Dhananjay Sister: ವೀಕೆಂಡ್ ವಿಥ್ ರಮೇಶ್ ನಲ್ಲಿ ಕಣ್ಣೀರು ಹಾಕಿದ ಡಾಲಿ ಧನಂಜಯ್, ಭಾವುಕರಾದ ನಟ.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಅಕ್ಕನ ಬಗ್ಗೆ ಹೇಳಿಕೊಂಡು ನಟ ಡಾಲಿ ಧನಂಜಯ್ ಅವರು ಕಣ್ಣೀರು ಹಾಕಿದ್ದಾರೆ.

Daali Dhananjay In Weekend With Ramesh Season 5: ವೀಕೆಂಡ್ ವಿತ್ ರಮೇಶ್ ಸೀಸನ್ 5 (Weekend With Ramesh Season 5) ಗೆ ಈ ವಾರ ಅತಿಥಿಯಾಗಿ ನಟ ಧನಂಜಯ್ (Dhananjay)ಬರಲಿದ್ದಾರೆ. ಇನ್ನು ಇವರು ಬಂದಿರುವ ಎಪಿಸೋಡ್ ಇದೆ ಶನಿವಾರದಂದು ಪ್ರಸಾರವಾಗಲಿದೆ.

ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಶೋ ಗೆ ಬಂದಿರುವ ಪ್ರೊಮೊ ಬಿಡುಗಡೆಯಾಗಿದೆ. ಸಾಧಕರ ಕುರ್ಚಿಯಲ್ಲಿ ಕುಳಿತು ಅಕ್ಕನನ್ನು ನೆನಪಿಸಿಕೊಂಡು ಡಾಲಿ ಧನಂಜಯ್ ಕಣ್ಣೀರು ಹಾಕಿದ್ದಾರೆ.

Actor Dhananjay shed tears on the Weekend with Ramesh show
Image Credit: vijaykarnataka

ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಕಣ್ಣೀರಿಟ್ಟ ನಟ ಡಾಲಿ ಧನಂಜಯ್
ನಟ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಶೋ ಗೆ ಬಂದು ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಏರು ಪೇರಿನ ಬಗ್ಗೆ ಮಾತನಾಡಿದ್ದಾರೆ. ನಟ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ಸಹ ನೋಡಿದ್ದಾರೆ.

ಸಿನಿಮಾಗಳ ಜೊತೆ ನಟ ಧನಂಜಯ್ ತಮ್ಮ ವಯಕ್ತಿಕ ಜೀವನದ ಬಗ್ಗೆಯೂ ಸಹ ಮಾತನಾಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ಅಕ್ಕ ಬಂದಾಗ ನಟ ಧನಂಜಯ್ ತುಂಬಾನೇ ಖುಷಿ ಪಟ್ಟಿದ್ದಾರೆ. ಅವಳು ಅಕ್ಕ ಅಲ್ಲ. ಅವಳು ಮಗಳು ಅಂತಾನೆ ಡಾಲಿ ಧನಂಜಯ್ ಹೇಳಿದ್ದಾರೆ. ಡಾಲಿ ಧನಂಜಯ್ ಅವರಿಗೆ ಅಕ್ಕ ವಿಶೇಷ ವ್ಯಕ್ತಿ ಆಗಿದ್ದಾರೆ. ಇವರ ಈ ಒಂದು ಮನಸ್ಥಿತಿ ಒಂದು ರೀತಿ ಎಲ್ಲರಿಗೂ ಸ್ಪೂರ್ತಿನೇ ಆಗಿದೆ.

Actor Doali Dhananjay broke down in tears on the Weekend with Ramesh show talking about his elder sister.
Image Credit: cinemaexpress

ವೀಕೆಂಡ್ ವಿತ್ ರಮೇಶ್ ಶೋ ನಲ್ಲಿ ನಟ ಧನಂಜಯ್
ಇನ್ನು ಇತ್ತೀಚಿಗಷ್ಟೇ ಡಾಲಿ ಧನಂಜಯ್ ಅವರ ಹೊಯ್ಸಳ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಿಂದ ಉತ್ತಮ ಪ್ರತಿಕಿಯೆ ಪಡೆದುಕೊಂಡಿದೆ. ಈ ಸಿನಿಮಾದ ಬಗ್ಗೆ ಸಹ ನಟ ಧನಂಜಯ್ ಮಾತನಾಡಿದ್ದಾರೆ. ಇನ್ನು ನಟ ಧನಂಜಯ್ ತಮ್ಮ ಜೀವನದ ಪ್ರಮುಖ ವ್ಯಕ್ತಿಗಳ ಬಗ್ಗೆ ಸಹ ಮಾತನಾಡಿದ್ದಾರೆ. ಅವರು ಅಕ್ಕ ತನ್ನ ಜೀವನದ ಸ್ಪೆಷಲ್ ವ್ಯಕ್ತಿ ಎಂದು ಸಹ ಹೇಳಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group