ರಾ ರಾ ರಕ್ಕಮ್ಮ ಹಾಡಿಗೆ ಡ್ಯಾನ್ಸ್ ಮಾಡಿದ ಶಿವಣ್ಣ ಕಿಚ್ಚ ಅಕುಲ್, ಹೇಗಿತ್ತು ನೋಡಿ ವಿಡಿಯೋ

ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಸುದೀಪ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಸಖತ್ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಸದ್ಯ ಸುದೀಪ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಈ ಮಧ್ಯೆ ಸಿನಿಮಾದ ರಾ ರಾ ರಕ್ಕಮ್ಮ ಹಾಡು ಸಖತ್ ವೈರಲ್ ಆಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಾಕಲಿನ್​ ಫರ್ನಾಡಿಂಸ್​ ಕೂಡ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಲ್ಲ ನಟರನ್ನು ಕರೆಸಿ ಡ್ಯಾನ್ಸ್​ ಮಾಡಿಸಿದ್ದಾರೆ ಅಕುಲ್​. ಅದು ವಿಕ್ರಾಂತ್ ರೋಣ ಸಿನಿಮಾದ ಹಿಟ್​ ಸಾಂಗ್​ ರಾ ರಾ ರಕ್ಕಮ್ಮ ಎಲ್ಲರೂ ಹುಕ್​ ಅಪ್​ ಸ್ಟೆಪ್ಸ್​ ಮಾಡಿಸಿದ್ದಾರೆ.

ವೇದಿಕೆ ಮೇಲೆ ಶಿವಣ್ಣ, ರವಿಚಂದ್ರನ್​, ರಕ್ಷಿತ್​ ಶೆಟ್ಟಿ , ರಿಷಭ ಶೆಟ್ಟಿ, ಕಿಚ್ಚ ಸುದೀಪ್​, ಸೇರಿ ಹಲವರು ರಾ ರಾ ರಕ್ಕಮ್ಮ ಹಾಡಿನ ಹುಕ್​ಅಪ್​ ಸ್ಟೆಪ್​ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

Video:

 

Join Nadunudi News WhatsApp Group

Join Nadunudi News WhatsApp Group