Salman Khan Marriage: ಸಲ್ಮಾನ್ ಖಾನ್ ಗೆ ನಿಶ್ಚಿತಾರ್ಥ ಆಗಿತ್ತು, ಆದರೆ ಮದುವೆ ಆಗಿಲ್ಲ ಯಾಕೆ.

ಸ್ಟಾರ್ ನಟ ಸಲ್ಮಾನ್ ಅವರು ನಿಶ್ಚಿತಾರ್ಥವನ್ನ ಮಾಡಿಕೊಂಡಿದ್ದರು, ಆದರೆ ಕೆಲವು ಅನಿವಾರ್ಯ ಕಾರಣಗಳ ಅವರು ಮದುವೆ ಆಗಲಿಲ್ಲ.

Salman Khan Engagement: ಬಾಲಿವುಡ್ ನಲ್ಲಿ ಇನ್ನು ಕೆಲ ಸ್ಟಾರ್ ನಟರು ಮದುವೆಯಾಗದೆ ಹಾಗೆ ಇದ್ದಾರೆ. ಬಾಲಿವುಡ್ ಸ್ಟಾರ್ ನಟರು ಸಿನಿಮಾ ವಿಚಾರವಾಗಿ ಹಾಗೂ ತಮ್ಮ ವೈಯಕ್ತಿಕ ವಿಚಾರವಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ.

ಬಾಲಿವುಡ್ ನ ಕೆಲ ಸ್ಟಾರ್ ನಟರ ಡೇಟಿಂಗ್ ವಿಚಾರಗಳು ಸಾಕಷ್ಟು ಹರಡಿವೆ. ಅದರಲ್ಲೂ ನಟ ಸಲ್ಮಾನ್ ಖಾನ್ (Salman khan) ಅವರ ಡೇಟಿಂಗ್ ವಿಚಾರಗಳು ಹೆಚ್ಚಾಗಿ ಕೇಳಿಬಂದಿದ್ದವು.

Salman Khan Engagement
Image Source: Times Of India

ಇನ್ನೂ ಮದುವೆಯಾಗಿಲ್ಲ ಬಾಲಿವುಡ್ ನಟ ಸಲ್ಮಾನ್ ಖಾನ್
ನಟ ಸಲ್ಮಾನ್ ಖಾನ್ ಅವರಿಗೆ ಇನ್ನು ಮದುವೆ ಆಗಿಲ್ಲ. ಸಲ್ಲು ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೂಡ ಮದುವೆಯಾಗಿಲ್ಲ ಏಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿರಬಹುದು. ಸಲ್ಮಾನ್ ಖಾನ್ ಅವರ ಮದುವೆಯ ವಿಚಾರದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Salman Khan Engagement
Image Source: India Today

ನಿಶ್ಚಿತಾರ್ಥವಾದ ಮೇಲೆ ಮುರಿದು ಬಿದ್ದಿದೆ ಸಲ್ಮಾನ್ ಖಾನ್ ಮದುವೆ
ಈ ಹಿಂದೆ ನಟ ಸಲ್ಮಾನ್ ಖಾನ್ ಅವರ ಮದುವೆಯ ವಿಚಾರಗಳು ಸಾಕಷ್ಟು ವೈರಲ್ ಆಗಿದ್ದವು. ಇದೀಗ ನಟ ಸಲ್ಮಾನ್ ಖಾನ್ ಅವರ ನಿಶ್ಚಿತಾರ್ಥದ ಸುದ್ದಿಗಳು ರಿವೀಲ್ ಆಗಿದೆ. ಈ ಹಿಂದೆ ಸಲ್ಲು ಮದುವೆಗೆ ಸಿದ್ಧರಾಗಿದ್ದರು. ತಮ್ಮ ಮಾಜಿ ಗೆಳತಿಯ ಜೊತೆ ಹಸೆಮಣೆ ಏರಲು ಸಲ್ಲು ಸಜ್ಜಾಗಿದ್ದರು.

ಸಂಗೀತ ಬಿಜಲಾನಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೂಡ ಸಲ್ಲು ಅವರನ್ನು ಮದುವೆಯಾಗಿಲ್ಲ. ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಕಾರ್ಡ್ ಪ್ರಿಂಟ್ ಆದ ಮೇಲೆ ಸಲ್ಮಾನ್ ಖಾನ್ ಅವರ ಮದುವೆ ಮುರಿದುಬಿದ್ದಿದೆ.

Join Nadunudi News WhatsApp Group

Salman Khan Engagement
Image Source: Zoomtv

ಇನ್ನು ಸಲ್ಮಾನ್ ಖಾನ್ ಅವರು ಬಾಲಿವುಡ್ ನಟಿ ಜೂಹಿ ಚಾವ್ಲ ಅವರನ್ನು ಕೂಡ ಮದುವೆಯಾಗಲು ಬಯಸಿದ್ದರು ಆದರೆ ಜೂಹಿ ಅವರ ತಂದೆ ನಿರಾಕರಿಸಿದ ಕಾರಣ ಅವರನ್ನು ಕೂಡ ಮದುವೆಯಾಗಲಿಲ್ಲ. ಇನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಯಾವಾಗ ಮದುವೆ ಆಗುತ್ತಾರೆ ಎನ್ನುದನ್ನು ಕಾದು ನೋಡಬೇಕಿದೆ.

 

Join Nadunudi News WhatsApp Group