1 Rs Coin: 1 ರೂಪಾಯಿಯ ಈ ನಾಣ್ಯ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 10 ಲಕ್ಷ ರೂ, ಬಂಪರ್ ಆಫರ್.

ನಿಮ್ಮ ಬಳಿ ಇರುವ 1 ರೂ. ನಾಣ್ಯವನ್ನು ಈ ರೀತಿಯಾಗಿ ಮಾರಾಟ ಮಾಡುವ ಮೂಲಕ 1 ಲಕ್ಷ ರೂ. ಗಳಿಸಬಹುದು.

1 Rs Coin Online Sale: ಪ್ರಸ್ತುತ ಮಾರುಕಟ್ಟೆಯಲ್ಲಿ ಹಳೆಯ ನೋಟು ಹಾಗೂ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆ ಸಿಗುತ್ತಿದೆ. ಜನರು ಆನ್ಲೈನ್ ನಲ್ಲಿ ಇದೀಗ ಹಣದ ವಹಿವಾಟನ್ನು ನಡೆಸುತ್ತಿದ್ದಾರೆ ಎನ್ನಬಹುದು. ನಿಮ್ಮ ಬಳಿ ಇರುವ ಹಳೆಯ ನೋಟು ಹಾಗೂ ನಾಣ್ಯದಿಂದ ನೀವು ಲಕ್ಷಾಧಿಪತಿಗಳಬಹುದು. ಕ್ಷಣಾರ್ಧದಲ್ಲಿ ನೀವು ಲಕ್ಷಾಧಿಪತಿಗಳಾಗಲು ಇದೀಗ ಒಂದೊಳೆ ಅವಕಾಶ ಬಂದೊದಗಿದೆ ಎನ್ನಬಹುದು. ಹೌದು, ನೀವು ಈ ಹಳೆಯ ನಾಣ್ಯವನ್ನು ಹೊಂದಿದ್ದಾರೆ ಕಡಿಮೆ ಸಮಯದಲ್ಲಿ ಲಕ್ಷಾಧಿಪತಿಗಳಬಹುದು.

1 Rs Coin Online Sale
Image Credit: Zeenews

1 ರೂಪಾಯಿಯ ಈ ನಾಣ್ಯ ನಿಮ್ಮ ಬಳಿ ಇದ್ದರೆ ನಿಮಗೆ ಸಿಗಲಿದೆ 10 ಲಕ್ಷ ರೂ
ನೀವು ಮನೆಯಲ್ಲಿ ಕುಳಿತು ಶ್ರೀಮಂತರಾಗುವ ಕನಸನ್ನು ನನಸು ಮಾಡಿಕೊಳ್ಳಲು ಇದೀಗ ಒಂದೊಳ್ಳೆ ಅವಕಾಶ ಬಂದೊದಗಿದೆ ಎನ್ನಬಹುದು. ಹೌದು, ನೀವು 1985 ರ 1 ರೂ. ನಾಣ್ಯವನ್ನು ಹೊಂದಿದ್ದರೆ ಶ್ರೀಮಂತರಾಗುವ ಕನಸನ್ನು ನನಸು ಮಾಡಿಕೊಳ್ಳಬಹುದು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ.

ಕಾಯಿನ್ ಬಜಾರ್ , ಓಎಲ್ ಎಕ್ಸ್ ನಂತಹ ವೆಬ್ ಸೈಟ್ ಗಳಲ್ಲಿ ಹುಡುಕಾಡಿ ಪಟ್ಟಿ ಮಾಡಿ ಲಕ್ಷಗಟ್ಟಲೆ ಸಂಪಾದನೆ ಮಾಡುತ್ತಿದ್ದಾರೆ. ಈಗ ನೀವು ಈ ಹಳೆಯ 1 ರೂ. ನಾಣ್ಯದ ಮೂಲಕ 10 ಲಕ್ಷ ಸಂಪಾದಿಸುವ ಅವಕಾಶ ಬಂದೊದಗಿದೆ. ಈ ಕೆಳಗೆ ಹೇಳಲಾದ ಗುಣಗಳು ಕಂಡು ಬಂದರೆ ನೀವು ನಿಮ್ಮ ಬಳಿ ಇರುವ 1 ರೂ. ನಾಣ್ಯವನ್ನು ಮಾರಾಟ ಮಾಡುವ ಮೂಲಕ ಕ್ಷಣಾರ್ಧದಲ್ಲಿ 1 ಲಕ್ಷ ರೂ. ಗಳಿಸಬಹುದು.

