ಮೊದಲ ದಿನವೇ ಯುವರತ್ನ ಚಿತ್ರ ಮಾಡಿದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ, ಎಲ್ಲಾ ದಾಖಲೆಯಗಳು ಉಡೀಸ್.

ಸದ್ಯ ಇತರೆ ಚಿತ್ರರಂಗಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಬಹಳ ಒಳ್ಳೆಯ ಚಿತ್ರಗಳು ಮೂಡಿ ಬರುತ್ತಿದೆ ಎಂದು ಹೇಳಬಹುದು. ಕನ್ನಡದಲ್ಲಿ ಬಹಳ ಒಳ್ಳೆಯ ಚಿತ್ರಗಳು ತೆರೆಯನ್ನ ಕಾಣುತ್ತಿದ್ದು ಸಿನಿ ಪ್ರಿಯರ ಖುಷಿಗೆ ಕಾರಣವಾಗಿದೆ ಎಂದು ಹೇಳಬಹುದು, ಕೆಜಿಎಫ್, ಪೊಗರು, ರಾಬರ್ಟ್ ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಿತ್ರಗಳು ಎನಿಸಿಕೊಂಡಿದ್ದವು, ಆದರೆ ಈ ಪಟ್ಟಿಯಲ್ಲಿ ಕನ್ನಡ ಖ್ಯಾತ ನಟ ಎನಿಸಿಕೊಂಡಿರುವ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾ ಕೂಡ ಸೇರಿಕೊಂಡಿದೆ ಅನ್ನುವುದು ಬಹಳ ಸಂತಸದ ವಿಷಯವಾಗಿದೆ.

ಯುವರತ್ನ ಸಿನಿಮಾ ನಿನ್ನೆ ದೇಶಾದ್ಯಂತ ತೆರೆಕಂಡಿದ್ದು ಯಶಸ್ವಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಚಿತ್ರವನ್ನ ನೋಡಿದ ಎಲ್ಲಾ ಸಿನಿಮಾ ರಸಿಕರು ಚಿತ್ರವನ್ನ ಹಾಡಿ ಹೊಗಳಿದ್ದು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ ಎಂದು ಹೇಳಬಹುದು. ರಾಜ್ಯಾದ್ಯಂತ ಬಹುತೇಕ ಎಲ್ಲಾ ಚಿತ್ರ ಮಂದಿರದಲ್ಲಿ ತೆರೆಕಂಡಿರುವ ಯುವರತ್ನ ಚಿತ್ರ ಎಲ್ಲಾ ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಬಹುದು. ಚಿತ್ರದ ಕಥೆ, ಪುನೀತ್ ರಾಜಕುಮಾರ್ ಅವರ ಅಮೋಘ ಅಭಿನಯ, ಚಿತ್ರದ ಹಾಡು ಮತ್ತು ಕೆಲವು ಸನ್ನಿವೇಶಗಳು ಚಿತ್ರ ಪ್ರಿಯರ ಗಮನವನ್ನ ಸೆಳೆದಿದೆ ಎಂದು ಹೇಳಬಹುದು.

yuvaratna movie collection

ಇನ್ನು ಚಿತ್ರವನ್ನ ನೋಡಿದ ಎಲ್ಲಾ ಅಭಿಮಾನಿಗಳು ಯುವರತ್ನ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಇನ್ನು ಕಲೆಕ್ಷನ್ ವಿಚಾರದಲ್ಲಿ ಕೂಡ ಚಿತ್ರ ಭರ್ಜರಿ ದಾಖಲೆಯನ್ನ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಯುವರತ್ನ ಚಿತ್ರ ಮೊದಲ ದಿನ ಮಾಡಿದ ಒಟ್ಟು ಕಲೆಕ್ಷನ್ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಯುವರತ್ನ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಯುವರತ್ನ ಚಿತ್ರ ಬಹುತೇಕ ಎಲ್ಲಾ ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಾಣುತ್ತಿದ್ದು ಚಿತ್ರ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಸಿನಿ ತಜ್ಞರು ಅಂದಾಜು ಮಾಡಿದ್ದಾರೆ.

ಇನ್ನು ಬಂದಿರುವ ಮಾಹಿತಿಯ ಪ್ರಕಾರ ಚಿತ್ರ ಬಿಡುಗಡೆಯಾದ ಮೊದಲವೇ ದಿನವೇ ಸರಿಸುಮಾರು 7 ರಿಂದ 8 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಇಂದು ಮತ್ತು ನಾಳೆ ರಜೆ ಇರುವ ಕಾರಣ ಮತ್ತು ನಾಡಿದ್ದು ಭಾನುವಾರ ಆಗಿರುವ ಕಾರಣ ಚಿತ್ರದ ಕಲೆಕ್ಷನ್ ಇನ್ನಷ್ಟು ಜಾಸ್ತಿ ಆಗಲಿದೆ ಎಂದು ಅಂದಾಜು ಮಾಡಲಿದೆ. ಇನ್ನು ತಜ್ಞರ ಅಭಿಪ್ರಾಯದ ಪ್ರಕಾರ ಈ ಚಿತ್ರ ನೂರು ದಿನಗಳ ಕಾರಣ ಟಾಕೀಸ್ ಇರುವುದು ಪಕ್ಕ ಆಗಿದೆ. ಸ್ನೇಹಿತರೆ ನೀವು ಇನ್ನು ಕೂಡ ಯುವರತ್ನ ಚಿತ್ರವನ್ನ ನೋಡಿಲ್ಲ ಅಂದರೆ ಈಗಲೇ ಚಿತ್ರ ಮಂದಿರಕ್ಕೆ ಹೋಗಿ ಚಿತ್ರವನ್ನ ನೋಡಿ ಚಿತ್ರ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

yuvaratna movie collection

Join Nadunudi News WhatsApp Group