಿಗೆ ತರುತ್ತಿದೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಯಾವ ರೀತಿಯ ಸಂಚಾರಿ ನಿಯಮ ಜಾರಿಯಲ್ಲಿ ಇದೆ ಅನ್ನುವುದರ ಅರಿವು ಸಾಮಾನ್ಯವಾಗಿ ಎಲ್ಲರಿಗೂ ಇದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಹಲವು ಸಂಚಾರ ನಿಯಮಗಳು ಇದ್ದು ಕೆಲವು ನಿಯಮಗಳು ಜನರು ಬೇಸರಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸ ಸಂಚಾರಿ ನಿಯಮವನ್ನ ಜಾರಿಗೆ ತರುತ್ತಿದ್ದು ಈ ಸಂಚಾರಿ ನಿಯಮದ ಕಾರಣ ಜನರು ಹಲವು ದಂಡವನ್ನ ಸರ್ಕಾರಕ್ಕೆ ಕಟ್ಟುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈಗ ರಾಜ್ಯದಲ್ಲಿ ಹೊಸದ ಸಂಚಾರಿ ನಿಯಮ ಜಾರಿಗೆ ಬಂದಿದ್ದು ಈ ಸಂಚಾರಿ ನಿಯಮವನ್ನ ನೀವು ಪಾಲನೆ ಮಾಡದೆ ಇದ್ದರೆ ನೀವು 500 ರೂಪಾಯಿಗಳ ಬಾರಿ ದಂಡವನ್ನ ಸರ್ಕಾರಕ್ಕೆ ಕಟ್ಟಬೇಕು ಎಂದು ಹೇಳಬಹುದು. ಹಾಗಾದರೆ ಜಾರಿಗೆ ಬಂದಿರುವ ಆ ಹೊಸ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Vehicle indicator

ಹೌದು ವಾಹನ ಹೊಂದಿದ ಕೆಲವು ಜನರು ಹೆಚ್ಚಾಗಿ ನಿಯಮವನ್ನ ಪಾಲನೆ ಮಾಡದೆ ಇರುವುದು ಸದ್ಯದ ದಿನಗಳಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಬಹುದು. ಹೌದು ಸದ್ಯದ ದಿನಗಳಲ್ಲಿ ಹೆಚ್ಚಿನ ವಾಹನಗಳಲ್ಲಿ ಇಂಡಿಕೇಟರ್ ಲೈಟ್ ಇಲ್ಲದೆ ಇರುವುದು ಬೆಳಕಿಗೆ ಬರುತ್ತಿದೆ ಎಂದು ಹೇಳಬಹುದು. ಇನ್ನು ಇಂಡಿಕೇಟರ್ ಲೈಟ್ ಇಲ್ಲದೆ ಇರುವುದರ ಕಾರಣ ಹಲವು ಅಪಘಾತಗಳು ನಡೆಯುತ್ತಾ ಇರುವುದು ಬೆಳಕಿಗೆ ಬರುತ್ತಿದೆ. ಸದ್ಯ ಈ ವಿಷಯಕ್ಕೆ ವಿಷಯದ ಕುರಿತಂತೆ ಸರ್ಕಾರ ಈಗ ದೊಡ್ಡ ನಿರ್ಧಾರ ಮಾಡಿದ್ದು ವಾಹನಗಳಲ್ಲಿ ಇಂಡಿಕೇಟರ್ ಇಲ್ಲದೆ ಇದ್ದರೆ ಅವರು 500 ರೂಪಾಯಿ ದಂಡವನ್ನ ಕಟ್ಟಬೇಕು ಅನ್ನುವ ದೊಡ್ಡ ನಿಯಮವನ್ನ ದೇಶದಲ್ಲಿ ಜಾರಿಗೆ ತರಲಾಗಿದೆ.

ಸದ್ಯ ಈ ನಿಯಮ ಈಗ ಬೆಂಗಳೂರಿನಲ್ಲಿ ಜಾರಿಗೆ ಬಂದಿದ್ದು ಇನ್ನೇನು ಕೆಲವೇ ದಿನಗಳ ರಾಜ್ಯಾದ್ಯಂತ ಜಾರಿಗೆ ಬರಲಿದೆ ಎಂದು ಹೇಳಬಹುದು. ಯಾವುದೇ ವಾಹನದಲ್ಲಿ ಇಂಡಿಕೇಟರ್ ಇಲ್ಲದೆ ಆ ವಾಹನಕ್ಕೆ 500 ರೂಪಾಯಿಗಳ ದಂಡವನ್ನ ವಿಧಿಸಬೇಕು ಅನ್ನುವ ದೊಡ್ಡ ನಿಯಮವನ್ನ ಸದ್ಯ ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದ್ದು ಜನರು ಇನ್ನುಮುಂದೆ ಇಂಡಿಕೇಟರ್ ಇಲ್ಲದ ವಾಹನವನ್ನ ಓಡಿಸಿದರೆ 500 ರೂಪಾಯಿ ದಂಡವನ್ನ ತಕ್ಷಣ ಕಟ್ಟಬೇಕಾಗಿದೆ. ಇಂಡಿಕೇಟರ್ ಕಾರಣ ಅದೆಷ್ಟೋ ಅಪಘಾತಗಳು ದೇಶದಲ್ಲಿ ಸದ್ಯದ ದಿನಗಳಲ್ಲಿ ನಡೆಯುತ್ತಾ ಇರುವುದರ ಕಾರಣ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ನಿಯಮವನ್ನ ಜಾರಿಗೆ ತರಲಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದ ಬಹುತೇಕ ಎಲ್ಲಾ ಕಡೆಗಳಲ್ಲಿ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ನೇಹಿತರೆ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Join Nadunudi News WhatsApp Group

Vehicle indicator

Join Nadunudi News WhatsApp Group