1 Rs Coin Online Sale News
Image Credit: Quora

ಈ ಲಕ್ಷಣಗಳಿದ್ದರೆ ಮಾತ್ರ ನಿಮ್ಮ ನಾಣ್ಯ ಲಕ್ಷ ಬೆಲೆಗೆ ಮಾರಾಟವಾಗಲಿದೆ
•ಲಕ್ಷ ಬೆಲೆಗೆ ಮಾರಾಟವಾಗುವ ನಿಮ್ಮ 1 ರೂ. ನಾಣ್ಯವು 1985 ರಲ್ಲಿ ಮಾಡಲ್ಪಟ್ಟಿರಬೇಕು. ಇದು H ಗುರುತು ಹೊಂದಿರುವ ನಾಣ್ಯವಾಗಿದೆ. ಹಾಗಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸಬಹುದು.

Join Nadunudi News WhatsApp Group

•ನಾಣ್ಯದ ಒಂದು ಬದಿಯಲ್ಲಿ ಗೋಧಿ ಬೆಳೆ ಮತ್ತು ಇನ್ನೊಂದು ಬದಿಯಲ್ಲಿ ಅಶೋಕ ಸ್ತಂಭವನ್ನು ಹೊಂದಿರಬೇಕು.

•ಭಾರತವನ್ನು ಹಿಂದಿ ಮತ್ತು ಇಂಗ್ಲಿಷ್‌ ನಲ್ಲಿ ಎರಡೂ ಬದಿಗಳಲ್ಲಿ ಬರೆಯಬೇಕು.

ನಿಮ್ಮ ಬಳಿ ಇರುವ 1 ರೂ. ನಾಣ್ಯವನ್ನು ಈ ರೀತಿಯಾಗಿ ಮಾರಾಟ ಮಾಡಿ
ಆನ್ಲೈನ್ ನಲ್ಲಿ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಪಟ್ಟಿ ಮಾಡುವ ಹಲವಾರು ವೆಬ್‌ ಸೈಟ್‌ ಗಳಿವೆ. ಇದು ಖರೀದಿದಾರರಿಗೆ ಅವುಗಳನ್ನು ಹುಡುಕಲು ಸುಲಭಗೊಳಿಸುತ್ತದೆ. eBay, CoinBazzaar, CollectorBazar ಅಂತಹ ತಾಣಗಳ ಮೂಲಕ ನೀವು ನಾಣ್ಯವನ್ನು ಮಾರಾಟ ಮಾಡಿ ಹಣವನ್ನು ಸಂಪಾದಿಸಬಹುದು. ಈ ಎಲ್ಲಾ ವೆಬ್‌ ಸೈಟ್‌ ಗಳಲ್ಲಿ ನೋಂದಾಯಿಸಿದ ನಂತರ, ನೀವು ನಾಣ್ಯದ ಗುಣಲಕ್ಷಣಗಳು, ಫೋಟೋ ಮತ್ತು ಬೆಲೆಯನ್ನು ನಮೂದಿಸಬೇಕು. ಖರೀದಿದಾರನು ನಿಮ್ಮನ್ನು ಸಂಪರ್ಕಿಸಿ ನಾಣ್ಯಕ್ಕೆ ಹೆಚ್ಚಿನ ಬೆಲೆಯನ್ನು ನೀಡುತ್ತಾರೆ.

1 Rs Coin Latest Update
Image Credit: Timesbull

Join Nadunudi News WhatsApp Group