ಮತ್ತೊಂದು ಸಿಹಿಸುದ್ದಿ ಕೊಡಲಿದ್ದಾರೆ ಅನುಷ್ಕಾ ಹಾಗು ವಿರಾಟ್, ನೋಡಿ ಒಮ್ಮೆ ಏನದು

ವಿರಾಟ್ ಕೊಹ್ಲಿ ದಂಪತಿಗಳಿಗೆ ಈಗಾಗಲೇ ವಾಮಿಕ ಎನ್ನುವ ಮುದ್ದಾದ ಮಗಳಿದ್ದಾಳೆ ಇದರ ಬೆನ್ನಲ್ಲೇ ಕೊಹ್ಲಿ ಮತ್ತೊಂದು ಸಿಹಿಸುದ್ದಿ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆ ಈಗಾಗಲೇ ಮೂಡಿದೆ. ಹೌದು ಇಷ್ಟಕ್ಕೂ ಈ ಪ್ರಶ್ನೆ ಬರಲು ಕಾರಣ ಏನು ನೋಡಿ ಇಲ್ಲಿದೆಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಪತ್ನಿ ನಟಿ ಅನುಷ್ಕಾ ಶರ್ಮಾ ಮತ್ತು ಮಗಳು ವಾಮಿಕಾ ಅವರೊಂದಿಗೆ ವಿಹಾರಕ್ಕೆ ಮಾಲ್ಡೀವ್ಸ್‌ಗೆ ತೆರಳಿದ್ದರು.

ಅಲ್ಲಿ ಕೆಲವು ದಿನ ಎಂಜಾಯ್ ಮಾಡಿದ ಕೊಹ್ಲಿ ದಂಪತಿ ಸೋಮವಾರ ಮರಳಿದ್ದಾರೆ. ಸೋಮವಾರ ಮಧ್ಯಾಹ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಕ್ಯಾಮರಾಗೆ ಪೋಸ್ ನೀಡಿದರು.ಆದರೆ ರಜೆ ಮುಗಿಸಿ ವಾಪಸಾದ ಕೆಲವೇ ಗಂಟೆಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಟಾಪಿಕ್ ಆಗಿದೆ.Anushka, Virat break silence as daughter Vamika's pics go viral

ಸೋಮವಾರ ಸಂಜೆ ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ದಂಪತಿಗಳು ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಆಸ್ಪತ್ರೆಯಿಂದ ಕಾರಿನಲ್ಲಿ ಹೊರಡುತ್ತಿರುವುದನ್ನು ಛಾಯಾಗ್ರಾಹಕರೊಬ್ಬರು ಚಿತ್ರೀಕರಿಸಿದ್ದಾರೆ. ವಿಡಿ ಯೋ ವೈರಲ್ ಆಗಿದೆ. ಇದನ್ನು ಕಂಡ ನೆಟ್ಟಿಗರು, ‘ಅನುಷ್ಕಾ ಶರ್ಮಾ ಮತ್ತೆ ಗರ್ಭಿಣಿಯಾದ್ರಾ?’ ಎಂದು ಪ್ರಶ್ನಿಸುತ್ತಿದ್ದಾರೆ.

ಅನುಷ್ಕಾ ಆಗಾಗ ತಮ್ಮ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಆಸ್ಪತ್ರೆಗೆ ಭೇಟಿ ನೀಡಿದ ಕಾರಣವನ್ನು ಬಹಿರಂಗಪಡಿಸಲಿಲ್ಲ. ಶಾಂಪೂ ಜಾಹೀರಾತಿಗಾಗಿ ಕೊಹ್ಲಿ ಮತ್ತು ಅನುಷ್ಕಾ ಭೇಟಿಯಾಗಿ ಪ್ರೀತಿಸಿ ಮದುವೆಯಾದರು. ವಾಮಿಕಾ ಜನವರಿ 2021 ರಲ್ಲಿ ಜನಿಸಿದರು. ಬಾಲಿವುಡ್ ನ ಸ್ಟಾರ್ ಹೀರೋಯಿನ್ ಗಳಲ್ಲಿ ಅನುಷ್ಕಾ ಶರ್ಮಾ ಕೂಡ ಒಬ್ಬರು.Anushka Sharma, Virat Kohli celebrate Vamika's 6 months birthday with  picnic in park; see pics - Hindustan Times

2008 ರಲ್ಲಿ ‘ರಬ್ ನೆ ಬನಾದಿ ಜೋಡಿ’ ಚಿತ್ರದ ಮೂಲಕ ಅನುಷ್ಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರ ಭಾರೀ ಹಿಟ್ ಆಗಿದ್ದು ಆಕೆಗೆ ಸಾಲು ಸಾಲು ಅವಕಾಶಗಳು ಬಂದವು. ಅಮೀರ್ ಖಾನ್, ಶಾಹಿದ್ ಕಪೂರ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ನಟಿಸಿದ್ದಾರೆ. ಅನುಷ್ಕಾ ಬದ್ಮಾಶ್ ಕಂಪನಿ, ಬ್ಯಾಂಡ್ ಬಾಜಾ ಬಾರಾತ್, ಪಿಕೆ, ಬಾಂಬೆ ವೆಲ್ವೆಟ್, ಸುಲ್ತಾನ್, ಪರಿ, ಸಂಜು, ಝೀರೋ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತದನಂತರ ಮದುವೆಯಾಗಿ ಸಿನಿಮಾಗಳಿಗೆ ಸ್ವಲ್ಪ ಗ್ಯಾಪ್ ಕೊಟ್ಟರು.

Join Nadunudi News WhatsApp Group

Join Nadunudi News WhatsApp Group