SBI Update: SBI ಗ್ರಾಹಕರಿಗೆ ಮಹತ್ವದ ಮಾಹಿತಿ, Septembar 15 ರೊಳಗೆ ಈ ಕೆಲಸಗಳನ್ನು ಪೂರ್ಣಗೊಳಿಸಿ.
State Bank Of India ತನ್ನ ಗ್ರಾಹಕರಿಗೆ ಹೊಸ ನವೀಕರಣ ತಂದಿದೆ.
Aadhaar Card Link To Bank Account: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ State Bank Of India ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇತ್ತೀಚೆಗಂತೂ ಬ್ಯಾಂಕ್ ಗಳ ನಿಯಮದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.
ಹೊಸ ನಿಯಮಗಳ ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಹೊಸ ಸೌಲಭ್ಯಗಳನ್ನು ಕೂಡ ಒದಗಿಸುತ್ತಿದೆ. Reserve Bank Of India ಬ್ಯಾಂಕ್ ನಿಯಮಗಳನ್ನು ಬದಲಿಸುತ್ತಾ ಹೋಗುತ್ತಿದೆ. RBI ಹೊಸ ಹೊಸ ನಿಯಮ ಜಾರಿಗೊಳಿಸಿದಂತೆ ಎಲ್ಲ RBI ನಿಯಮಾನುಸಾರ ಗ್ರಾಹಕರ ಜೊತೆ ವಹಿವಾಟು ನಡೆಸಬೇಕಿದೆ.
![Important information for SBI customers](https://nadunudi.in/wp-content/uploads/2023/09/aadhar-card-and-bank-account.png)
SBI ಗ್ರಾಹಕರಿಗೆ ಮಹತ್ವದ ಮಾಹಿತಿ
SBI ಗ್ರಾಹಕರು ಇನ್ನಿತರ ಬ್ಯಾಂಕ್ ಗ್ರಾಹಕರಿಗಿಂತ ಹೆಚ್ಚಿನ ಉಪಯೋಗವನ್ನು ಪಡೆಯುತ್ತಿದ್ದಾರೆ. ಇತ್ತೀಚೆಗಂತೂ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. Online ಮೂಲಕ ಪಾವತಿ ಹೆಚ್ಚುತ್ತಿದ್ದು ಜನರು UPI Payment ಹೆಚ್ಚಾಗಿ ಬಳಸುತ್ತಿದ್ದಾರೆ. ಈಗಾಗಲೇ SBI ತನ್ನಾ ಗ್ರಾಹಕರಿಗೆ ವಿವಿಧ ರೀತಿಯ Banking Facility ನೀಡುತ್ತಿದೆ. ಇದೀಗ SBI ಹೊಸ ನವೀಕರಣವನ್ನು ತಂದಿದೆ. SBI ಗ್ರಾಹಕರು ಈ ನವೀಕರಣದ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.
SBI ಹೊಸ ನವೀಕರಣ
State Bank Of India ತನ್ನ ಗ್ರಾಹಕರಿಗೆ ಹೊಸ ನವೀಕರಣ ತಂದಿದೆ. SBI ಹೊಸ ನವೀಕರಣದ ಪ್ರಕಾರ, SBI ನ ವಿವಿಧ ಯೋಜನೆಗಳು ಮತ್ತು ಬ್ಯಾಂಕ್ ಪಾಸ್ ಬುಕ್ ಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಂಡಿದೆ. ಇದರ ಜೊತೆಗೆ ನಿಮ್ಮ Aadhaar Card ನ ಸಹಾಯದಿಂದ ಅನೇಕ ಸಾಮಾಜಿಕಾ ಭದ್ರತಾ ಯೋಜನೆಗಳಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಿದೆ.
![Aadhaar Card Link To Bank Account](https://nadunudi.in/wp-content/uploads/2023/09/aadhar-link.png)
Septembar 15 ರೊಳಗೆ ಈ ಕೆಲಸಗಳನ್ನು ಪೂರ್ಣಗೊಳಿಸಿ
SBI ನಲ್ಲಿ PM Jeevan Jyothi Bhima Yojana ಮತ್ತು Atal Pension Scheme ಯೋಜನೆಗಳಿಗೆ. ಈ ಯೋಜನೆಗಳನ್ನು ಪಡೆಯಲು Aadhaar Card ಅಗತ್ಯವಾಗಿದೆ. ಈ ಯೋಜನೆಗಳ ಲಾಭ ಪಡೆಯಲು Bank Account Aadhar Link ಅಗತ್ಯವಾಗಲಿದೆ. ನೀವು SBI ನ ಈ ಯೋಜನೆಗಳ ಲಾಭ ಪಡೆಯಲು ಸೆಪ್ಟೆಂಬರ್ 15 ರೊಳಗೆ ನಿಮ್ಮ Bank Account ಗೆ Aadhar Link ಮಾಡುವುದು ಕಡ್ಡಾಯವಾಗಿದೆ.