Aadhar Compulsory: ಇನ್ನುಮುಂದೆ ಈ ಕೆಲಸಗಳಿಗೆ ಆಧಾರ್ ಕಾರ್ಡ್ ಅಗತ್ಯವಿಲ್ಲ, ಕೇಂದ್ರದ ಮಹತ್ವದ ಘೋಷಣೆ.

ಆಧಾರ್ ಕಾರ್ಡ್ ಅಗತ್ಯದ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ ಕೇಂದ್ರ ಸರ್ಕಾರ.

Aadhar Card Not Compulsory: ಆಧಾರ್ ಕಾರ್ಡ್ (Aadhar Card) ದೇಶದ ಪ್ರಮುಖ ಗುರುತಿನ ಚೀಟಿ ಎಂದು ಹೇಳಬಹುದು. ಹೌದು ಆಧಾರ್ ಕಾರ್ಡ್ ಇಲ್ಲದೆ ಕೆಲವು ಪ್ರಮುಖ ಕೆಲಸಗಳನ್ನ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಬಳಿ ಆಧಾರ್ ಕಾರ್ಡ್ ಇರುವುದನ್ನ ನಾವು ಗಮನಿಸಬಹುದು. ಹೌದು ಆಧಾರ್ ಕಾರ್ಡ್ ಜನರು ಪ್ರಮುಖ ಗುರುತಿನ ಚೀಟಿಯಾದ ಕಾರಣ ದೇಶದ ಎಲ್ಲಾ ಜನರು ತಮ್ಮ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ.

ಇನ್ನು ಪ್ರಸ್ತುತ ದಿನಗಳಲ್ಲಿ ಹುಟ್ಟಿದ ಮಗುವಿಗೂ ಕೂಡ Aadhar Card ಮಾಡಿಸಲಾಗುತ್ತಿದೆ ಎಂದು ಹೇಳಬಹುದು. ಹೌದು ಆಧಾರ್ ಕಾರ್ಡ್ ಹಲವು ಅಗತ್ಯ ಕೆಲಸಗಳಿಗೆ ಬೇಕಾದ ಕಾರಣ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ಹೊಂದಿರುವುದು ಅತೀ ಅವಶ್ಯಕವಾಗಿದೆ.

Aadhar Card Not Compulsory
Image Credit: Airtel

ಆಧಾರ್ ಕಾರ್ಡ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ
ಸದ್ಯ Aadhar Card ನಿಯಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಲವು ಹೊಸ ನಿಯಮಗಳನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ಹೌದು ಆಧಾರ್ ಕಾರ್ಡ್ ಅಪ್ಡೇಟ್ ವಿಷಯವಾಗಿ ಈಗಾಗಲೇ ಹಲವು ನಿಯಮವನ್ನ ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಈಗ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತರಲು ತೀರ್ಮಾನವನ್ನ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಕೆಲವು ಕೆಲಸಗಳನ್ನ ಅಮಾಡಲು ಆಧಾರ್ ಕಾರ್ಡ್ ಅವಶ್ಯಕತೆ ಇಲ್ಲ ಎಂದು ಕೇಂದ್ರ ತಿಳಿಸಿದೆ.

ಈ ಕೆಲಸಗಳನ್ನ ಮಾಡಲು ಆಧಾರ್ ಕಾರ್ಡ್ ಅಗತ್ಯವಿಲ್ಲ
ಹೌದು ಜನನ ಮರಣ ಪ್ರಮಾಣಪತ್ರ ಎಷ್ಟು ಅವಶ್ಯಕ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಜನ ಪ್ರಮಾಣಪತ್ರ ಹಲವು ಅಗತ್ಯ ಕೆಲಸಗಳಿಗೆ ಬೇಕಾದ ಕಾರಣ ಜನರು ಜನ ಪ್ರಮಾಣಪತ್ರ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆಯಲ್ಲಿ ತಿಳಿಸಿದೆ.

ಇನ್ನು ಜನನ ಪ್ರಮಾಣಪತ್ರ ಮಾಡಿಸುವ ಸಮಯದಲ್ಲಿ ಆಧಾರ್ ಕಾರ್ಡ್ ಕೊಡುವ ಅಗತ್ಯ ಇಲ್ಲ ಎಂದು ಕೇಂದ್ರ ತಿಳಿಸಿದೆ. ಇನ್ನು ಜನನ ಮರಣ ಪ್ರಮಾಣಪತ್ರ ನೋಂದಣಿ ಪ್ರಕ್ರಿಯೆ ಸಮಯದಲ್ಲಿ ಆಧಾರ್ ಪರಿಶೀಲನೆಗಾಗಿ ಡೇಟಾ ಬೇಸ್ ಅನ್ನು ಬಳಸಲು ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅನುಮತಿಯನ್ನ ನೀಡಿದೆ.

Join Nadunudi News WhatsApp Group

The central government has made another announcement regarding the need for Aadhaar card.
Image Credit: Navi

ಜನನ ಮರಣ ಪ್ರಮಾಣಪತ್ರಕ್ಕೆ ಬೇಕಿಲ್ಲ ಆಧಾರ್ ಕಾರ್ಡ್
ಸದ್ಯ ಆಧಾರ್ ಕಾರ್ಡ್ ಅನ್ನು ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನದಿಂದ ಪಡೆದುಕೊಳ್ಳುವ ಕಾರಣ ಜನರು ಆಧಾರ್ ಕಾರ್ಡ್ ಅನ್ನು ಜನ ಮರಣ ಪ್ರಮಾಣಪತ್ರ ಪಡೆಯುವ ಸಮಯದಲ್ಲಿ ನೀಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಆಧಾರ್ ಕಾರ್ಡ್ ಇಲ್ಲದೆ ಈ ಕೆಲಸವನ್ನ ಜನರು ಬಹಳ ಸುಲಭವಾಗಿ ಮಾಡಿಕೊಳ್ಳಬಹುದು.

Join Nadunudi News WhatsApp Group