Darshan: ವಿಕೇಂಡ್ ವಿಥ್ ರಮೇಶ್ ಸೀಸನ್ ಗೆ ಡಿ ಬಾಸ್ ಪಡೆದ ಸಂಭಾವನೆ ಎಷ್ಟು, ಬಂದಿತ್ತು ಹೆಚ್ಚು TRP.

ವೀಕೆಂಡ್ ವಿಥ್ ರಮೇಶ್ ಶೋ ನಲ್ಲಿ ಭಾಗವಹಿಸಲು ನಟ ದರ್ಶನ್ ಪಡೆದುಕೊಂಡ ಸಂಭಾವನೆಯ ಮಾಹಿತಿ.

Darshan Remuneration In Weekend With Ramesh: ವಿಕೇಂಡ್ ವಿಥ್ ರಮೇಶ್ 4 ಸಂಚಿಕೆಗಳು ಪೂರ್ಣಗೊಂಡಿದ್ದು ಪ್ರಸ್ತುತ ವಿಕೇಂಡ್ ವಿಥ್ ರಮೇಶ್ ಸೀಸನ್ 5 (Weekend With Ramesh Season 5) ಪ್ರಾರಂಭ ಗೊಂಡಿದೆ.

ಸೀಸನ್ 5 ನಲ್ಲಿ ಕೂಡ ಈಗಾಗಲೇ ಅನೇಕ ಸಾಧಕರ ಸಾಧನೆಯ ಪಯಣದ ಬಗ್ಗೆ ಈ ವೇದಿಕೆ ಜನರಿಗೆ ತಿಳಿಸಿದೆ. ಕನ್ನಡಿಗರ ನೆಚ್ಚಿನ ಕಾರ್ಯಾಕ್ರಮವಾದ ವಿಕೇಂಡ್ ವಿಥ್ ರಮೇಶ್ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದೆ.

Darshan Remuneration In Weekend With Ramesh
Image Credit: filmibeat

ವಿಕೇಂಡ್ ವಿಥ್ ರಮೇಶ್ ಸೀಸನ್ ನ TRP
ಇನ್ನು ಈ ಹಿಂದೆ ವಿಕೇಂಡ್ ವಿಥ್ ರಮೇಶ್ ಸೀಸನ್ ನಲ್ಲಿ ಅತಿ ಹೆಚ್ಚು TRP ಗಳಿಸಿದ ಸಾಧಕ ಯಾರೆನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಹರಡಿದ್ದವು. ಇನ್ನು ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರ ಎಪಿಸೋಡ್ ವಿಕೇಂಡ್ ವಿಥ್ ರಮೇಶ್ ಸೀಸನ್ ನಲ್ಲಿ ಅತಿ ಹೆಚ್ಚು ಟಿಆರ್ ಪಿಯನ್ನು ಗಳಿಸಿದೆ ಎನ್ನುವ ವರದಿಯಾಗಿತ್ತು.

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಕೇಂಡ್ ವಿಥ್ ರಮೇಶ್ ಸೀಸನ್ ಸಂಚಿಕೆ ಏಪ್ರಿಲ್ 11, 2016 ರಂದು ಪ್ರಸಾರಗೊಂಡಿತ್ತು. ವಿಕೇಂಡ್ ವಿಥ್ ರಮೇಶ್ ಸೀಸನ್ ನ 1 ನೇ ಸಂಚಿಕೆಯಲ್ಲಿ ಡಿ ಬಾಸ್ ಅವರ ಸಾಧನೆಯ ಪಯಣದ ಬಗ್ಗೆ ಕನ್ನಡಿಗರಿಗೆ ತಿಳಿಸಲಾಗಿತ್ತು. ಇನ್ನು ಈ ಸಂಚಿಕೆಯಲ್ಲಿ ದರ್ಶನ್ ಅವರು ಪಡೆದ ಸಂಭಾವನೆಯ ಬಗ್ಗೆ ಮಾಹಿತಿ ಲಭಿಸಿದೆ. ದರ್ಶನ್ ಅವರು ಪಡೆದ ಸಂಭಾವನೆಯ ಎಷ್ಟಿರಬಹುದು ಎನ್ನುವ ಬಗ್ಗೆ ತಿಳಿಯೋಣ.

Actor Darshan Salary in Weekend with Ramesh season 2
Image Credit: filmibeat

ವಿಕೇಂಡ್ ವಿಥ್ ರಮೇಶ್ ಸೀಸನ್ ನಲ್ಲಿ ನಟ ದರ್ಶನ್ ಪಡೆದ ಸಂಭಾವನೆ ಎಷ್ಟು
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿಕೇಂಡ್ ವಿಥ್ ರಮೇಶ್ ಸೀಸನ್ 2 ಸಂಚಿಕೆ ಅತಿ ಹೆಚ್ಚು ಮೆಚ್ಚುಗೆ ಪಡೆದಿದೆ. ಈ ಸಂಚಿಕೆಯಲ್ಲಿ ನಟ ದರ್ಶನ್ ಅವರು 5-7 ಲಕ್ಷ ಸಂಭಾವನೆಯನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದೊಂದು ಅಂದಾಜು ಸಂಭಾವನೆ ಆಗಿದ್ದು, ದರ್ಶನ್ ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ಬಗ್ಗೆ ಜಿ ವಾಹಿನಿ ಅಧಿಕೃತ ಮಾಹಿತಿ ನೀಡಿಲ್ಲ.

Join Nadunudi News WhatsApp Group

ಇನ್ನು ಕೆಲವು ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ನಟ ದರ್ಶನ್ ಅವರು ಈ ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಸಂಭಾವನೆಯನ್ನ ಪಡೆದುಕೊಂಡಿಲ್ಲ ಎಂದು ಹೇಳಲಾಗುತ್ತಿದೆ.

Join Nadunudi News WhatsApp Group