Note Sale: ಹೋಳಿ ಹಬ್ಬದ ದೊಡ್ಡ ಆಫರ್, ಈಗ ಕೇವಲ 100 ರೂ ನಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು.

ಈಗ ಕೇವಲ 100 ರೂ ನಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು

100 Rs Note Online Sale: ಜಾಗತಿಕ ಮಾರುಕಟ್ಟೆಯಲ್ಲಿ ಕೆಲವು Online Website ಗಳಲ್ಲಿ ಹಳೆಯ ನೋಟುಗಳು ಅತೀ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಯಾವುದೇ ರೀತಿ ಕಷ್ಟಪಡದೆ ಮನೆಯಲ್ಲಿಯೇ ಕುಳಿತು ಹಣವನ್ನು ಸಂಪಾದಿಸಲು ಇದೀಗ ಜನರು ಆನ್ಲೈನ್ ನಲ್ಲಿ ಹಣದ ಮಾರಾಟ ಮಾಡುವ ವ್ಯವಹಾರಕ್ಕೆ ಇಳಿದಿದ್ದಾರೆ. ಇದರಿಂದ ಜನರು ಹೆಚ್ಚಿನ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ.

ಆನ್ಲೈನ್ ನಲ್ಲಿ ಹಣದ ವ್ಯವಹಾರವು ಒಂದು ರೀತಿಯಲ್ಲಿ ಕಾನೂನು ಬಾಹಿರವಾಗಿದ್ದರು ಕೂಡ ಇದರಿಂದ ಹೆಚ್ಚಿನ ಲಭ್ಯ ಸಿಗುತ್ತಿರುವುದರಿಂದ ಜನರು ಇದರಿಂದ ಹಿಂದಕ್ಕೆ ಸರಿಯುತ್ತಿಲ್ಲ. ಸದ್ಯ ಕೇವಲ 100 ರೂ. ನಲ್ಲಿ ಲಕ್ಷಾಧಿಪತಿಯಾಗುವ ಅವಕಾಶ ಇದೀಗ ಬಂದೊದಗಿದೆ. ಇದೀಗ ನಾವು ಈ ಲೇಖನದಲ್ಲಿ 100 ರೂ. ನೋಟಿನ ಮಾರಾಟದ ಮೂಲಕ ಎಷ್ಟು ಲಾಭವನ್ನು ಗಳಿಸಬಹುದು ಎನ್ನುವುದರ ಬಗ್ಗೆ ನೋಡೋಣ.

100 Rs Note 786 number
Image Credit: India Mart

ಹೋಳಿ ಹಬ್ಬದ ದೊಡ್ಡ ಆಫರ್
ಇನ್ನು ಮಾರ್ಚ್ 25 ರಂದು ದೇಶದಾಂದ್ಯಂತ ಹೋಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹೋಳಿ ಹಬ್ಬದ ಸಂಭ್ರಮಕ್ಕೆ ಜನರಿಗೆ ಹಣ ಮಾಡುವಂತಹ ಅವಕಾಶ ಬಂದೊದಗಿದೆ. ಕಷ್ಟಪಡದೆ ಸುಲಭ ಮಾರ್ಗದಲ್ಲಿ ಹಣವನ್ನು ಸಂಪಾದಿಸುವ ಯೋಜನೆ ಹಾಕಿಕೊಂಡವರಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಹೌದು ಇದೀಗ ನೀವು 100 ರೂಪಾಯಿ ನೋಟು ಮಾರಾಟ ಮಾಡುವ ಮೂಲಕ ಲಕ್ಷ ಲಕ್ಷ ಗಳಿಸಬಹುದಾಗಿದೆ. ನಿಮ್ಮ ಬಳಿ 786 ಸರಣಿಯ ನೋಟುಗಳಿದ್ದರೆ ಕುಳಿತಲ್ಲಿಯೇ ಲಕ್ಷ ಲಕ್ಷ ಸಂಪಾದಿಸಬಹುದು. ನೀವು ಈ ನೋಟನ್ನು  ಮನೆಯಲ್ಲೇ ಕುಳಿತು  ಮಾರಾಟ ಮಾಡಬಹುದಾಗಿದೆ.

ಈಗ ಕೇವಲ 100 ರೂ ನಲ್ಲಿ ನೀವು ಲಕ್ಷಾಧಿಪತಿಗಳಾಗಬಹುದು
ನೀವು 100 ರೂಪಾಯಿ ನೋಟನ್ನು ಮಾರಾಟ ಮಾಡುವಾಗ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. 100 ರೂಪಾಯಿ ನೋಟಿನ ಮುಂಭಾಗದಲ್ಲಿ ಕ್ರಮವಾಗಿ 786 ಎಂದು ಬರೆದಿರಬೇಕು. ಹಾಗೆಯೆ ನೋಟಿನ ಮೇಲೆ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಇರಬೇಕು. ಮುಸ್ಲಿಂ ಸಮುದಾಯದಲ್ಲಿ 786 ಸಂಖ್ಯೆಯನ್ನು ಪವಿತ್ರ ಸಂಖ್ಯೆ ಎಂದು ಭಾವಿಸಲಾಗುತ್ತದೆ ಹಾಗಾಗಿ ಅವರು ಹೆಚ್ಚಿನ ಹಣವನ್ನು ನೀಡುವ ಮೂಲಕ ಆ ಸಂಖ್ಯೆಗಳಿರುವ ನೋಟುಗಳನ್ನು ಖರೀದಿಸುತ್ತಾರೆ. ನೀವು ಕ್ವಿಕರ್ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ನೋಟನ್ನು ಮಾರಾಟ ಮಾಡಬಹುದಾಗಿದೆ.

100 Rs Note Online Sale
Image Credit: Indianhobbyclub

Join Nadunudi News WhatsApp Group

Join Nadunudi News WhatsApp Group