School Exam: 1, 6 ಮತ್ತು 7 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಬಿಗ್ ಅಪ್ಡೇಟ್, ಇಲ್ಲಿದೆ ನೋಡಿ ನಿಮ್ಮ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ.

1, 6 ಮತ್ತು 7 ನೇ ತರಗತಿ ಓದುತ್ತಿರುವ ಮಕ್ಕಳ ವಾರ್ಷಿಕ ವೇಳಾಪಟ್ಟಿ ಪ್ರಕಟ.

1 T0 6th And 7th Class Annual Exam Time Table: ಸದ್ಯ ರಾಜ್ಯ ಸರ್ಕಾರ 2024 ವರ್ಷದ ಆರಂಭದಲ್ಲಿಯೇ ಶಾಲಾ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯ ರಾಜ್ಯ ಸರ್ಕಾರ 1, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಶಿಕ್ಷಣ ಇಲಾಖೆ ಈ ಬಗ್ಗೆ ವಿದ್ಯಾರ್ಥಿಗಳಿಗೆ ಸುತ್ತೋಲೆ ಹೊರಡಿಸಿದ್ದು, 1, 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಹೊರಡಿಸಿರುವ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯುವುದು ಉತ್ತಮ. ಸದ್ಯ ವಿದ್ಯಾರ್ಥಿಗಳ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಆಗಿದ್ದು ವಿದ್ಯಾರ್ಥಿಗಳು ಯಾವ ಯಾವ ದಿನಾಂಕದಂದು ಯಾವ ಪರೀಕ್ಷೆ ಇರಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿದುಕೊಳ್ಳಿ.

1 T0 6th And 7th Class Students
Image Credit: India Today

1, 6 ಮತ್ತು 7 ನೇ ತರಗತಿ ಓದುತ್ತಿರುವ ಮಕ್ಕಳಿಗೆ ಬಿಗ್ ಅಪ್ಡೇಟ್
ಸರ್ಕಾರಿ, ಅನುದಾನಿತ, ಅನುದಾನ ರಹಿತ ಮತ್ತು ವಸತಿ ಶಾಲೆಗಳಲ್ಲಿ 1 ರಿಂದ 4 ಮತ್ತು 6 ರಿಂದ 7 ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ಏಕರೂಪವಾಗಿ ನಡೆಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ನಿಯಮದ ಪ್ರಕಾರ ಮೌಲ್ಯಮಾಪನ ನಡೆಸುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ವಾರ್ಷಿಕ ಪರೀಕ್ಷೆಯನ್ನು ನಡೆಸುವಂತೆ ಮತ್ತು ಶಾಲೆಯ ಕಾರ್ಯಕ್ರಮವೊಂದರಲ್ಲಿ ಫಲಿತಾಂಶವನ್ನು ಪ್ರಕಟಿಸಲು ಘೋಷಿಸಲಾಗಿದೆ. 2023-24 ನೇ ಸಾಲಿನ 01 ರಿಂದ 04 ಮತ್ತು 06 ರಿಂದ 07 ನೇ ತರಗತಿಯ ವಾರ್ಷಿಕ ವೇಳಾಪಟ್ಟಿ ಈ ಕೆಳಗಿನಂತಿದೆ.

ವಿದ್ಯಾರ್ಥಿಗಳೇ ಇಲ್ಲಿದೆ ನೋಡಿ ನಿಮ್ಮ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ
*1 ರಿಂದ 4 ನೇ ತರಗತಿಯ ವೇಳಾಪಟ್ಟಿ
25-03-2024, ಪ್ರಥಮ ಭಾಷೆ – ಕನ್ನಡ, ಉರ್ದು, ಇಂಗ್ಲಿಷ್
26-03-2024, ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
27-03-2024, ಗಣಿತ
28-03-2024, ಪರಿಸರ ಅಧ್ಯಯನ

1 T0 6th And 7th Class Annual Exam Time Table
Image Credit: News 24

*6 ರಿಂದ 7ನೇ ತರಗತಿಯ ವೇಳಾಪಟ್ಟಿ
22-03-2024, ಪ್ರಥಮ ಭಾಷೆ – ಕನ್ನಡ, ಉರ್ದು, ಇಂಗ್ಲಿಷ್
23-03-2024, ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
25-03-202, ತೃತೀಯ ಭಾಷೆ – ಹಿಂದಿ, ಕನ್ನಡ, ಉರ್ದು, ಇಂಗ್ಲಿಷ್
26-03-2024, ಗಣಿತ
27-03-2024, ವಿಜ್ಞಾನ
28-03-2024, ಸಮಾಜ ವಿಜ್ಞಾನ
30-03-2024, ದೈಹಿಕ ಶಿಕ್ಷಣ

Join Nadunudi News WhatsApp Group

Join Nadunudi News WhatsApp Group