Allu Arjun Net Worth: ಸ್ವಂತ ವಿಮಾನ ಮತ್ತು ಬಂಗಲೆ ಹೊಂದಿರುವ ಅಲ್ಲೂ ಅರ್ಜುನ್ ಒಟ್ಟು ಆಸ್ತಿ ಎಷ್ಟು, ಶ್ರೀಮಂತ ನಟ.

ಸ್ವಂತ ಬಂಗಲೆ ಮತ್ತು ವಿಮಾನವನ್ನ ಹೊಂದಿರುವ ನಟ ಅಲ್ಲೂ ಅರ್ಜುನ್ ಅವರು ದೇಶದ ಶ್ರೀಮಂತ ನಟರಲ್ಲಿ ಒಬ್ಬರು.

Allu Arjun Expensive Life: ಟಾಲಿವುಡ್ ನ ಸ್ಟಾರ್ ನಟ ಅಲ್ಲೂ ಅರ್ಜುನ್ (Allu Arjun) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಅಲ್ಲೂ ಅರ್ಜುನ್ ಅವರ ಪುಷ್ಪ 2 ಚಿತ್ರ ಟ್ರೈಲರ್ ಬಿಡುಗಡೆಗೊಂಡಿದ್ದು ಪುಷ್ಪ 2 ಚಿತ್ರದ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ. ಟಾಲಿವುಡ್ ನ ಈ ಸ್ಟಾರ್ ನಟರ ಐಷಾರಾಮಿ ಲೈಫ್ ಬಗ್ಗೆ ಒಂದಿಷ್ಟು ಮಾಹಿತಿ ಲಭಿಸಿದೆ. ಅಲ್ಲೂ ಅರ್ಜುನ್ ಅವರ ನಿವ್ವಳ ಆಸ್ತಿಯ ಮೌಲ್ಯದ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

Arjun has his own plane and also has a luxury car.
Image Credit: timesofindia.indiatimes

ಅಲ್ಲೂ ಅರ್ಜುನ್ ಅವರ ಆಸ್ತಿಯ ಮೌಲ್ಯ ಎಷ್ಟು
ಅಲ್ಲೂ ಅರ್ಜುನ್ ಅವರು ಟಾಲಿವುಡ್ ನಲ್ಲಿ ಅತ್ಯಂತ ದುಬಾರಿ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಅಲ್ಲೂ ಅರ್ಜುನ್ ಅವರು ಒಂದು ಸಿನಿಮಾದಲ್ಲಿ ನಟಿಸಲು ಬರೋಬ್ಬರಿ 50 ರಿಂದ 70 ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ.

ಅಲ್ಲೂ ಅರ್ಜುನ್ ಅವರು ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಜಾಹಿರುತುಗಳಲ್ಲಿ ಕೂಡ ನಟಿಸುತ್ತಾರೆ. ಕೆಲವು ಬ್ರಾಂಡ್ ಗಳ ಪ್ರಚಾರ ಮಾಡುದರಿಂದ ಕೂಡ ಅಲ್ಲೂ ಕೋಟಿ ಕೋಟಿ ಹಣ ಗಳಿಸುತ್ತಾರೆ.

Actor Allu Arjun also has two bungalows along with a luxury car.
Image Credit: filmfare

ದುಬಾರಿ ಮನೆ ಮತ್ತು ಕಾರ್ ಗಳನ್ನೂ ಹೊಂದಿರುವ ಅಲ್ಲೂ
ಅಲ್ಲೂ ಅರ್ಜುನ್ ಅವರು ಹೈದರಾಬಾದ್ ನಲ್ಲಿ ದುಬಾರಿ ಮನೆಯನ್ನು ಕೂಡ ಹೊಂದಿದ್ದಾರೆ. ಅಲ್ಲೂ ಅರ್ಜುನ್ ಅವರ ಮನೆ 100 ಕೋಟಿ ರೂಪಾಯಿ ಮೌಲ್ಯದಾಗಿದೆ ಎಂದು ವರದಿಗಳಿದ ತಿಳಿದುಬಂದಿದೆ. ಇನ್ನು ಅಲ್ಲೂ ಅರ್ಜುನ್ ಅವರ ಬಳಿ ದುಬಾರಿ ಬೆಲೆಯ ಕಾರ್ಗಳು ಸಹ ಇವೆ. ಕೋಟಿ ಬೆಲೆಬಾಳುವ ಕಾರ್ ಗಳಲ್ಲಿ ಅಲ್ಲೂ ಸಂಚರಿಸುತ್ತಲೇ ಇರುತ್ತಾರೆ.

Actor Allu Arjun is one of the richest actors in the country who has his own bungalow and a plane
Image Credit: filmfare

ಸ್ವಂತ ವಿಮಾನವನ್ನು ಹೊಂದಿರುವ ಅಲ್ಲೂ ಅರ್ಜುನ್
ದುಬಾರಿ ಬಂಗಲೆ, ಕಾರುಗಳು ಸೇರಿದಂತೆ ಅಲ್ಲೂ ಅರ್ಜುನ್ ಅವರ ಬಳಿ ಸ್ವಂತ ವಿಮಾನ ಕೂಡ ಇದೆ. ಅಲ್ಲೂ ಅರ್ಜುನ್ ಅವರ ಕುಟುಂಬದವರ ಜೊತೆ ತೆರಳುವಾಗ ತಮ್ಮ ಸ್ವಂತ ವಿಮಾನದಲ್ಲಿ ಪ್ರಯಾಣಿಸುತ್ತಾರೆ. ಅಲ್ಲೂ ಅರ್ಜುನ್ ಅವರು ಸ್ವಂತ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Join Nadunudi News WhatsApp Group

Join Nadunudi News WhatsApp Group