Alia Bhatt Pregnant Again: ಮತ್ತೆ ಗರ್ಭಿಣಿಯಾದ ನಟಿ ಆಲಿಯಾ ಭಟ್, ಎರಡನೆಯ ಮಗುವಿನ ನಿರೀಕ್ಷೆಯಲ್ಲಿ ದಂಪತಿ.

Alia Bhatt is pregnant again: ಬಾಲಿವುಡ್ (Bollywood) ನ ಸೂಪರ್ ಜೋಡಿ ಆಗಿರುವ ರಣ್ ಬೀರ್ (Ranbir Singh) ಕಪೂರ್ ಮತ್ತು ಆಲಿಯಾ ಭಟ್ (Alia Bhatt) ಮತ್ತೆ ಸಿಹಿ ಸುದ್ದಿ ಕೊಡಲು ರೆಡಿ ಆಗಿದ್ದಾರೆ. ನಟಿ ಆಲಿಯಾ ಭಟ್ ಮತ್ತೆ ಪ್ರೇಗ್ನೆಂಟ್ ಆಗಿದ್ದಾರೆ ಎಂಬ ವಿಚಾರ ಹೊರ ಬಿದ್ದಿದೆ.

Alia Bhatt is expecting her second child
Image Credit: instagram

ರಣ್ ಬೀರ್ ಕಪೂರ್ ಆಲಿಯಾ ಭಟ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ
ಬಾಲಿವುಡ್ ನ ಚಂದದ ಜೋಡಿ ರಣ್ ಬೀರ್ ಕಪೂರ್ ಮತ್ತು ಆಲಿಯಾ ಭಟ್ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮುದ್ದು ಮಗಳ ರಾಹಾ (Raha) ಬೆನ್ನಲ್ಲಿಯೇ ಆಲಿಯಾ ಮತ್ತು ರಣ್ ಬೀರ್ ಕಪೂರ್ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಎನ್ನಲಾಗಿದೆ.

Alia Bhatt is expecting her second child
Image Credit: instagram

ಪ್ರೀತಿಸಿ ಮದುವೆಯಾದ ರಣ್ ಬೀರ್ ಕಪೂರ್ ಮತ್ತು ಆಲಿಯಾ ಭಟ್
ಬ್ರಹ್ಮಾಸ್ತ್ರ ಸಿನಿಮಾ ಸೆಟ್ ನಲ್ಲಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಅವರಿಗೆ ಪ್ರೀತಿಯಾಗಿತ್ತು ಸಾಕಷ್ಟು ವರ್ಷಗಳು ಇಬ್ಬರು ಪ್ರೀತಿಸಿ ಏಪ್ರಿಲ್ 14, 2022 ರಲ್ಲಿ ಈ ಜೋಡಿ ಹಸೆಮಣೆ ಏರಿದ್ದರು.

ಮದುವೆಯಾದ 2 ತಿಂಗಳ ಅಂತರದಲ್ಲಿ ಪ್ರೇಗ್ನೆಂಟ್ ಸುದ್ದಿಯನ್ನು ಆಲಿಯಾ ಸ್ಪೆಷಲ್ ಪೋಸ್ಟ್ ಮೂಲಕ ತಿಳಿಸಿದ್ದರು. ಈಗ ಅವರಿಗೆ ಮುದ್ದಾದ ಮಗಳಿದ್ದಾರೆ.

Actress Alia Bhatt is pregnant again
Image Credit: tribuneindia

ನಟಿ ಆಲಿಯಾ ಭಟ್ ಮತ್ತು ರಣ್ ಬೀರ್ ಕಪೂರ್ ಜೋಡಿ

Join Nadunudi News WhatsApp Group

ಈಗ ಆಲಿಯಾ ಭಟ್ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮತ್ತೆ 2 ನೇ ಬಾರಿ ಆಲಿಯಾ ಪ್ರೇಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ರಣ್ ಬೀರ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ರಣ್‌ಬೀರ್, ಆಲಿಯಾ ಇಬ್ಬರು ಸ್ಪಷ್ಟನೆ ನೀಡಿಲ್ಲ.

Join Nadunudi News WhatsApp Group