Dwarakish: ದ್ವಾರಕೀಶ್ ಅವರ ಒಂದು ಹೇಳಿಕೆ ವಿನೋದ್ ರಾಜ್ ಮದುವೆ ರಾದಂತಕ್ಕೆ ಕಾರಣವಾಗಿದೆ.

ವಿನೋದ್ ರಾಜ್ ಅವರ ಮದುವೆಯ ರಾದಂತಕ್ಕೆ ನಟ ದ್ವಾರಕೀಶ್ ಅವರು ಕಾರಣ ಎಂದು ಹೇಳಲಾಗುತ್ತಿದೆ.

Vinod Raj And Dwarakish: ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ಸಂದರ್ಶನ ಒಂದರಲ್ಲಿ ಲೀಲಾವತಿ (Leelavathi) ಅವರ ಮಗ ವಿನೋದ್ ರಾಜ್ (Vinod Raj) ಅವರ ಮದುವೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. 

ವಿನೋದ್ ರಾಜ್ ಅವರು ಮನೆ ಕೆಲಸದ ಹುಡುಗಿಯನ್ನೇ ಮದುವೆಯಾಗಿದ್ದಾರೆ ಎಂಬುದಾಗಿ ಸಹ ಹೇಳಿದ್ದರು. ಅಲ್ಲದೆ ವಿನೋದ್ ರಾಜ್ ಅವರ ರಾಜ್ ಕುಮಾರ್ ಮಗ ಅಲ್ಲ, ಸುಮ್ಮನೆ ಲೀಲಾವತಿ ಅವರು ಅದನ್ನು ಹೇಳಿಕೊಂಡು ಬಂದಿದ್ದಾರೆ ಎಂದಿದ್ದಾರೆ ಎಂದು ಪ್ರಕಾಶ್ ರಾಜ್ ಮೇಹು ಅವರು ಸಂದರ್ಶನದಲ್ಲಿ ಹೇಳಿಕೆಯನ್ನ ನೀಡಿದ್ದಾರೆ. 

Actor Dwarkeesh made a statement about Vinod Raj and his marriage is now in the news
Image Credit: vijaykarnataka

ಮಗನ ಮದುವೆ ನಿಜ ಎಂದ ಲೀಲಾವತಿ
ಲೀಲಾವತಿ ಅವರು ಮಗನ ಮದುವೆ ವಿಚಾರ ಮುಚ್ಚಿಟ್ಟಿದ್ದಕೆ ಸ್ಪಷ್ಟನೆ ಈಗಾಗಲೇ ನೀಡಿದ್ದಾರೆ. ವಿನೋದ್ ರಾಜ್ ಅವರು ಸಹ ಮದುವೆಯಾಗಿದ್ದು ನಿಜ ಎಂದಿದ್ದಾರೆ. ಇವರು ಈ ರೀತಿಯಾಗಿ ಮಾತನಾಡಿದ ನಂತರ ಸಹ ಪ್ರಕಾಶ್ ರಾಜ್ ಮೇಹು ಅವರು ಲೀಲಾವತಿ ಅವರಿಗೆ ಇನ್ನೊಂದು ಸತ್ಯ ಒಪ್ಪಿಕೊಳ್ಳಿ ಎಂದಿದ್ದಾರೆ.

ಲೀಲಾವತಿ ಅವರಿಗೆ ಇನ್ನೊಂದು ಸತ್ಯ ಒಪ್ಪಿಕೊಳ್ಳಿ ಎಂದ ಪ್ರಕಾಶ್ ರಾಜ್ ಮೇಹು
ಲೀಲಾವತಿ ಅವರ ಪ್ರತಿಕ್ರಿಯೆಗೆ ಪ್ರಕಾಶ್ ರಾಜ್ ಮೇಹು ಅವರು ತಮ್ಮ ಫೇಸ್ ಬುಕ್ ಫೇಜ್ ನಲ್ಲಿ ಒಂದು ಸತ್ಯವನ್ನು ಒಪ್ಪಿಕೊಂಡಿದ್ದಕ್ಕೆ ಅಮ್ಮ ಮಗನಿಗೆ ಧನ್ಯವಾದಗಳು. ಹಾಗೆ ಇನ್ನೊಂದು ಸತ್ಯವನ್ನು ಒಪ್ಪಿಕೊಂಡು ಧರ್ಮರಾಯನಂತೆ ನೇರವಾಗಿ ಸ್ವರ್ಗಕ್ಕೆ ನಡೆದುಕೊಂಡೇ ಹೊರಟುಬಿಡಿ. ಆ ಮಹಾಲಿಂಗ ಭಾಗವತರ ಆತ್ಮಕ್ಕೆ ಶಾಂತಿಯಾದರು ಸಿಗಲಿ. ನಿಮ್ಮನ್ನು ಪ್ರಶ್ನಿಸಿದ ನನ್ನಂತ ಪಾಪಿಗೆ ನರಕ ಪ್ರಾಪ್ತಿಯಾದರು ಪರವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ಈ ಎಲ್ಲ ರಾದಾಂತಕ್ಕೂ ದ್ವಾರಕೀಶ್ (Dwarakish) ಅವರೇ ಕಾರಣ ಎಂಬುವುದನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗುತ್ತಿದೆ.

