ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 777 ಚಾರ್ಲಿ, ಚಾರ್ಲಿ ಕಲೆಕ್ಷನ್ ನೋಡಿ ದೇಶದ ಚಿತ್ರರಂಗ ಶಾಕ್, ಗಳಿಸಿದ್ದೆಷ್ಟು ನೋಡಿ.

ಸದ್ಯ ಭಾರತದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದು ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಚಿತ್ರದ ವಿಷಯವೆಂದು ಹೇಳಿದರೆ ತಪ್ಪಾಗಲ್ಲ. ಹೌದು 777 ಚಾರ್ಲಿ ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಬೇರೆಬೇರೆ ಭಾಷೆಯಲ್ಲಿ ಬಿಡುಗಡೆ ಆಗಿದ್ದು ಚಿತ್ರ ಬಿಡುಗಡೆಯಾದ ಮೊದಲ ದಿನದಿಂದ ಇಲ್ಲಿಯತನಕ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಚಿತ್ರವನ್ನ ನೋಡಿದ ಎಲ್ಲಾ ಅಭಿಮಾನಿಗಳು ಚಿತ್ರವನ್ನ ಹಾಡಿ ಹೊಗಳಿದ್ದು ಈ ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತೀ ಹೆಚ್ಚು ಗಳಿಕೆಯನ್ನ ಮಾಡಿದ ಎರಡನೆಯ ಚಿತ್ರವಾಗಲಿದೆ ಎಂದು ಹೇಳಬಹುದು.

ಇನ್ನು 777 ಚಾರ್ಲಿ ಚಿತ್ರಕ್ಕೆ ದೇಶಾದ್ಯಂತ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು ಚಿತ್ರವನ್ನ ನೋಡಿದ ಅದೆಷ್ಟೋ ಜನರು ಕಣ್ಣೀರು ಹಾಕಿಕೊಂಡು ಚಿತ್ರ ಮಂದಿರದಿಂದ ಹೊರಗೆ ಬಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ದೇಶದಲ್ಲಿ ಸಕತ್ ಚರ್ಚೆಯಾಗುತ್ತಿರುವ ವಿಷಯ ಏನು ಅಂದರೆ, ಅದು 777 ಚಾರ್ಲಿ ಚಿತ್ರದ ಕಲೆಕ್ಷನ್ ವಿಚಾರ ಎಂದು ಹೇಳಬಹುದು. ಹೌದು ದೇಶದಲ್ಲಿ ಭರ್ಜರಿ ಯಶಸ್ಸನ್ನ ಸಾಧ್ಸಿಸಿರುವ 777 ಚಾರ್ಲಿ ಒಟ್ಟು ಎಷ್ಟು ಗಳಿಕೆಯನ್ನ ಮಾಡಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಹೌದು ದೇಶದಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 777 ಚಾರ್ಲಿ ಚಿತ್ರ ಜನರ ಮನಸ್ಸನ್ನ ಸೆಳೆದಿದೆ ಎಂದು ಹೇಳಬಹುದು.

777 charlie total collection

ಆರಂಭದಲ್ಲಿ ಗಳಿಕೆಯಲ್ಲಿ ಕೊಂಚ ಹಿನ್ನಡೆಯನ್ನ ಸಾಧಿಸಿದ್ದ 777 ಚಾರ್ಲಿ ಈಗ ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಇಂದಿಗೂ ಕೂಡ ಎಲ್ಲಾ ಶೋ ಗಳು ಹೌಸ್ ಫುಲ್ ಆಗಿದೆ ಎಂದು ಹೇಳಬಹುದು. ಚಿತ್ರ ಬಿಡುಗಡೆಯಾದ ಮೊದಲ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಎರಡು ಮತ್ತು ಮೂರನೆಯ ಕಲೆಕ್ಷನ್ ನಲ್ಲಿ ಕೊಂಚ ಏರಿಕೆ ಆಯಿತು ಎಂದು ಹೇಳಬಹುದು. ಇನ್ನು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ 777 ಚಾರ್ಲಿ ಚಿತ್ರ ಇಂದಿಗೆ ಒಟ್ಟು 43 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಹೌದು ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ. ಇನ್ನು ನಿನ್ನೆ ಕೇರಳದಲ್ಲಿ 777 ಚಾರ್ಲಿ 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು ಇಂದು ಮತ್ತು ನಾಳೆ ಇನ್ನಷ್ಟು ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಬಹುದು, ಚಿತ್ರವನ್ನ ನೋಡಿದ ಅಭಿಮಾನಿಗಳು ಚಾರ್ಲಿ ನಟನೆಗೆ ಫಿದಾ ಆಗಿದ್ದು ಈ ಚಿತ್ರ 100 ಓದುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು. ಸದ್ಯ ಎಲ್ಲಾ ಬಾಯಲ್ಲಿ ಚಾರ್ಲಿ ಹರಿದಾಡುತ್ತಿದ್ದು ಈ ಚಿತ್ರ ರಕ್ಷಿತ್ ಶೆಟ್ಟಿ ಅವರಿಗೆ ಇನ್ನಷ್ಟು ಅಭಿಮಾನಿಗಳು ಹುಟ್ಟಿಕೊಳ್ಳುವಂತೆ ಮಾಡಿದೆ. ಸ್ನೇಹಿತರೆ 777 ಚಾರ್ಲಿ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

777 charlie total collection

Join Nadunudi News WhatsApp Group