Naresh Babu: ಮಾಜಿ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಲು ನರೇಶ್ ಬಾಬು ಮಾಡಿದ ಖರ್ಚು ಎಷ್ಟು, ಅಬ್ಬಬ್ಬಾ ಅಂದ ಜನರು.

ಮಾಜಿ ಪತ್ನಿ ಮೇಲಿನ ಕೋಪಕ್ಕೆ 15 ಕೋಟಿ ರೂ ಖರ್ಚು ಮಾಡಿ ಮದುವೆ ಸಿನಿಮಾ ಮಾಡಿದ ನಟ ನರೇಶ್.

Actor Naresh Babu Wife: ನಟ ನರೇಶ್ ಬಾಬು (Naresh Babu) ಹಾಗೂ ನಟಿ ಪವಿತ್ರ ಲೋಕೇಶ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ (Pavitra Lokesh) ಅವರ ಮದುವೆಯ ಸುದ್ದಿಗಳು ಸಾಕಷ್ಟು ಹರಿದಾಡಿವೆ.

ಇನ್ನು ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ ಅವರ ಜೀವನ ಆಧಾರಿತ ಚಿತ್ರದ ರಿಲೀಸ್ ಆಗುವ ಬಗ್ಗೆ ಕೂಡ ಸುದ್ದಿಯಾಗಿದೆ.

Actor Naresh spent 15 crore rupees on his wife's anger
Image Credit: timesnownews

ನರೇಶ್ ಮತ್ತು ಪವಿತ್ರಾ ಮತ್ತೆ ಮದುವೆ ಸಿನಿಮಾ
ನರೇಶ್ ಬಾಬು ಪವಿತ್ರಾ ಲೋಕೇಶ್ ಅವರನ್ನು ನಾಲ್ಕನೇ ಮದುವೆಯಾಗುವುದಾಗಿ ಹೇಳಿದ್ದರು. ಆದರೆ ಇವರಿಬ್ಬರ ಮದುವೆಗೆ ನರೇಶ್ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅಡ್ಡಿಯಾದರು.

ನರೇಶ್ ಅವರಿಗೆ ರಮ್ಯಾ ರಘುಪತಿ ಅವರು ವಿಚ್ಚೇಧನ ನೀಡಲು ನಿರಾಕರಿಸಿದ್ದರಿಂದ ನರೇಶ್ ಅವರಿಗೆ ಪವಿತ್ರಾ ಲೋಕೇಶ್ ಅವರನ್ನು ಮದುವೆಯಾಗಲು ಆಗಲಿಲ್ಲ. ನರೇಶ್ ಹಾಗು ಪವಿತ್ರ ಲೋಕೇಶ್ ಅವರ ಜೀವನದಲ್ಲಿ ನಡೆದ ಘಟನೆ ಸಿನಿಮಾದಲ್ಲಿ ಮೂಡಿ ಬರುತ್ತಿದೆ. ಇವರ ಮತ್ತೆ ಮದುವೆ ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ.

 naresh babu and pavitra lokesh controversy
Image Credit: ottplay

ಪತ್ನಿ ಮೇಲಿನ ಕೋಪಕ್ಕೆ 15 ಕೋಟಿ ರೂಪಾಯಿ ಖರ್ಚು ಮಾಡಿದ ನಟ ನರೇಶ್
ಮತ್ತೆ ಮದುವೆ ಸಿನಿಮಾ ವಿಚಾರ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದೆ. ತಮ್ಮ ಲವ್ ಸ್ಟೋರಿಯನ್ನೇ ಅವರು ಸಿನಿಮಾ ಮಾಡಿದ್ದು ಮಾಜಿ ಪತ್ನಿ ಮೇಲಿನ ಕೋಪಕ್ಕೆ 15 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಇಷ್ಟೊಂದು ಹಣ ಹಾಕಿ ಮತ್ತೆ ಮದುವೆ ಸಿನಿಮಾ ಮಾಡಿದ್ದು ಈ ಸಿನಿಮಾದಲ್ಲಿ ಅವರು ಏಕೆ ಪವಿತ್ರಾ ಲೋಕೇಶ್ ಅವರ ಹಿಂದೆ ಬಿದ್ದೆ ಎನ್ನುವ ಕುರಿತು ಕಥೆ ಇದೆಯಂತೆ.

Join Nadunudi News WhatsApp Group

Join Nadunudi News WhatsApp Group