Alia Bhatt Quit Film Industry: ಮಗಳೇ ನನ್ನ ಸರ್ವಸ್ವ, ವಿಧಾಯದ ಬಗ್ಗೆ ಸ್ಪಷ್ಟನೆ ನೀಡಿದ ಆಲಿಯ ಭಟ್.

Alia Bhatt Quit Film Industry: ನಟಿ ಆಲಿಯಾ ಭಟ್ (Alia Bhatt) ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟಿ ಆಲಿಯಾ ಭಟ್ ಈಗ ತಮ್ಮ ಮಗಳ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ನಟಿ ಆಲಿಯಾ ಭಟ್ ಕಳೆದ ವರ್ಷ ಹೆಣ್ಣು ಮಗುವಿದೆ ಜನ್ಮ ನೀಡಿದ್ದು ತನ್ನ ಮಗಳ ಲಾಲನೆ ಪಾಲನೆಯಲ್ಲಿ ನಟಿ ತೊಡಗಿಕೊಂಡಿದ್ದಾರೆ. ನಟಿ ಆಲಿಯಾ ಭಟ್ ಅವರನ್ನು ಆದಷ್ಟು ಬೇಗ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Actor Alia Bhatt said that he will not bid farewell to the film industry for now
Image credit: instagram

ಮಗಳ ಲಾಲನೆ ಪಾಲನೆಗಾಗಿ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡ ಆಲಿಯಾ ಭಟ್
ನಟಿ ಆಲಿಯಾ ಭಟ್ ಕಳೆದ ವರ್ಷ ಹೆಣ್ಣು ಮಗಳಿಗೆ ಜನ್ಮ ನೀಡಿದ್ದು ನಟಿ ತನ್ನ ಮಗಳ ಕಾಳಜಿಯಲ್ಲಿ ತೊಡಗಿಕೊಂಡಿದ್ದಾರೆ. ಸಾಕಷ್ಟು ಅಭಿಮಾನಿಗಳು ನಟಿ ಆಲಿಯಾ ಭಟ್ ಮತ್ತೆ ಚಿತ್ರರಂಗ ಪ್ರವೇಶಕ್ಕಾಗಿ ಕಾಯುತ್ತಿದ್ದಾರೆ.

ತನ್ನ ಮಗಳ ಲಾಲನೆ ಪಾಲನೆಗಾಗಿ ನಟಿ ಆಲಿಯಾ ಭಟ್ ಕೆಲವು ಕಾಲ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನಟಿ ಆಲಿಯಾ ಭಟ್ ತಮ್ಮ ವೃತ್ತಿ ಜೀವನದ ಬಗ್ಗೆ ಮಾಹಿತಿ ನೀಡಿದ್ದಾರೆ.

Alia Bhatt has taken a break for the time being and is about to return to the film industry.
Image Credit: instagram

ನನ್ನ ಮೊದಲ ಆದ್ಯತೆ ನನ್ನ ಮಗಳು ಎಂದು ಹೇಳಿದ ನಟಿ ಆಲಿಯಾ ಭಟ್
ತಾಯಿಯಾದ ಬಳಿಕ ತನ್ನ ಅಧ್ಯತೆಗಳು ಬದಲಾಗಿದೆ ಎಂದು ನಟಿ ಆಲಿಯಾ ಭಟ್ ಹೇಳಿದ್ದಾರೆ. ಸದ್ಯ ಜೀವನದಲ್ಲಿ ನನ್ನ ಮೊದಲ ಆದ್ಯತೆ ನನ್ನ ಮಗಳು ಎಂದು ನಟಿ ಆಲಿಯಾ ಭಟ್ ಹೇಳಿದ್ದಾರೆ.

ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ನಟಿ ಆಲಿಯಾ ಭಟ್
ನನ್ನ ಮಗಳು ನನ್ನ ಮೊದಲ ಆದ್ಯತೆ ಆದರೆ ನಟಿಸುವುದು ನನ್ನ ಮೊದಲ ಪ್ರೀತಿ ಎಂದಿದ್ದಾರೆ. ನಾನು ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತೇನೆ. ಆದರೆ ಈಗ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡುವುದಕ್ಕಿಂತ ಚಿತ್ರದ ಗುಣಮಟ್ಟದ ಬಗ್ಗೆ ಯೋಚಿಸುತ್ತೇನೆ.

Join Nadunudi News WhatsApp Group

Alia Bhatt clarified that I am currently taking care of my daughter and have not said goodbye to the film industry.
Image Credit: instagram

ನಾನು ಅತ್ತ್ಯುತ್ತಮ ಚಿತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ನಟಿ ಆಲಿಯಾ ಭಟ್ ಹೇಳಿದ್ದಾರೆ. ಈ ವಿಚಾರ ಕೇಳಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸಿನಿಮಾಗಳಿಗೆ ವಿದಾಯ ಹೇಳುವುದಿಲ್ಲ
ಸದ್ಯ ಮಗಳ ಪೋಷಣೆ ಮಾಡುತ್ತಿರುವ ನಟಿ ಆಲಿಯಾ ಭಟ್ ಅವರು ಸಿನೆಮಾಗಳಿಗೆ ಸದ್ಯಕ್ಕೆ ವಿದಾಯ ಹೇಳುವುದಿಲ್ಲ ಎಂದು ಹೇಳಿದ್ದಾರೆ.

Alia Bhatt said that she will act in films again if she gets good films
Image Credit: instagram

ಸ್ವಲ್ಪ ಸಮಯ ವಿರಾಮ ತಗೆದುಕೊಂಡಿರುವ ನಟಿ ಆಲಿಯಾ ಭಟ್ ಮುಂದಿನ ದಿನಗಳಲ್ಲಿ ಮತ್ತೆ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮಾಧ್ಯಮದ ಮುಂದೆ ನಾನು ಚಿತ್ರರಂಗಕ್ಕೆ ವಿಧಾಯ ಹೇಳುವುದಿಲ್ಲ ಎಂದು ನಟಿ ಆಲಿಯಾ ಭಟ್ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

Join Nadunudi News WhatsApp Group