Pathaan Collection: ಪಠಾಣ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ, ಬಾಯ್ಕಾಟ್ ನಡುವೆ ದಾಖಲೆ ಮಾಡಲಿದೆ ಪಠಾಣ್.

Pathaan Movie First Day Collection: ನಟ ಶಾರುಖ್ ಖಾನ್ (Shah Rukh Khan) ನಟನೆಯ ಬಹುನಿರೀಕ್ಷಿತ ಸಿನಿಮಾ ಪಠಾಣ್ (Pathaan) ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಈ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಪಠಾಣ್ ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ವಿವಾದಕ್ಕೂ ಒಳಗಾಗಿದೆ.

What will be the first day collection of Pathan movie?
Image Credit: instagram

ಶಾರುಖ್ ಖಾನ್ ಪಠಾಣ್ ಸಿನಿಮಾ ನೋಡಲು ಕಾತುರರಾದ ಅಭಿಮಾನಿಗಳು
ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಜನವರಿ 25 ರಂದು ಬಿಡುಗಡೆ ಆಗುತ್ತಿದೆ. ಶಾರುಖ್ ಖಾನ್ (Shah Ruk Khan) ಬರೋಬ್ಬರಿ 4 ವರ್ಷಗಳ ಬಳಿಕ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಶಾರುಖ್ ಅಭಿನಯ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಶಾರುಖ್ ಅಭಿಮಾನಿಗಳು ಚಿತ್ರಮಂದಿರದ ಬಳಿ ಹಬ್ಬದ ವಾತಾವರಣ ನಿರ್ಮಿಸುತ್ತಾ ಇದ್ದಾರೆ. ನೆಚ್ಚಿನ ನಟ ಶಾರುಖ್ ಖಾನ್ ಅವರ ಕಟೌಟ್ ನಿರ್ಮಿಸಿದ್ದಾರೆ. ಪಠಾಣ್ ಫಸ್ಟ್ ಡೇ ಶೋ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Pathan is ready to collect the record despite the controversies
Image Credit: instagram

250 ಕೋಟಿ ಬಜೆಟ್ ನಲ್ಲಿ ಪಠಾಣ್ ಸಿನಿಮಾ ನಿರ್ಮಾಣ ಮಾಡಲಾಗಿದೆ
ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಆಸಕ್ತಿ ತೋರಿಸುತ್ತಿರುವುದರಿಂದ ಮುಂಜಾನೆಯೇ ಶೂ ಆರಂಭಿಸಲಾಗುತ್ತದೆ.

Join Nadunudi News WhatsApp Group

ದೆಹಲಿ ಮುಂಬೈನಲ್ಲಿ 6 ಗಂಟೆ ಶೋ ಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಅದ್ದೂರಿ ಬಜೆಟ್ ನಲ್ಲಿ ಪಠಾಣ್ ಸಿನಿಮಾ ನಿರ್ಮಾಣ ಮಾಡಲಾಗಿದೆ. 250 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿರುವ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲು ಸಜ್ಜಾಗಿದೆ.

It is said that Pathan film will collect around 40 crores on the first day
Image Credit: instagram

ಪಠಾಣ್ ಮೊದಲ ದಿನದ ಕಲೆಕ್ಷನ್ ಎಷ್ಟಾಗಲಿದೆ
ಅಭಿಮಾನಿಗಳ ಬಹು ನಿರೀಕ್ಷಿತ ಪಠಾಣ್ ಸಿನಿಮಾ ನಾಳೆ ದೇಶಾದ್ಯಂತ ತೆರೆ ಕಾಣಲಿದ್ದು ಅಂದಾಜು 30 ರಿಂದ 35 ಕೋಟಿ ಮೊದಲ ದಿನದ ಕಲೆಕ್ಷನ್ ಆಗಲಿದೆ. ಅಭಿಮಾನಿಗಳು ಪಠಾಣ್ ಚಿತ್ರವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

Join Nadunudi News WhatsApp Group