Actor Dwarkeesh's entry on actor Vinod Raj's marriage
Image Credit: timesofindia.indiatimes

ವಿನೋದ್ ರಾಜ್ ಅವರನ್ನು ಹೀರೊ ಮಾಡಿದ ದ್ವಾರಕೀಶ್
ಲೀಲಾವತಿ ಸಿನಿಮಾ ಮಾಡುವ ಸಮಯದಲ್ಲಿ ಅಂದಿನ ಕಲಾವಿದರಿಗೆ ರಾಜ್ ಕುಮಾರ್ ಅವರ ಮಗ ವಿನೋದ್ ರಾಜ್ ಅಲ್ಲ ಎನ್ನದು ತಿಳಿದಿತ್ತು. ಹಿರಿಯ ನಟ ದ್ವಾರಕೀಶ್ ಅವರೊಂದಿದೆ ರಾಜ್ ಕುಮಾರ್ 2 ಸಿನಿಮಾ ಮಾಡಿದ್ದಾರೆ. ನಂತರ ಕಾರಣಾಂತರಗಳಿಂದ ಅವರಿಬ್ಬರು ದೂರ ಆಗುತ್ತಾರೆ.

Join Nadunudi News WhatsApp Group

80 ರ ದಶಕದಲ್ಲಿ ಶಿವ್ ರಾಜ್ ಕುಮಾರ್ ಅವರು ಇಂಡಸ್ಟ್ರಿಗೆ ಬಂದರು. ಆನಂದ್ ಎಂಬ ಸಿನಿಮಾ ಹಿಟ್ ಆಗುತ್ತೆ. ಡೇಟ್ಸ್ ಕೇಳಿದಾಗ ಪಾರ್ವತಮ್ಮ ಶಿವಣ್ಣದ ಡೇಟ್ಸ್ ಕೊಡಲಿಲ್ಲ. ಆಗ ದ್ವಾರಕೀಶ್ ಅವರು ನಿಮ್ಮ ಮಗನನ್ನು ಹೀರೊ ಮಾಡುತ್ತೇನೆ ಎಂದು ಡಾನ್ಸ್ ರಾಜ ಡಾನ್ಸ್ ಎಂಬ ಸಿನಿಮಾ ಮಾಡುತ್ತಾರೆ.

Actor Dwarkeesh's story is now in the news as Vinod Raj's affair went viral on social media
Image Credit: timesofindia.indiatimes

ಎಲ್ಲ ರಾದ್ಧಾಂತಕ್ಕೆ ಕಾರಣರಾದ ದ್ವಾರಕೀಶ್
ದ್ವಾರಕೀಶ್ ಅಂದು ಮಾತನಾಡುತ್ತಾ ವಿನೋದ್ ರಾಜ್ ಹುಟ್ಟಿನ ಬಗ್ಗೆ ಗುಟ್ಟು ಒಂದು ಇದೆ. ಡಾನ್ಸ್ ರಾಜ ಡಾನ್ಸ್ ಸಿನಿಮಾ ನಂತರ ಆ ಹುಟ್ಟನ್ನು ಬಹಿರಂಗ ಮಾಡುತ್ತೇನೆ ಎಂದು ಹೇಳಿಕೆ ಕೊಡುತ್ತಾರೆ. ಸಿನಿಮಾ ಬಿಡುಗಡೆ ಆದಮೇಲೂ ದ್ವಾರಕೀಶ್ ಅವರು ಏನನ್ನು ಹೇಳಲ್ಲ. ಆದರೆ ಅದೊಂದು ಗುಟ್ಟು ಇದೆ ಎಂದಿದ್ದರಿಂದ ಇಷ್ಟೆಲ್ಲ ರಾದಾಂತಕ್ಕೆ ಕಾರಣವಾಯಿತು.

ರಾಜ್ ಕುಮಾರ್ ಹಾಗು ಲೀಲಾವತಿಯವರಿಗೆ ಸ್ನೇಹಾ ಇದ್ದಿದ್ದರಿಂದ ಎರಡನ್ನು ಸಹ ಲಿಂಕ್ ಮಾಡಿ ಅವರ ಮಗ ವಿನೋದ್ ರಾಜ್ ಅನ್ನುವುದು ಬೆಳೆದುಕೊಂಡು ಹೋಯಿತು. ಆದರೆ ವಿನೋದ್ ರಾಜ್ ಅವರು ರಾಜ್ ಕುಮಾರ್ ಮಗ ಅಲ್ಲ ಎಂಬುದನ್ನು ಪ್ರಕಾಶ್ ರಾಜ್ ಮೇಹು ಎಲ್ಲರಿಗೂ ತಿಳಿಯುವಂತೆ ಮಾಡಿದ್ದಾರೆ.

Join Nadunudi News WhatsApp Group