Govt Holiday: 2024 ರಲ್ಲಿ ಈ ಎಲ್ಲಾ ದಿನಗಳು ಬ್ಯಾಂಕ್ ಮತ್ತು ಸರ್ಕಾರೀ ಕಚೇರಿಗಳು ಬಂದ್, ರಜಾ ದಿನದ ಪಟ್ಟಿ ಬಿಡುಗಡೆ.

2024 ರ ಸಾರ್ವರ್ತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ.

2024 Holiday Full List: ಸದ್ಯ 2023 ರ 11 ನೇ ತಿಂಗಳು ನವೆಂಬರ್ ನಡೆಯುತ್ತಿದೆ. ಇನ್ನೇನು ಕೇವಲ ಮೂರೇ ದಿನದಲ್ಲಿ 2023 ರ ಕೊನೆಯ ತಿಂಗಳು December ಬರಲಿದೆ. ಡಿಸೇಂಬರ್ ತಿಂಗಳು ಮುಗಿದರೆ 2023 ರ ವರ್ಷ ಕಳೆದು 2024 ಆರಂಭವಾಗುತ್ತದೆ. ಇದೀಗ 2024 ರ ಸಾರ್ವರ್ತ್ರಿಕ ರಜಾ ದಿನದ ಬಗ್ಗೆ ಮಹ್ತಾವಾದ ಮಾಹಿತಿ ಹೊರಬಿದ್ದಿದೆ.

ಮುಂದಿನ ವರ್ಷದಲ್ಲಿ 2024 ರಲ್ಲಿ ಸರಿಸುಮಾರು 21 ದಿನಗಳು ಸಾರ್ವರ್ತ್ರಿಕ ರಜಾ ದಿನ ಇರಲಿದೆ. ಸಾರ್ವರ್ತ್ರಿಕ ರಜಾ ದಿನದ ವಿವರ ಬಗ್ಗೆ ಕರ್ನಾಟಕ ಸರ್ಕಾರ ಘೋಷಣೆ ಹೊರಡಿಸಿದೆ. ರಾಜ್ಯ ಸರ್ಕಾರ ಮಂಜೂರು ಮಾಡಿದ 2024 ರ ರಜಾ ದಿನಗಳ ಬಗ್ಗೆ ಮಾಹಿತಿ ಇಲ್ಲಿದೆ.

2024 Holiday Full List
Image Credit: Gconnect

ಸಾರ್ವರ್ತ್ರಿಕ ರಜಾ ದಿನದ ವಿವರ ಇಲ್ಲಿದೆ
•ಜನವರಿ 15, 2024: ಮಕರ ಸಂಕ್ರಾಂತಿ

•ಜನವರಿ 26, 2024: ಗಣರಾಜ್ಯೋತ್ಸವ

•ಮಾರ್ಚ್ 08 , 2024: ಮಹಾ ಶಿವರಾತ್ರಿ

Join Nadunudi News WhatsApp Group

•ಮಾರ್ಚ್ 29, 2024: ಗುಡ್ ಫ್ರೈಡೇ

•ಏಪ್ರಿಲ್ 9, 2024: ಯುಗಾದಿ ಹಬ್ಬ

•ಏಪ್ರಿಲ್ 11, 2024: ಕುತುಂ ಎ ರಂಜಾನ್

•ಮೇ 5 2024: ಕಾರ್ಮಿಕ ದಿನಾಚರಣೆ

•ಮೇ 10 2024: ಬಸವ ಜಯಂತಿ/ ಅಕ್ಷಯ ತ್ರಿತೀಯ

•ಜೂನ್ 6 2024: ಬಕ್ರೀದ್

2024 Holiday
Image Credit: The Live Nagpur

•ಜುಲೈ 17 2024: ಮೊಹರಂ ಕಡೆಯ ದಿನ

•ಆಗಸ್ಟ್ 15 2024: ಸ್ವತಂತ್ರ ದಿನಾಚರಣೆ

•ಸೆಪ್ಟೆಂಬರ್ 07 2024: ವರಸಿದ್ಧಿ ವಿನಾಯಕ ವೃತ

•ಸೆಪ್ಟೆಂಬರ್ 16 2024: ಈದ್ ಮಿಲಾದ್

•ಅಕ್ಟೋಬರ್ 2 2024: ಗಾಂಧಿ ಜಯಂತಿ

•ಅಕ್ಟೋಬರ್ 11 2024: ಮಹಾನವಮಿ ಆಯುಧ ಪೂಜಾ

•ಅಕ್ಟೋಬರ್ 17: ವಾಲ್ಮೀಕಿ ಜಯಂತಿ

•ಅಕ್ಟೋಬರ್ 31: ನರಕ ಚತುರ್ದಶಿ

2024 Holiday Latest Update
Image Credit: Guwahatiplus

•ನವೆಂಬರ್ 1 2024: ಕನ್ನಡ ರಾಜ್ಯೋತ್ಸವ

•ನವೆಂಬರ್ 2 2024: ಬಲಿಪಾಡ್ಯ ದೀಪಾವಳಿ

•ನವೆಂಬರ್ 18 2024: ಕನಕದಾಸ ಜಯಂತಿ

•ಡಿಸೇಂಬರ್ 25 2024: ಕ್ರಿಸ್ಮಸ್

Join Nadunudi News WhatsApp Group