Aadhaar Card: ಆಧಾರ್ ಕಾರ್ಡ್ ಇದ್ದವರೇ ಮಾರ್ಚ್ 14 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ 10000 ರೂ ದಂಡ

Aadhaar Card ಹೊಂದಿರುವವರು ಆದಷ್ಟು ಬೇಗ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Aadhaar Card Update Last Date: ಪ್ರಸ್ತುತ ದೇಶದಲ್ಲಿ Aadhaar Card ಮುಖ್ಯ ದಾಖಲೆಗಳಲ್ಲಿ ಮೊದಲನೆಯದ್ದಾಗಿದೆ ಎನ್ನಬಹುದು. ಅನೇಕ ರೀತಿಯ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು Aadhaar Card ಅಗತ್ಯವಿದೆ. ಇನ್ನು 5 ವರ್ಷದ ಒಳಗಿನ ಮಕ್ಕಳಿಗೂ ಕೂಡ Aadhaar Card ಮಾಡಿಸಲು UIDAI ನಿಯಮ ರೂಪಿಸಿದೆ.

ದೇಶದ ಪ್ರತಿಯೊಬ್ಬ ಪ್ರಜೆಯು Aadhar Card ಅನ್ನು ಹೊಂದುವುದು ಕಡ್ಡಾಯ ಎನ್ನಬಹುದು. ಸದ್ಯ ಕೇಂದ್ರ ಸರ್ಕಾರದಿಂದ Aadhaar Card ನವೀಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. Aadhaar Card ಹೊಂದಿರುವವರು ಆದಷ್ಟು ಬೇಗ ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Aadhaar Card Update Last Date
Image Credit: Kannada News

ಆಧಾರ್ ಕಾರ್ಡ್ ಇದ್ದವರೇ ಮಾರ್ಚ್ 14 ರೊಳಗೆ ಈ ಕೆಲಸ ಮಾಡಿ
ನೀವು ಬಳಸುವ ಆಧಾರ್ ಕಾರ್ಡ್ ಹಳೆಯದಾಗುತ್ತ ಬಂದಂತೆ ನೀವು ಅದನ್ನು Update ಮಾಡಿಸಿಕೊಳ್ಳುತ್ತ ಇರಬೇಕಾಗುತ್ತದೆ. ನಿಮ್ಮ ಬಳಿ 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದರೆ ಅದನ್ನು ಆದಷ್ಟು ಬೇಗ ನವೀಕರಣ ಮಾಡಿಕೊಳ್ಳಬೇಕಾಗುತ್ತದೆ.

ಇಲ್ಲವಾದರೆ ನೀವು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಉಚಿತ ನವೀಕರಣಕ್ಕಾಗಿ UIDAI ಮಾರ್ಚ್ 14 ರ ತನಕ ಕಾಲಾವಕಾಶ ನೀಡಿದೆ. ಈ ದಿನಾಂಕದೊಳಗೆ ನೀವು ಆಧಾರ್ ಕಾರ್ಡ್ Update ಮಾಡಿಕೊಳ್ಳದಿದ್ದರೆ 10,000 ರೂ. ದಂಡ ತೆರಬೇಕಾದ ಪರಿಸ್ಥಿತಿ ಬರಬಹುದು.

Online Aadhar Update
Image Credit: Kannada News

Online Aadhar Update
*ಆಧಾರ್ ಕಾರ್ಡ್ ನವೀಕರಣ ಮಾಡಲು ಮೊದಲು UIDAI ನ ಅಧಿಕೃತ Website https://tathya.uidai.gov.in/access/login ಗೆ ಭೇಟಿ ನೀಡಬೇಕು.

Join Nadunudi News WhatsApp Group

*ನಂತರ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಬೇಕು.

*ಮೊಬೈಲ್ ಗೆ ಬಂದ OTP ಅನ್ನು ನಮೂದಿಸಬೇಕಾಗುತ್ತದೆ.

*ತದ ನಂತರ ಆಧಾರ್ ಕಾರ್ಡ್ ನಲ್ಲಿರುವ ಹೆಸರು, ವಿಳಾಸ, ಜನ್ಮ ದಿನಾಂಕ, ಹೀಗೆ ಮೊದಲಾದ ವಿವರಗಳು ಸರಿಯಾಗಿದೆ ಇಲ್ಲವೇ ಎಂದು ಪರಿಶೀಲಿಸಿಕೊಂಡು, ಸರಿ ಇಲ್ಲದಿದ್ದರೆ ತಿದ್ದುಪಡಿ ಮಾಡಿಕೊಂಡು Submit ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ.

*ಇದಕ್ಕೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅಪ್ಡೇಟ್ ಅಪ್ಲಿಕೇಶನ್ ಸಲ್ಲಿಸಿದ ಕೆಲವೇ ದಿನಗಳಲ್ಲಿ ನವೀಕರಣಗೊಂಡ ಆಧಾರ್ ಕಾರ್ಡ್ ನಿಮ್ಮ ಕೈ ಸೇರುತ್ತದೆ.

Join Nadunudi News WhatsApp Group