Airtel And Jio: ಈ ದಿನದಿಂದ Jio ಮತ್ತು ಏರ್ಟೆಲ್ 5G ಅನಿಯಮಿತ ಡೇಟಾ ಅಂತ್ಯ, ಟೆಲಿಕಾಂ ಗ್ರಾಹಕರಿಗೆ ಬೇಸರದ ಸುದ್ದಿ

ಅನಿಯಮಿತ ಡೇಟಾ ಯೋಜನೆಯನ್ನ ನಿಲ್ಲಿಸಲು ಮುಂದಾದ ಏರ್ಟೆಲ್ ಮತ್ತು Jio

Jio And Airtel Unlimited Free 5G Internet End: ಸದ್ಯ ದೇಶದಲ್ಲಿ Jio ಮತ್ತು Airtel ಟೆಲಿಕಾಂ ಕಂಪನಿಗಳು ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಈ ಎರಡು ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರಿಗೆ 5G ಸೇವೆಯನ್ನು ನೀಡುತ್ತಿರುವುದರಿಂದ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ.

ಭಾರತದಲ್ಲಿ ಕೋಟ್ಯಾಂತರ ಗ್ರಾಹಕರು Jio ಮತ್ತು Airtel Network ಅನ್ನು ಬಳಸುತ್ತಿದ್ದಾರೆ. 5G ನೆಟ್ವರ್ಕ್ ದೇಶದಲ್ಲಿ ಲಭ್ಯವಾದಾಗಿಂದ ಮಾರುಕಟ್ಟೆಯಲ್ಲಿ 5G ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚಾಗುತ್ತಿತ್ತು. ಸದ್ಯ Airtel ಮತ್ತು Jio 5G ಸೇವೆಯನ್ನು ಸ್ಥಗಿತಗೊಳಿಸಲು ಯೋಜನೆ ಹೂಡಿದೆ ಎನ್ನುವ ಬಗ್ಗೆ ವರದಿಯಾಗಿದೆ. ದೇಶದಲ್ಲಿ 5G ಯೋಜನೆಗಳು ಯಾವ ಸ್ಥಗಿತಗೊಳ್ಳಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿದುಕೊಳ್ಳೋಣ.

airtel and jio unlinted data close
Image Credit: Original Source

ಟೆಲಿಕಾಂ ಗ್ರಾಹಕರಿಗೆ ಬೇಸರದ ಸುದ್ದಿ
ಕಳೆದ ವರ್ಷದಲ್ಲಿ Jio ಮತ್ತು Airtel ತನ್ನ ಬಳಕೆದಾರರಿಗೆ Unlimited 5G ಪ್ಲಾನ್ ಗಳನ್ನೂ ಉಚಿತವಾಗಿ ನೀಡಿತ್ತು. 5G ಹ್ಯಾಂಡ್ ಸೆಟ್ ಮತ್ತು 5G ಸಿಮ್ ಕಾರ್ಡ್ ಹೊಂದಿರುವವರು ಅನಿಯಮಿತವಾಗಿ 5G ಸೇವೆಯನ್ನು ಆನಂದಿಸುತ್ತಿದ್ದಾರೆ.

ಈ ಎರಡು ಟೆಲಿಕಾಂ ಕಂಪನಿಗಳು 5G ಸೇವೆಯನ್ನು ಆರಂಭಿಸಿದ್ದರಿಂದ ಬಳಕೆದಾರರ ಸಂಖ್ಯೆ ಕೂಡ ಹೆಚ್ಚಾಗಿ ಮಾರುಕಟ್ಟೆಯಲ್ಲಿ ವಿವಿಧ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ನೂತನ ಮಾದರಿಯ 5G ಸ್ಮಾರ್ಟ್ ಫೋನ್ ಗಳನ್ನು ಪರಿಚಯಿಸಲು ಆರಂಭಿಸಿದ್ದವು. ಸದ್ಯ Jio ಮತ್ತು Airtel ತನ್ನ ಬಳಕೆದಾರರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.

airtel and jio close unlimited 5g plans
Image Credit: Original Source

ಈ ದಿನದಿಂದ Jio ಮತ್ತು ಏರ್ಟೆಲ್ 5G ಅನಿಯಮಿತ ಡೇಟಾ ಅಂತ್ಯ
Jio ಮತ್ತು Airtel ಕಂಪನಿಗಳು ತನ್ನ 5G ಅನಿಯಮಿತ ಯೋಜನೆಗಳನ್ನು 2024 ಜನವರಿ ತಿಂಗಳಿನಲ್ಲಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಈ 5G ರೀಚಾರ್ಜ್ ಯೋಜನೆಗಳನ್ನು 5% ರಿಂದ 10% ರಷ್ಟು ಹೆಚ್ಚಿಸಬಹುದು. ಇದರಿಂದಾಗಿ ಸುಂಕದ ಯೋಜನೆಯ ಆದಾಯವು ಹೆಚ್ಚಾಗಬಹುದು. 5G ಸುಂಕ ಯೋಜನೆಯು 20% ರಷ್ಟು ಹೆಚ್ಚಾಗಬಹುದು. ವರದಿಯ ಪ್ರಕಾರ 5G ಯೋಜನೆಗಳು ಶೀಘ್ರದಲ್ಲೇ ದುಬಾರಿಯಾಗಬಹುದು. ಈ ಯೋಜನೆಗಳು 30% ರಿಂದ 40% ಹೆಚ್ಚಿನ ಡೇಟಾವನ್ನು ನೀಡುವ ನಿರೀಕ್ಷೆಯಿದೆ.

Join Nadunudi News WhatsApp Group

Join Nadunudi News WhatsApp Group