Old Coin: ಹಳೆಯ 2 ರೂಪಾಯಿ ನಾಣ್ಯದಿಂದ 5 ಲಕ್ಷ ಹಣ ಗಳಿಸಬಹುದು, ನಾಣ್ಯದ ಮೇಲೆ ಬಂಪರ್ ಆಫರ್.

ನಿಮ್ಮ ಬಳಿ 1994 , 1995 , 1997 ಅಥವಾ 2000 ರಲ್ಲಿ ಬಿಡುಗಡೆಯಾದ 2 ರೂಪಾಯಿಯ ನಾಣ್ಯಗಳಿದ್ದರೆ,ಅದನ್ನು ಮಾರಾಟಮಾಡಿ 5 ಲಕ್ಷ ರೂಪಾಯಿಯನ್ನು ಗಳಿಸಬಹುದು.

2 Rs Coin: ಇದೀಗ ಆನ್ಲೈನ್ ನಲ್ಲಿ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಲು ಸಾಕಷ್ಟು ಮಾರ್ಗಗಳಿವೆ. ಆದರೆ ಆನ್ಲೈನ್ ನ ಮೂಲಕ ಕೆಲಸ ಮಾಡಿ ಹಣ ಪಡೆಯಬೇಕಾಗುತ್ತದೆ. ಇದೀಗ ನೀವು ಕೆಲಸ ಮಾಡದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಹಣ ಪಡೆದುಕೊಳ್ಳಬಹುದು.

ಇದೀಗ ನೀವು ಕೇವಲ 2 ರೂಪಾಯಿ ನಾಣ್ಯದಲ್ಲಿ ಹೇಗೆ ಹಣವನ್ನು ಗಳಿಸಬಹುದು. ಹಳೆಯ ಹಳೆಯ ನಾಣ್ಯಗಳ ಮೇಲೆ ಬೇಡಿಕೆ ಬಹಳ ಹೆಚ್ಚಾಗಿದ್ದು ಜನರು ಹಳೆಯ ನಾಣ್ಯಗಳನ್ನ ಆನ್ಲೈನ್ ನಲ್ಲಿ ಮಾರಾಟ ಮಾಡುವುದರ ಮೂಲಕ ಹೆಚ್ಚಿನ ಹಣವನ್ನ ಗಳಿಸಿಕೊಳ್ಳಬಹುದಾಗಿದೆ. 

5 lakhs can be earned from an old 2 rupee coin
Image Credit: dnaindia

ಹಳೆಯ 2 ರೂಪಾಯಿ ನಾಣ್ಯದಿಂದ 5 ಲಕ್ಷ ಹಣ ಗಳಿಸಬಹುದು
ಇತ್ತೀಚಿನ ದಿನಗಳಲ್ಲಿ ನೋಟುಗಳು ಹಾಗೂ ನಾಣ್ಯಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ. ಹಳೆಯ ನೋಟು ಹಾಗೂ ನಾಣ್ಯಗಳನ್ನು ಆನ್ಲೈನ್ ಮಾರಾಟ ಮಾಡುವುದರ ಮೂಲಕ ಈಗ ಸಾಕಷ್ಟು ಜನರು ಲಕ್ಷ ಲಕ್ಷ ಹಣವನ್ನ ಸಂಪಾಧನೆ ಮಾಡುತ್ತಿದ್ದಾರೆ.

ಇದೀಗ ಹಳೆಯ 2 ರೂ. ನಾಣ್ಯದ ವಿಚಾರವಾಗಿ ಹೊಸ ಸುದ್ದಿಯೊಂದು ಹರಡಿದೆ. 2 ರೂ. ಮುಖಬೆಲೆಯ ನಾಣ್ಯದಿಂದ ನೀವು ಮನೆಯಲ್ಲಿಯೇ ಕುಳಿತು 5 ಲಕ್ಷ ಹಣವನ್ನು ಗಳಿಸಬಹುದು. ಅದು ಹೇಗೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

2 ರೂ. ನಾಣ್ಯದ ವಿಶೇಷತೆ
ಆನ್ಲೈನ್ ನ ಮುಕಾಂತರ 2 ರೂ ಮುಖಬೆಲೆಯ ನಾಣ್ಯವನ್ನು ಮಾರಾಟಮಾಡಿ ನೀವು ಲಕ್ಷಾಧಿಪತಿಗಳಾಗಬಹುದು. ಆದರೆ ಈ 2 ರೂ. ನಾಣ್ಯ ಮಾರಾಟಮಾಡಲು ನಾಣ್ಯದಲ್ಲಿ ಕೆಲವು ವಿಶೇಷತೆ ಇರಬೇಕು. ನಿಮ್ಮ ಬಳಿ 1994 , 1995 , 1997 ಅಥವಾ 2000 ರಲ್ಲಿ ಬಿಡುಗಡೆಯಾದ 2 ರೂಪಾಯಿಯ ನಾಣ್ಯಗಳಿದ್ದರೆ, ನೀವು ತಕ್ಷಣವೇ ಅದನ್ನು ಮಾರಾಟಮಾಡಿ 5 ಲಕ್ಷ ರೂಪಾಯಿಯನ್ನು ಗಳಿಸಬಹುದು.

Join Nadunudi News WhatsApp Group

2 Rs coin news
Image Credit: thebegusarai

2 ರೂ. ನಾಣ್ಯವನ್ನು ಮಾರಾಟಮಾಡುವ ವಿಧಾನ
QUIKR ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು 2 ರೂ. ನಾಣ್ಯಗಳನ್ನು ಮಾರಾಟಮಾಡಬಹುದು. ನಾಣ್ಯದ ಫೋಟೋವನ್ನು ಅಪ್ಲೋಡ್ ಮಾಡಿ ಮಾರಾಟಗಾರರ ಮೊಬೈಲ್ ಸಂಖ್ಯೆ ಹಾಗೂ ಇಮೈಲ್ ಐಡಿ ಹಾಗೂ ಇತ್ಯಾದಿ ವಿವರಗಳನ್ನು ನೀಡಬೇಕು.

ಇನ್ನು ನಾಣ್ಯವನ್ನು ಖರೀದಿಸಲು ಬಯಸುವವರು ನಿಮ್ಮನ್ನು ಸಂಪರ್ಕಿಸುತ್ತಾರೆ. ಬಳಿಕ ನಿಮಗೆ ನಾಣ್ಯಕ್ಕೆ ಹೆಚ್ಚಿನ ಮೊತ್ತವನ್ನು ನೀಡಿ ಅವರು ಅದನ್ನು ಖರೀದಿಸುತ್ತಾರೆ.

Join Nadunudi News WhatsApp Group