Fact check: 500 ಮತ್ತು 1000 ರೂ ನೋಟಿನ ಮೇಲೆ RBI ಮಾಡಿದೆ ಮಹತ್ವದ ಘೋಷಣೆ, ರನ್ ಆಗುತ್ತಾ ಅದೇ ನೋಟ್.

ಮತ್ತೆ ಚಲಾವಣೆಗೆ ಬರಲಿದೆ 500 ಮತ್ತು 1000 ರೂ ನೋಟುಗಳು ಅನ್ನುವ ಸುದ್ದಿಗೆ ಕೇಂದ್ರ ಸ್ಪಷ್ಟನೆಯನ್ನ ನೀಡಿದೆ.

500 And 1000 Rs Note: ಇತ್ತೀಚಿನ ದಿನಗಳಲ್ಲಿ ಹಳೆಯ ನೋಟ್ ವಿಚಾರವಾಗಿ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿವೆ. ಹಳೆಯ 5,00 ಮತ್ತು 1,000 ನೋಟುಗಳು ಚಲಾವಣೆಗೆ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡಿದ್ದವು.

ನೋಟು ಚಲಾವಣೆಯ ನಕಲಿ ಸುದ್ದಿಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಇದೀಗ 500 ಮತ್ತು 1,000 ನೋಟುಗಳ ಚಲಾವಣೆಯ ಕುರಿತು ಆರ್ ಬಿಐ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

RBI issued another order on old Rs 500 and Rs 1000 notes
Image Credit: outlookindia

500 ಮತ್ತು 1000 ರೂ ನೋಟಿನ ಮೇಲೆ RBI ಮಹತ್ವದ ಘೋಷಣೆ
ನಾಣ್ಯ ಹಾಗೂ ಹಳೆಯ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರದಲ್ಲಿ 5,00 ಮತ್ತು 1,000 ರೂಪಾಯಿಯ ಹಳೆಯ ನೋಟುಗಳನ್ನು ಬದಲಾಯಿಸುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದೆ.

5,00 ಮತ್ತು 1,000 ರೂಪಾಯಿಯ ಹಳೆಯ ನೋಟುಗಳ ಸುದ್ದಿಗಳಿಗೆ ಸ್ಪಷ್ಟನೆ
ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಆರ್ ಬಿಐ ಮತ್ತಷ್ಟು ವಿಸ್ತರಿಸಿದೆ ಏನದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿತ್ತು.

RBI clarifies news circulating on old Rs 500 and Rs 1000 notes
Image Credit: theguardian

ಇದೀಗ ಪ್ರೆಸ್ ಇನ್ಫರ್ಮೇಷನ್ ಬ್ಯುರೋ (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ವಿಸ್ತರಿಸುವ ಸುದ್ದಿ ಸಂಪೂರ್ಣ ನಕಲಿ ಎಂದು PIB ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

Join Nadunudi News WhatsApp Group

Join Nadunudi News WhatsApp Group