Rashmika Mandanna: ದೇವರಕೊಂಡ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರಶ್ಮಿಕಾ, ಮೌನವಾಗಿ ಉಳಿದ ರಶ್ಮಿಕಾ ಮಂದಣ್ಣ.

ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ರಶ್ಮಿಕಾ ವಿಶ್ ಮಾಡಲಿಲ್ಲ,ಅಚ್ಚರಿ ಪಟ್ಟ ಅಭಿಮಾನಿಗಳು.

Rashmika Mandanna Not Wish Vijay Devarakonda Birthday: ವಿಜಯ್ ದೇವರಕೊಂಡ (Vijay Devarakonda) ಇತ್ತೀಚಿಗಷ್ಟೇ ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ನಟ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬಕ್ಕೆ ಕೋಟ್ಯಾಂತರ ಅಭಿಮಾನಿಗಳು ವಿಶ್ ಮಾಡಿದ್ದೂ, ಸಾಕಷ್ಟು ಸೆಲಬ್ರೆಟಿಸ್ ಗಳು ವಿಶ್ ಮಾಡಿದ್ದಾರೆ.

ಇನ್ನು ವಿಜಯ್ ದೇವರಕೊಂಡ ಹುಟ್ಟುಹಬ್ಬಕೆ ನಟಿ ಸಮಂತಾ ಸಹ ವಿಶೇಷವಾಗಿ ವಿಶ್ ಮಾಡಿದ್ದಾರೆ. ಆದರೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಟ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಈ ಭಾರಿ ವಿಶ್ ಮಾಡಿಲ್ಲ. ಈ ವಿಚಾರ ಇದೀಗ ಗಾಸಿಪ್ ಸೃಷ್ಟಿಸುತ್ತಿದೆ.

vijay devarakonda birthday
Image Credit: wikipedia

ವಿಜಯ್ ದೇವರಕೊಂಡ ಅವರಿಂದ ದೂರ ಇರುವ ನಟಿ ರಶ್ಮಿಕಾ
ಪ್ರತಿ ವರ್ಷ ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ನಟಿ ರಶ್ಮಿಕಾ ಮಂದಣ್ಣ ವಿಶೇಷವಾಗಿ ವಿಶ್ ಮಾಡುತ್ತಾರೆ, ಆದರೆ ಈ ಬಾರಿ ರಶ್ಮಿಕಾ ವಿಶ್ ಮಾಡದಿರುವುದು ಅಭಿಮಾನಿಗಳಿಗೆ ಗೊಂದಲ ಸೃಷ್ಟಿಸಿದೆ. ಇವರಿಬ್ಬರ ಫ್ರೆಂಡ್ಶಿಪ್ ಮುರಿದು ಬಿದ್ದಿದೆ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದಾರೆ.

ನಟ ವಿಜಯ್ ದೇವರಕೊಂಡ ಹಾಗು ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದಾಗಿ ಹಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆದರೆ ಈ ಜೋಡಿ ನಮ್ಮ ನಡುವೆ ಏನು ಇಲ್ಲ ಗೆಳೆತನ ಮಾತ್ರ ಎಂದು ಹೇಳಿದ್ದಾರೆ. ಗಾಸಿಪ್ ಗಳಿಂದ ನಟಿ ರಶ್ಮಿಕಾ ವಿಜಯ್ ದೇವರಕೊಂಡ ಅವರಿಂದ ದೂರ ಉಳಿದುಕೊಂಡಿದ್ದಾರೆ.

Rashmika Mandanna not wishing Vijay Devarakonda on his birthday this time has raised a lot of doubt and discussion.
Image Credit: hindustantimes

ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡದೆ ಇರುವ ನಟಿ ರಶ್ಮಿಕಾ
ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ಈ ಬಾರಿ ರಶ್ಮಿಕಾ ಮಂದಣ್ಣ ವಿಶ್ ಮಾಡದೆ ಇರುವುದು ಸಾಕಷ್ಟು ಅನುಮಾನ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ. ನಿಜವಾಗಿಯೂ ಇವರು ಬ್ರೇಕಪ್ ಮಾಡಿಕೊಂಡಿದ್ದಾರಾ ಅಥವಾ ಜನರಿಗೆ ಕಾಣದಂತೆ ಸೀಕ್ರೆಟ್ ನಲ್ಲಿ ಇದ್ದಾರಾ ಎನ್ನುವ ಅನುಮಾನವನ್ನು ಕೆಲವು ವ್ಯಕ್ತ ಪಡಿಸಿದ್ದಾರೆ.

Join Nadunudi News WhatsApp Group

Join Nadunudi News WhatsApp Group