Jio India: 84 ದಿನಗಳ ರಿಚಾರ್ಜ್ ಬಿಡುಗಡೆ ಮಾಡಿದ ಜಿಯೋ, 2GB ಡೇಟಾ ಜೊತೆಗೆ ಅನಿಯಮಿತ ಕರೆ ಲಭ್ಯ.

ಜಿಯೋ 84 ದಿನಗಳ ರಿಚಾರ್ಜ್ ಅಡಿಯಲ್ಲಿ ಸಿಗಲಿದೆ ಪ್ರತಿನಿತ್ಯ 2GB ಡೇಟಾ ಮತ್ತು ಉಚಿತ ಕರೆ.

Jio Unlimited Recharge Plans: ಪ್ರತಿಷ್ಠಿತ ಟೆಲಿಕಾಂ ಕಂಪನಿಯಾದ ಜಿಯೋ (Jio) ಇದೀಗ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಂತೂ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸಿದೆ.

ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ 84 ದಿನಗಳ ಮಾನ್ಯತೆ ಇರುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆಗೊಳಿಸಿದೆ.

Jio will get 2GB data, free calls and 100 SMS per day for 84 days under Rs 719 recharge.
Image Credit: timesnownews

84 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ
ಪ್ರತಿ ತಿಂಗಳು ಮುಗಿದಂತೆ ಮತ್ತೆ ಮತ್ತೆ ರಿಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಜಿಯೋ ತನ್ನ ಗ್ರಾಹಕರು ಪ್ರತಿ ತಿಂಗಳು ರಿಚಾರ್ಜ್ ಮಾಡಿಕೊಳ್ಳುದರಿಂದ ಬಿಡುಗಡೆ ನೀಡಲಿದೆ. ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ. ಕಡಿಮೆ ಬೆಲೆಯಲ್ಲಿ 84 ದಿನಗಳ ಮಾನ್ಯತೆ ನೀಡುವ ಹೊಸ ರಿಚಾರ್ಜ್ ಪ್ಲಾನ್ ಅನ್ನು ಜಿಯೋ ಜಾರಿಗೊಳಿಸಿದೆ.

Jio has announced a special recharge plan of 84 days
Image Credit: verdict

719 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ ಜಿಯೋ
ಇದೀಗ ಜಿಯೋ ಕಂಪನಿ 719 ರೂ. ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ರಿಚಾರ್ಜ್ ಯೋಜನೆಯಿಂದ ಬಳಕೆದಾರರು ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ನೀವು ಇದೀಗ 719 ರೂ. ರಿಚಾರ್ಜ್ ಮಾಡಿದರೆ 84 ದಿನಗಳ ಮಾನ್ಯತೆ ಪಡೆಯಬಹುದು. ಹೆಚ್ಚಿನ ಇಂಟರ್ನೆಟ್ ನೊಂದಿಗೆ ಅನಿಯಮಿತ ಕರೆಗಳನ್ನು ಈ ರಿಚಾರ್ಜ್ ಪ್ಲಾನ್ ನೀಡಲಿದೆ.

Under the Rs 719 Jio recharge with 84 days validity, you will get free calls, 2GB data and 100 SMS per day.
Image Credit: thequint

ಪ್ರತಿನಿತ್ಯ 2GB ಡೇಟಾ ಲಭ್ಯ
ಜಿಯೋನಾ ಈ ಹೊಸ 719 ರೂ. ರಿಚಾರ್ಜ್ ಮಾಡುದರಿಂದ ಗ್ರಹಕರು ಪ್ರತಿನಿತ್ಯ 2GB ಡೇಟಾವನ್ನು ಪಡೆಯಬಹುದು. ಈ ಹೊಸ ಯೋಜನೆಯು ಗ್ರಾಹಕರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಅನಿಯಮಿತ ಕರೆಯ ಜೊತೆ ಪ್ರತಿ ದಿನ 100 SMS ಈ 719 ಯೋಜನೆಯಲ್ಲಿ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group