Maruti Hustler: ಬಜೆಟ್ ಕಾರ್ ಹುಡುಕುತ್ತ ಇದ್ದೀರಾ….? ಹಾಗಾದರೆ ಇಲ್ಲಿದೆ ನೋಡಿ 29 Km ಮೈಲೇಜ್ ನೀಡುವ ಅಗ್ಗದ ಮಾರುತಿ ಕಾರ್

29 Km ಮೈಲೇಜ್ ಕೊಡುವ ಈ ಮಾರುತಿ ಚಿಕ್ಕ ಕಾರಿಗೆ ಬೇಡಿಕೆ ಹೆಚ್ಚಾಗಿದೆ

Maruti Suzuki Hustler Car: ಭಾರತೀಯ ಮಾರುಕಟ್ಟೆಯಲ್ಲಿ ಕಾರುಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಹೀಗಾಗಿ ಮಾರುತಿ ಸುಜುಕಿ ಅಗ್ಗದ ಬೆಲೆಯ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಾರುತಿ ಕಂಪನಿಯು ತನ್ನ ಮಾರುತಿ ಹಸ್ಲರ್ (Maruti Hustler) ಕಾರನ್ನು ಬಜೆಟ್ ಸ್ನೇಹಿ, ಬೆಲೆ ಶ್ರೇಣಿ ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ ಕಾರು ತನ್ನ ಸುಧಾರಿತ ತಂತ್ರಜ್ಞಾನ ಮತ್ತು ಶಕ್ತಿಯುತ ಎಂಜಿನ್‌ ನಿಂದಾಗಿ ತನ್ನ ವಿಭಾಗದಲ್ಲಿ ನಾಯಕನಾಗುವ ನಿರೀಕ್ಷೆಯಿದೆ. ಮಾರುತಿಯವರ ಈ ಕಾರು ಬಹಳ ವಿಶೇಶತೆಯನ್ನು ಹೊಂದಿದೆ. ಈ ಕಾರಿನ ಲುಕ್, ಬೆಲೆ ಮತ್ತು ಮೈಲೇಜ್ ಜನರಿಗೆ ಬಹಳ ಇಷ್ಟವಾಗಿದ್ದು ದೇಶದಲ್ಲಿ ಸಾಕಷ್ಟು ಜನರು ಈ ಕಾರ್ ಬುಕ್ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Maruti Suzuki Hustler Car Price And Feature
Image Credit: Original Source

Maruti Hustler Car Feature

ಮಾರುತಿ ಹಸ್ಲರ್ ಕಾರು ಉದ್ದ – 3395 ಮಿಮೀ, ಅಗಲ – 1475 ಮಿಮೀ, ಎತ್ತರ – 1660 ಮಿಮೀ ಗಳನ್ನೂ ಹೊಂದಿದೆ. ಮಾರುತಿ ಹಸ್ಲರ್ ಕಾರು ಸನ್ರೂಫ್, ಡಿಜಿಟಲ್ ಪ್ರದರ್ಶನ ಹಾಗು 360 ಕ್ಯಾಮೆರಾ, ಹಿಂಭಾಗದ ಸಂವೇದಕ, ಪವರ್ ಸೈಡ್ ಮಿರರ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಕಾರಿನಲ್ಲಿ ಏರ್‌ಬ್ಯಾಗ್‌ಗಳ ವ್ಯವಸ್ಥೆ ಕೂಡ ಇದೆ. ಹೆಚ್ಚಿನ ಸುರಕ್ಷತಾ ಫೀಚರ್ ಇರುವ ಕಾರಣ ಈ ಕಾರ್ ಸಾಕಷ್ಟು ಜನಪ್ರಿಯತೆಯನ್ನ ಕೂಡ ಪಡುಕೊಳ್ಳುತ್ತಿದೆ.

Maruti Hustler Car Mileage

Join Nadunudi News WhatsApp Group

ಮಾರುತಿ ಹಸ್ಲರ್ ಕಾರು ಶಕ್ತಿಶಾಲಿ 660 cc ಟರ್ಬೊ ಎಂಜಿನ್ ಹೊಂದಿದ್ದು, 64ps ​​ಪವರ್ ಮತ್ತು 63Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಪ್ರತಿ ಲೀಟರ್‌ಗೆ ಸರಿಸುಮಾರು 29 ಕಿಲೋಮೀಟರ್ ಮೈಲೇಜ್ ನೀಡುವ ನಿರೀಕ್ಷೆಯಿದೆ. ಕಾರಿನ ಗಾತ್ರ ಬಹಳ ಚಿಕ್ಕದಾದ ಕಾರಣ ಈ ಕಾರ್ ಹೆಚ್ಚಿನ ಮೈಲೇಜ್ ನೀಡುವ ಕಾರ್ ಆಗಿದೆ.

Maruti Hustler Car New Model
Image Credit: Pune News

Maruti Hustler Car Price
ಮಾರುತಿ ಹಸ್ಲರ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 5 ಲಕ್ಷ ರೂ.ಗಳ ಬೆಲೆಯನ್ನು ನಿರೀಕ್ಷಿಸಲಾಗಿದೆ, ಇದು ಆಫ್ ರೋಡಿಂಗ್ SUV ವಿಭಾಗದಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡುತ್ತದೆ.ಅಷ್ಟೇ ಅಲ್ಲದೇ ಈ ಕಾರು ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಕಾರಿನ ಮೇಲೆ ಮತ್ತು ಮೈಲೇಜ್ ಜನರ್ತ ಮೆಚ್ಚುಗೆಗೆ ಕಾರಣವಾಗಿದ್ದು ಸಾಮಾನ್ಯ ಜನರು ಕೂಡ ಈ ಕಾರ್ ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group