Aadhaar Free Update: ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು, ಕೇಂದ್ರದ ಕೊನೆಯ ಎಚ್ಚರಿಕೆ.

ಆಧಾರ್ ಹೊಂದಿರುವವರು ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Aadhaar Free Update Deadline: ಯಾವುದೇ ಸರ್ಕಾರಿ ಅಥವಾ ಸರ್ಕಾರೇತರ ಕೆಲಸಕ್ಕೆ ಆಧಾರ್ ಕಾರ್ಡ್ ಬಹಳ ಮುಖ್ಯ. ಶಾಲೆಗೆ ದಾಖಲಾತಿಯಿಂದ ಹಿಡಿದು ಯಾವುದೇ ನೋಂದಣಿಯವರೆಗೆ ಆಧಾರ್ ಕಾರ್ಡ್ ದಾಖಲೆ ಇಲ್ಲದೆ ಯಾವುದೂ ಸಾಧ್ಯವಿಲ್ಲ. ಆಧಾರ್ ಕಾರ್ಡ್‌ನ ಜಾಗದಲ್ಲಿ ಯಾವುದೇ ಬೇರೆ ದಾಖಲೆ ಇದ್ದರೆ ಅದರ ಸ್ಥಾನವನ್ನು ತುಂಬಲು ಅಸಾಧ್ಯ.

ಎಲ್ಲ ವಯಸ್ಸಿನವರಿಗೂ ಕೂಡ ಆಧಾರ್ ಕಾರ್ಡ್ ಅಗತ್ಯವಾಗಿದೆ. ಸದ್ಯ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಹೊಂದಿರುವವರಿಗೆ ಎಚ್ಚರಿಕೆಯನ್ನು ನೀಡಿದೆ. ಆಧಾರ್ ಹೊಂದಿರುವವರು ಈ ಕೆಲಸವನ್ನು ಮಾಡುವುದು ಅಗತ್ಯವಾಗಿದೆ.

Aadhaar Free Update
Image Credit: Times Of India

ಆಧಾರ್ ಕಾರ್ಡ್ ಇದ್ದವರು ತಕ್ಷಣ ಈ ಕೆಲಸ ಮಾಡಬೇಕು, ಕೇಂದ್ರದ ಕೊನೆಯ ಎಚ್ಚರಿಕೆ
ಸದ್ಯ UIDAI ಹತ್ತು ವರ್ಷ ಹಳೆಯ ಆಧಾರ್ ಕಾರ್ಡ್ ನವೀಕರಣಕ್ಕೆ ಸಂಬಂಧಿಸಿದಂತ ಹೊಸ ಅಪ್ಡೇಟ್ ನೀಡಿದೆ. ಜನಸಮಾನ್ಯರಿಗೆ ಸಹಾಯವಾಗಲು UIDAI ಆನ್ಲೈನ್ ಪೋರ್ಟಲ್ ನಲ್ಲಿ ಆಧಾರ್ ನವೀಕರಣಕ್ಕೆ ಅವಕಾಶವನ್ನು ನೀಡಿತ್ತು. ಇದಲ್ಲದೆ ಉಚಿತ ನವೀಕರಣವನ್ನು ಕೂಡ ಘೋಷಿಸಿತ್ತು. June 14 ಉಚಿತ ನವೀಕರಣಕ್ಕೆ ಕೊನೆಯ ದಿನಾಂಕವಾಗಿದೆ. ನೀವು ಜೂನ್ 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇಲ್ಲ. ಆದರೆ ಜೂನ್ 14 ರ ನಂತರ ನೀವು ಆನ್ಲೈನ್ ನಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಿದ್ರೆ ಇದಾಕ್ಕಾಗಿ ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ನು 11 ದಿನದೊಳಗೆ ಈ ಕೆಲಸ ಮುಗಿಸಿ
ಜೂನ್ 14 ರ ನಂತರ ನೀವು ಆಧಾರ್ ನವೀಕರಣಕ್ಕೆ 50 ರೂ. ಶುಲ್ಕವನ್ನು ಪಾವತಿಸಬೇಕಾಗಬಹುದು. ಇದಕ್ಕಾಗಿ ಗಡುವು ಮುಗಿಯುವ ಮುನ್ನ ನೀವು ನಿಮ್ಮ ಆಧಾರ್ ಅನ್ನು ನವೀಕರಿಸಿಕೊಳ್ಳಿ. ಈಗಾಗಲೇ UIDAI ಆಧಾರ್ ನವೀಕರಣಕ್ಕೆ ಹಲವು ಬಾರಿ ದಿನಾಂಕವನ್ನು ವಿಸ್ತರಿಸಿದೆ. ಜೂನ್ ಬಳಿಕ ಮತ್ತೆ ಸಮಯಾವಕಾಶವನ್ನು ವಿಸ್ತರಿಸುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಆದಷ್ಟು ಬೇಗ ನಿಮ್ಮ 10 ವರ್ಷ ಹಳೆಯ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಿ. ಇನ್ನು ಇನ್ನು ಉಚಿತ ಆಧಾರ್ ನವೀಕರಣಕ್ಕೆ 11 ದಿನಗಳು ಬಾಕಿ ಇದೆ. ಅಷ್ಟರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಂಡು ಆಧಾರ್ ಕಾರ್ಡ್ ನಿಷ್ಕ್ರಿಯವಾಗುವುದರಿಂದ ತಪ್ಪಿಸಿಕೊಳ್ಳಿ.

