Waiting List Ticket: ರೈಲಿನಲ್ಲಿ ವೈಟಿಂಗ್ ಲಿಸ್ಟ್ ಟಿಕೆಟ್ ನಲ್ಲಿ ಹೋಗುವವರಿಗೆ ಹೊಸ ನಿಯಮ, ದಂಡದ ಜೊತೆ ಶಿಕ್ಷೆ

Indian Railways Waiting List Ticket Rules: ಭಾರತೀಯ ರೈಲ್ವೆ (Indian Wrailways) ಈಗಾಗಲೇ ಹಲವು ಹೊಸ ನಿಯಮಗಳನ್ನು ತನ್ನ ಪ್ರಯಾಣಿಕರಿಗೆ ಜಾರಿಗೆ ತಂದಿದೆ ಎಂದು ಹೇಳಬಹುದು. ಹೌದು, ರೈಲು ಪ್ರಯಾಣ ಸುಖಕರ ಮತ್ತು ಯಾವುದೇ ಸಮಸ್ಯೆ ಇಲ್ಲದೆ ಆಗಬೇಕು ಅನ್ನುವ ಉದ್ದೇಶದಿಂದ ಭಾರತೀಯ ರೈಲ್ವೆ ನಿಯಮದಲ್ಲಿ ಹಲವು ಬದಲಾವಣೆ ಜಾರಿಗೆ ತರುವುದರ ಮೂಲಕ ಪ್ರಯಾಣಿಕರಿಗೆ ಸಹಾರಿಯಾಗಿದೆ. ಇದರ ನಡುವೆ ರೈಲು ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿ ಆಗಿದೆ ಮತ್ತು ಅದಕ್ಕೆ ಅದಕ್ಕೆ ಕಾರಣ ದೇಶದಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ರೈಲು ಪ್ರಯಾಣ ಮಾಡುವುದು ಎಂದು ಹೇಳಬಹುದು. ಈನಡುವೆ ಈಗ ಭಾರತೀಯ ರೈಲ್ವೆ ವೈಟಿಂಗ್ ಲಿಸ್ಟ್ ಟಿಕೆಟ್ ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ದೇಶದಲ್ಲಿ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಹೊಸ ಬದಲಾವಣೆ
ಹೌದು, ಭಾರತೀಯ ರೈಲ್ವೆ ಈಗ ವೈಟಿಂಗ್ ಲಿಸ್ಟ್ ಟಿಕೆಟ್ (Waiting List Ticket)ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, ವೈಟಿಂಗ್ ಲಿಸ್ಟ್ ಟಿಕೆಟ್ ನಲ್ಲಿ ಪ್ರಯಾಣ ಮಾಡುವ ಜನರು ನಿಯಮ ಪಾಲನೆ ಮಾಡದೆ ಇದ್ದರೆ ದೊಡ್ಡ ಮೊತ್ತದ ದಂಡ ಅಥವಾ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗಾದರೆ ವೈಟಿಂಗ್ ಲಿಸ್ಟ್ ಟಿಕೆಟ್ ನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಜಾರಿಗೆ ತಂದಿರುವ ಹೊಸ ರೂಲ್ಸ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವೈಟಿಂಗ್ ಲಿಸ್ಟ್ ಟಿಕೆಟ್ ನಲ್ಲಿ ಪ್ರಯಾಣಿಸುವವರಿಗೆ ಹೊಸ ರೂಲ್ಸ್
ರೈಲ್ವೆ ನಿಯಮದ ಪ್ರಕಾರ ನಿಮ್ಮ ಟಿಕೆಟ್ ವೈಟಿಂಗ್ ಲಿಸ್ಟ್ ನಲ್ಲಿ ಇದೆ ಅಂದರೆ ನಿಮ್ಮ ಟಿಕೆಟ್ ಖಾತರಿ ಆಗಿಲ್ಲ ಎಂದು ಅರ್ಥ. ನೀವು ಟಿಕೆಟ್ ಖಾತರಿಯಾಗದೆ ರೈಲಿನಲ್ಲಿ ಪ್ರಯಾಣ ಮಾಡಿದರೆ ನಂತರ ಸಮಸ್ಯೆಗೆ ಒಳಗಾಗಬೇಕಾಗುತ್ತದೆ. ರೈಲ್ವೆ ನಿಯಮದ ಪ್ರಕಾರ, ನೀವು ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ನೀವು 250 ರೂ ದಂಡ ಪಾವತಿ ಮಾಡಬೇಕು ಮತ್ತು ನೀವು ಯಾವ ಸ್ಥಳದಿಂದ ರೈಲು ಹತ್ತಿರುತ್ತೀರೋ ಅಲ್ಲಿಂದ ನೀವು ಹೋಗುವ ಸ್ಥಳದ ತನಕ ದಂಡ ಪಾವತಿ ಮಾಡಬೇಕು.

ಅದೇ ರೀತಿಯಲ್ಲಿ AC ಬೋಗಿಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ನೀವು 440 ರೂ ದಂಡ ಪಾವತಿ ಮಾಡಬೇಕು ಮತ್ತಿ ದಂಡ ನೀವು ರೈಲು ಹತ್ತಿದ ಮತ್ತು ಇಳಿಯುವ ಸ್ಥಳದ ಮೇಲೆ ನಿರ್ಧಾರ ಆಗುತ್ತದೆ. ಕೆಲವು ಆನ್ಲೈನ್ ವೈಟಿಂಗ್ ಲಿಸ್ಟ್ ಟಿಕೆಟ್ ನಲ್ಲಿ ಪ್ರಯಾಣ ಮಾಡಲು ಬಯಸುತ್ತಾರೆ, ಆದರೆ chart ತಯಾರಾದ ನಂತರ ನಿಮ್ಮ ವೈಟಿಂಗ್ ನಿಮ್ಮ ಟಿಕೆಟ್ ರದ್ದಾಗಿರುತ್ತದೆ ಅನ್ನುವುದನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಬೇಕು.

Leave a Comment