RRB Techniciant: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್, ರೈಲ್ವೆ ಇಲಾಖೆಯಲ್ಲಿ ಭರ್ಜರಿ 9000 ನೇಮಕಾತಿ

ಭಾರತೀಯ ರೈಲ್ವೆಯಲ್ಲಿ 9000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ

RRB Technician Recruitment 2024: ದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಸಾಕಷ್ಟು ಜನರಿದ್ದಾರೆ. ಸಾಕಷ್ಟು ಹುದ್ದೆಗಳು ಖಾಲಿ ಇದ್ದರು ಕೊಡ ಅರ್ಜಿ ಆಹ್ವಾನದ ಬಗ್ಗೆ ಮಾಹಿತಿ ಇಲ್ಲದೆ ಅವಕಾಶವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಇತ್ತೀಚಿಗೆ ರೈಲ್ವೆ ಇಲಾಖೆಯು ಕೆಲವು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡುವ ಮೂಲಕ ನಿರುದ್ಯೋಗಿಗಳಿಗೆ ಅವಕಾಶವನ್ನು ನೀಡುತ್ತಿದೆ. ಇದೀಗ ನಾವು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಉದ್ಯೋಗ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

RRB Technician Recruitment 2024
Image Credit: Jagranjosh

RRB Technician Recruitment 2024
ರೈಲ್ವೆ ಇಲಾಖೆ 9000 RRB Technician ಹುದ್ದೆಗಳಿಗೆ ಅರ್ಜಿ ಆವ್ಹಾನಿಸಿದೆ. RRB Technician (ತಂತ್ರಜ್ಞ) ಹುದ್ದೆಗಳು ಖಾಲಿ ಇದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

RRB Technician ಅಧಿಸೂಚನೆಯನ್ನು ಜನವರಿ 31, 2024 ರಂದು ಬಿಡುಗಡೆ ಮಾಡಲಾಗಿದೆ. ಅಧಿಸೂಚನೆಯ ಪ್ರಕಾರ, ಈ ನೇಮಕಾತಿಗಾಗಿ ಅಭ್ಯರ್ಥಿಯ ನೋಂದಣಿ ಮಾರ್ಚ್ ನಿಂದ ಏಪ್ರಿಲ್ 2024 ರವರೆಗೆ ಇರುತ್ತದೆ. ರೈಲ್ವೆ ಇಲಾಖೆಯಲ್ಲಿ ತಂತ್ರಜ್ಞರಾಗಲು ಬಯಸುವ ಅಭ್ಯರ್ಥಿಗಳು https://indianrailways.Gov.In ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

RRB Technician Recruitment
Image Credit: echallan

RRB Technician ನೇಮಕಾತಿಗೆ ಬೇಕಾಗುವ ಅರ್ಹತೆ
RRB Technician ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಜಿದಾರರು ಕೆಲವು ಅರ್ಹತಾ ಅವಶ್ಯಕತೆಗಳನ್ನು ಪೂರೈಸುವುದು ಮುಖ್ಯ. ಅರ್ಜಿದಾರರು ಮೆಟ್ರಿಕ್ಯುಲೇಷನ್, SSLC ಅಥವಾ ITI ಅನ್ನು ನೋಂದಾಯಿತ NCVT / SCVT ಸಂಸ್ಥೆಯಿಂದ ಅನ್ವಯವಾಗುವ ವಿನಿಮಯ ಕೇಂದ್ರದಲ್ಲಿ ಹೊಂದಿರಬೇಕು.

Join Nadunudi News WhatsApp Group

RRB Technician CBT 1 ಪರೀಕ್ಷೆಯನ್ನು ಅಕ್ಟೋಬರ್ 2024 ರಂದು ಹಾಗೂ CBT 2 ಪರೀಕ್ಷೆಯನ್ನು ಡಿಸೆಂಬರ್ 2024 ರಂದು ನೆಡೆಸಲಾಗುತ್ತದೆ. ಇದರ ಫಲಿತಾಂಶವನ್ನು ಫೆಬ್ರವರಿ 2025 ರಂದು ಬಿಡುಗಡೆ ಮಾಡಲಾಗುತ್ತದೆ.

Join Nadunudi News WhatsApp Group