Aadhaar Free Update Deadline
Image Credit: Thequint

ಈ ರೀತಿಯಾಗಿ ನಿಮ್ಮ Aadhaar Card ಅನ್ನು ನವೀಕರಿಸಿಕೊಳ್ಳಿ
*ಮೊದಲು UIDAI Website ಆಗಿರುವ https://myaadhaar.uidai.gov.in/ ಗೆ ಭೇಟಿ ನೀಡಬೇಕು.

Join Nadunudi News WhatsApp Group

*UIDAI Website ನಲ್ಲಿ ಲಾಗಿನ್ ಆಗಿ Password ರಚಿಸಬೇಕು.

*ನಂತರ My Aadhaar ಮೇಲೆ ಟ್ಯಾಬ್ ಮಾಡಿ ಆಧಾರ್ ವಿವರಗಳನ್ನು ನವೀಕರಿಸಿ ನಮೂದಿಸಬೇಕು.

*ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ಲಾಗಿನ್ ಆಗಬೇಕು.

•ನಂತರ ನೀವು ಬದಲಾವಣೆ ಮಾಡಬೇಕಾದ ವಿವರವನ್ನು ಭರ್ತಿ ಮಾಡಬೇಕು.

•ನಂತರ ಡಾಕ್ಯುಮೆಂಟ್ಸ್ ಅಪ್ಡೇಟ್ ಆಯ್ಕೆಯನ್ನು ಆರಿಸಬೇಕಾಗುತ್ತದೆ.

•ಇಲ್ಲಿ ನೀವು ಆಧಾರ್ ಗೆ ಸಂಬಂಧಿಸಿದ ಮಾಹಿತಿಯನ್ನು ನೋಡುತ್ತಿರಿ.

•ಎಲ್ಲಾ ವಿವರಗಳನ್ನು ಪರಿಶೀಲಿಸಿ ಮತ್ತು ನಂತರ ವಿಳಾಸವನ್ನು ನವೀಕರಿಸಲು ಅಗತ್ಯವಿರುವ ದಾಖಲೆಗಳನ್ನು ಅಪ್‌ ಲೋಡ್ ಮಾಡಿ.

•ನಂತರ ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸ್ವೀಕರಿಸಿ.

•ನಂತರ ನೀವು ನವೀಕರಣ ವಿನಂತಿ ಸಂಖ್ಯೆ (URN) ಸಂಖ್ಯೆ 14 ಅನ್ನು ಪಡೆಯುತ್ತೀರಿ.

•ಇದರ ಮೂಲಕ ನೀವು ಆಧಾರ್ ನವೀಕರಣ ಪ್ರಕ್ರಿಯೆಯನ್ನು ಟ್ರ್ಯಾಕ್ ಮಾಡಬಹುದು.

Aadhaar Free Update News
Image Credit: ABP Live

Join Nadunudi News WhatsApp Group