Baby Girl Is Pregnant: ಇಡೀ ವೈದ್ಯಲೋಕವೇ ಅಚ್ಚರಿ ಪಡುವ ಸಂಗತಿ, 14 ದಿನದ ಮಗು ಗರ್ಭಿಣಿ.

14 ದಿನದ ಮಗುವಿನ ಗರ್ಭಕೋಶದಲ್ಲಿ 3 ಭ್ರೂಣಗಳು ಇರುವುದು ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.

Baby Girl Pregnant Uttar Pradesh: ವಿಶ್ವದಲ್ಲಿ ಅನೇಕ ರೀತಿಯ ಅಚ್ಚರಿಯ ಘಟನೆಗಳು ನಡೆಯುತ್ತವೆ. ಕೆಲವು ಘಟನೆಗಳಂತೂ ನಂಬಲು ಅಸಾಧ್ಯವಾಗಿರುತ್ತದೆ. ಇದೀಗ ಉತ್ತರಪ್ರದೇಶದಲ್ಲಿ ನಡೆದ ಘಟನೆ ಎಲ್ಲರನು ಅಚ್ಚರಿ ಮೂಡಿಸುತ್ತಿದೆ. ಉತ್ತರ ಪ್ರದೇಶದಲ್ಲಿ ನಡೆದ ಅಚ್ಚರಿಯ ಪ್ರಕರಣದ ಬಗ್ಗೆ ಮಾಹಿತಿ ತಿಳಿಯೋಣ.

14 ದಿನದ ಹೆಣ್ಣು ಮಗು ಗರ್ಭಿಣಿ
ಇತ್ತೀಚೆಗಷ್ಟೇ ಕಾಶಿಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ಕೇವಲ 14 ದಿನದ ಹೆಣ್ಣು ಮಗು ಗರ್ಭಿಣಿ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಮೂರು ಭ್ರೂಣಗಳು ಪತ್ತೆಯಾಗಿದೆ.

ಈ ಘಟನೆಯನ್ನು ನೋಡಿ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ. ಈ ಪ್ರಕರಣದ ಬಗ್ಗೆ ವೈದ್ಯರು ತನಿಖೆ ನಡೆಸಿ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. 14 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಭ್ರೂಣ ಹೇಗೆ ಆಯಿತು ಎನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

Baby Girl Pregnant Uttar Pradesh
Image Source: News18

ತಾಯಿಯ ಹೊಟ್ಟೆಯಿಂದ ಮಗುವಿನ ಹೊಟ್ಟೆಗೆ ಭ್ರೂಣಗಳ ವರ್ಗಾವಣೆ
ಮಗುವಿನ ಹೊಟ್ಟೆಯಲ್ಲಿರುವ ಭ್ರೂಣಗಳು ಮಗುವಿನ ಒಡಹುಟ್ಟಿದವರಂತೆ ಇದೆ. ತಾಯಿಯ ಗರ್ಭದಲ್ಲಿರುವ ಭ್ರೂಣಗಳು ಮಗುವಿನ ಹೊಟ್ಟೆಯನ್ನು ಸೇರಿವೆ. ಮಗುವಿನ ಹೊಟ್ಟೆಯಲ್ಲಿ ಈ ರೀತಿ ಭ್ರೂಣಗಳು ಇದ್ದರೆ, ಅದು ಫೆಟಸ್ ಫೀಟು ಎನ್ನುವ ರೋಗದ ಲಕ್ಷಣವಾಗಿದೆ. ಈ ರೀತಿಯ ರೋಗ ಲಕ್ಷಣಗಳು 5 ಲಕ್ಷದಲ್ಲಿ ಒಂದು ಮಗುವಿನಲ್ಲಿ ಕಾಣಿಸಿಕೊಳ್ಳುತ್ತದೆ.

Baby Girl Pregnant Uttar Pradesh
Image Source: India Today

ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವುದು ಹೇಗೆ ತಿಳಿಯುತ್ತದೆ
ಮಗುವಿನ ತಾಯಿಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಇತರ ಭ್ರೂಣಗಳು ಸಂಪೂರ್ಣವಾಗಿ ಬೆಳೆಯಲು ಸಾಧ್ಯವಾಗದೆ ಇರುವ ಕಾರಣ, ಬೆಳೆವಣಿಗೆ ಹೊಂದಿರುವ ಮಗುವಿನ ಹೊಟ್ಟೆಗೆ ವರ್ಗಾಯಿಸಲ್ಪಡುತ್ತದೆ.

Join Nadunudi News WhatsApp Group

ಮಗುವಿನ ಹೊಟ್ಟೆಯಲ್ಲಿ ಊತ ಮತ್ತು ಮಗುವಿನ ಉಸಿರಾಟದ ತೊಂದರೆ ಉಂಟಾಗುದರಿಂದ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಇರುವ ಬಗ್ಗೆ ಸುಳಿವು ಸಿಗುತ್ತದೆ. ಮೂರು ಭೂರ್ಣಗಳು 14 ದಿನದ ಮಗುವಿನ ಭ್ರೂಣದಲ್ಲಿ ಸೇರಿಕೊಂಡಾಗ ಮಗುವಿನ ಪಿತ್ತರಸನಾಳ ಮತ್ತು ಕರಳುಗಳಿಗೆ ಅಡಚಣೆ ಉಂಟಾಗುತ್ತದೆ.

Baby Girl Pregnant Uttar Pradesh
Image Source: Boldsky

Join Nadunudi News WhatsApp Group