ಮಾರ್ಚ್ ಅಂತ್ಯದ ಒಳಗಾಗಿ ಈ ಕೆಲಸವನ್ನ ಮಾಡುವುದು ಅತ್ಯವಶ್ಯಕ, ಇಲ್ಲವಾದರೆ ಕಟ್ಟಬೇಕು ಭಾರಿ ದಂಡ.

ಹೊಸ ವರ್ಷ ಆರಂಭವಾಗಿ ಮೂರೂ ತಿಂಗಳು ಕಳೆದಿದೆ ಎಂದು ಹೇಳಬಹುದು. ಇನ್ನು ಈ ಮೂರೂ ತಿಂಗಳ ಅವಧಿಯಲ್ಲಿ ಅನೇಕ ಬದಲಾವಣೆಗಳು ಆಗಿದ್ದು ಜನರು ಕೆಲವು ಬದಲಾವಣೆಗಳಿಗೆ ಹೊಂದಿಕೊಂಡು ಜೀವನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಜನರ ಅನುಕೂಲದ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನ ಜಾರಿಗೆ ತರುತ್ತಿದ್ದು ಕೆಲವು ಯೋಜನೆಗಳಲ್ಲಿ ದೊಡ್ಡ ಬದಲಾವಣೆಯನ್ನ ಕೂಡ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಇದೆ ಏಪ್ರಿಲ್ 1 ನೇ ತಾರೀಕಿನಿಂದ ಕೆಲವು ಯೋಜನೆಗಳಲ್ಲಿ ದೊಡ್ಡ ಬದಲಾವಣೆಗಳು ಆಗಲಿದ್ದು ಜನರು ಈ ಕೆಲಸಗಳನ್ನ ಅತ್ಯವಶ್ಯಕವಾಗಿ ಮಾಡಬೇಕು ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಏಪ್ರಿಲ್ ಒಂದನೇ ತಾರೀಕಿನಿಂದ ಯಾವ ಯಾವ ಕೆಲಸವನ್ನ ಜನರು ಮಾಡಬೇಕು ಮತ್ತು ಏನೇನು ಬದಲಾವಣೆ ಆಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಆರ್ಥಿಕ ವರ್ಷದ ಅಂತ್ಯಕ್ಕೆ ನಾವು ನೀವೆಲ್ಲ ಬರುತ್ತಿದ್ದೇವೆ ಎಂದು ಹೇಳಬಹುದು, ಆರ್ಥಿಕ ವರ್ಷದ ಅಂತ್ಯವಾದ ಕಾರಣ ಕೆಲವು ಕ್ಷೇತ್ರದಲ್ಲಿ ಬದಲಾವಣೆ ಆಗುವುದು ಸಹಜ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ಈ ಕೆಲವು ಹಣಕಾಸಿನ ಕೆಲಸವನ್ನ ನೀವು ಮಾಡದೆ ಇದ್ದರೆ ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಬಹುದು.

Year end news

ಮೊದಲನೆಯದಾಗಿ ನೀವು ಹಿಂದಿನ ಉದ್ಯೋಗದಾತರಿಂದ ಪಡೆದ ವಿವರವನ್ನ ಸಲ್ಲಿಸುವುದು ಆಗಿದೆ. ಇನ್ನು ಎರಡನೆಯದಾಗಿ ಪ್ರಸಕ್ತ ವರ್ಷದಲ್ಲಿ ಒಂದು ಅಥವಾ ಹೆಚ್ಚಿನ ಉದ್ಯೋಗದಾತರೊಂದಿಗೆ ಕೆಲಸವನ್ನ ಮಾಡಿದ್ದರೆ ನಿಮ್ಮ ಒಟ್ಟು ಸಂಬಳದ ಗಳಿಕೆಯ ಮೇಲೆ ಸರಿಯಾದ ತೆರಿಗೆ ಕಡಿತವನ್ನ ಮಾಡುವ ಸಲುವಾಗಿ ನಿಮ್ಮ ಹಿಂದಿಯ ಉದ್ಯೋಗದಾತ ವಿವರಗಳನ್ನ ಫಾರಂ ನಂಬರ್ 12ಬಿ ಅಲ್ಲಿ ನಿಮ್ಮ ಪ್ರಸ್ತುತ ಉದ್ಯೋಗ ದಾತರಿಗೆ ತಕ್ಷಣ ಒದಗಿಸುವುದು ಆಗಿದೆ ಮತ್ತು ನೀವು ಹೀಗೆ ಮಾಡದೆ ಇದ್ದರೆ ನೀವು ಆದಾಯ ತೆರಿಗೆಯನ್ನ ಮಾಡುವಾಗ ದೊಡ್ಡ ಮೊತ್ತದ ತೆರಿಗೆ ಕಟ್ಟಬೇಕಾಗುತ್ತದೆ.

ಇನ್ನು PPF ಮತ್ತು NPF ಖಾತೆಗೆ ಕನಿಷ್ಠ ಕೊಡುಗೆ, ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಸಂಗಾತಿಯ ಹೆಸರಿನಲ್ಲಿ PPF ಖಾತೆ ಇದ್ದರೆ ನೀವು ವಂತಿಗೆಯನ್ನ ಪಾವತಿ ಮಾಡಬೇಕು. ಇನ್ನು NPF ಖಾತೆ ಹೊಂದಿದವರು 500 ರೂಪಾಯಿಯನ್ನ ಪ್ರತಿವರ್ಷ ಜಮಾವಣೆ ಮಾಡಬೇಕು. ಇನ್ನು ಆದಾಯ ತೆರಿಗೆಯನ್ನ ಇನ್ನೂ ಕೂಡ ಸಲ್ಲಿಸದೆ ಇದ್ದವರಿಗೆ ತಿಂಗಳ ಕೊನೆಯ ಒಳಗಾಗಿ ಸಲ್ಲಿಸಬೇಕು ಮತ್ತು ಇಲ್ಲವಾದರೆ ಭಾರಿ ದಂಡವನ್ನ ಕಟ್ಟಬೇಕು. ಸ್ನೇಹಿತರೆ ಮಾರ್ಚ್ ಕೊನೆಯ ಒಳಗಾಗಿ ಈ ಕೆಲಸವನ್ನ ಮಾಡುವುದು ಉತ್ತಮ ಎಂದು ಹೇಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಎಲ್ಲರಿಗೂ ತಲುಪಿಸಿ.

Join Nadunudi News WhatsApp Group

Year end news

Join Nadunudi News WhatsApp Group