Note Sale: 10 ರೂ ನೋಟಿನ ಬೆಲೆ ಈಗ 10 ಲಕ್ಷ, ಈ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿಗಳು.

ಈ 10 ರೂ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿಗಳು

10 Rs Note Sale In Online: ಇತ್ತೀಚಿಗೆ ನೋಟನ್ನು ಮಾರಾಟ ಮಾಡಿ ಲಕ್ಷ ಲಕ್ಷ ಹಣ ಗಳಿಸುವ ಬಗ್ಗೆ ಚರ್ಚೆ ಆಗುತ್ತಿದೆ. ಕೆಲವು ಆನ್ ಲೈನ್ ವೆಬ್ ಸೈಟ್ ನಲ್ಲಿ ನೋಟನ್ನು ಮಾರಾಟ ಮಾಡಿ ಅಧಿಕ ಹಣ ಸಂಪಾದನೆ ಮಾಡಬಹುದು. ಹೌದು ಕೆಲವು ಆನ್ಲೈನ್ ವೆಬ್ಸೈಟ್ ಗಳಲ್ಲಿ ಹಳೆಯ ವಸ್ತುಗಳನ್ನ ಅತೀ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಮತ್ತು ಅದೇ ರೀತಿಯಲ್ಲಿ ನೋಟುಗಳನ್ನ ಕೂಡ ಮಾರಾಟ ಮಾಡಬಹುದು.

ಇದೀಗ ನೀವು 10 ರೂಪಾಯಿ ನೋಟನ್ನು ಮಾರಾಟ ಮಾಡಿ ಶ್ರೀಮಂತರಾಗುವ ನಿಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಹೌದು 10 ರೂಪಾಯಿಯ ಈ ನೋಟುಗಳಿಗೆ ಆನ್ಲೈನ್ ನಲ್ಲಿ ಬೇಡಿಕೆ ಹೆಚ್ಚಾಗಿದ್ದು ಜನರು ಈ ಮಾದರಿಯ 10 ರೂ ನೋಟುಗಳನ್ನ ಆನ್ಲೈನ್ ಜಾಲತಾಣದಲ್ಲಿ ಮಾರಾಟ ಮಾಡುವುದರ ಮೂಲಕ ಲಾಭವನ್ನ ಗಳಿಸಿಕೊಳ್ಳಬಹುದು.

10 Rs Note Sale In Online
Image Credit: Timesbull

10 ರೂ ನೋಟಿನ ಬೆಲೆ ಈಗ 10 ಲಕ್ಷ
ಇದೀಗ ನೀವು 100 ರೂಪಾಯಿ ನೋಟು ಮಾರಾಟ ಮಾಡುವ ಮೂಲಕ 10  ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ನೀವು ಈ ನೋಟನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಈ ನೋಟನ್ನು ಮಾರಾಟ ಮಾಡಬಹುದಾಗಿದೆ. ಆದರೆ ನೀವು ಆ 10 ರೂಪಾಯಿ ನೋಟನ್ನು ಮಾರಾಟ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ನಿಮ್ಮ ಬಳಿ ಇರುವ 10 ರೂ. ನೋಟು ಈ ರೀತಿಯಾಗಿ ಇರುವುದು ಅಗತ್ಯ.

10 ರೂ. ನೋಟಿನಲ್ಲಿ ಇರಬೇಕಾದ ಲಕ್ಷಣಗಳು
*10 ರೂಪಾಯಿ ನೋಟಿನ ಮುಂಭಾಗದಲ್ಲಿ ಕ್ರಮವಾಗಿ 786 ಎಂದು ಬರೆದಿರಬೇಕು.

*ನೋಟಿನ ಮೇಲೆ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರಬೇಕು.

Join Nadunudi News WhatsApp Group

*ಮುಸ್ಲಿಂ ಸಮುದಾಯದಲ್ಲಿ 786 ಸಂಖ್ಯೆಯನ್ನು ಪವಿತ್ರ ಸಂಖ್ಯೆ ಎಂದು ಭಾವಿಸಲಾಗುತ್ತದೆ ಹಾಗಾಗಿ ಅವರು ಹೆಚ್ಚಿನ ಹಣವನ್ನು ನೀಡುವ ಮೂಲಕ ಆ ಸಂಖ್ಯೆಗಳಿರುವ ನೋಟುಗಳನ್ನು ಖರೀದಿಸುತ್ತಾರೆ. ಇಸ್ಲಾಂ ಧರ್ಮದ ಜನರು ಅವರ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಅನ್ನು ಕಾಪಾಡಿ ಕೊಳ್ಳುವ ಸಲುವಾಗಿ ಈ ಕರೆನ್ಸಿ ನೋಟುಗಳನ್ನು ಖರೀದಿಸುತ್ತಾರೆ.

Old 10 Rs Note Sale
Image Credit: Clickindia

ಈ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿಗಳು
ನೀವು ಈ ಲಕ್ಷಣಗಳಿರುವ 10 ರೂಪಾಯಿ ನೋಟನ್ನು ಮಾರಾಟ ಮಾಡಲು ಎಲ್ಲಿಯೂ ಹೋಗಬೇಕಿಲ್ಲ ಬದಲಾಗಿ ಮನೆಯಲ್ಲೇ ಕುಳಿತು ಯಾವುದೇ ಖರ್ಚಿಲ್ಲದೆ ಇದನ್ನು ಮಾರಾಟ ಮಾಡಬಹುದು. ಹೌದು ನೀವು OLX  ಸೈಟ್ ಗೆ ಭೇಟಿ ನೀಡುವ ಮೂಲಕ ಈ ನೋಟನ್ನು ಮಾರಾಟ ಮಾಡಬಹುದಾಗಿದೆ. Ebay ಸೈಟ್ ನಲ್ಲಿ ನೋಟನ್ನು ಅಪ್ಲೋಡ್ ಮಾಡಿ, ನೀವು ಕೇಳುವ ಬೆಲೆಗೆ ಈ ನೋಟನ್ನು ಮಾರಾಟ ಮಾಡಬಹುದು. ಇನ್ನು ಆನ್ಲೈನ್ ನಲ್ಲಿ ನೋಟಿನ ಮಾರಾಟ ಮಾಡುವುದು ಕಾನೂನು ಬಾಹಿರವಾಗಿದ್ದರು ಕೂಡ ಜನರು ಈ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ನೋಟು ಮಾರಾಟ ಮಾಡುವ ಮುನ್ನ ಸ್ವಲ್ಪ ಎಚ್ಚರ ವಹಿಸುವುದು ಉತ್ತಮ.

Old 10 Rs Note 786 number
Image Credit: Numiscart

Join Nadunudi News WhatsApp Group